ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು ।
ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।।
ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು ।
ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।

— ಡಿ.ವಿ.ಜಿ

ನಾನು ಶಾಲೆಯಲ್ಲಿ ಕಲಿತ ಹಾಡಿದು...

ಇದನ್ನು ಹಾಡಿ( ಹಿನ್ನಲೆ ಇನಿ ಇದ್ದರೂ ಒಳ್ಳೇದು ) ಕೇಳಿಸಿರಿ...

ಇದನ್ನ ನಮ್ಮ ಕನ್ನಡತರಗತಿಯವರು ಅಗಸ್ಟ್ ೧೫ಕ್ಕೆ ಹಾಡ್ತಾರಂತೆ

ಹಾಡು:

ಇದು ನಮ್ಮ ದೇಶ, ನಮ್ಮ ನಾಡು, ಭಾರತ ನೆಲವು
ನಾವೆಲ್ಲ ಒಂದುಗೂಡಲದುವೆ ನಲ್ಮೆಗೆ ಗೆಲುವು

ಹಕ್ಕಬುಕ್ಕರಾಳಿದಂತ ವೀರ ನಾಡಿದು
ನಾಟ್ಯರಾಣಿ ಶಾಂತಲೆಯ ಕಲೆಯ ಬೀಡಿದು
||ಕನ್ನಡ ಕನ್ನಡ ಕನ್ನಡ||

ನೆಹರು ಗಾಂಧಿ ತಂದುಕೊಟ್ಟ ನಮಗೆ ರಾಷ್ಟ್ರವ
ಕಾಪಾಡಿ ಉಳಿಸಿಕೊಳ್ಳಿ ನಮ್ಮ ದೇಶವ
||ಭಾರತ ಭಾರತ ಭಾರತ||

0
Syndicate content