ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

— ತುಕಾರಾಮ

ಯು.ಪಿ.ಎ.- ‘ವೋಟ್ಸ್ ವನ್ ಬಟ್ ಟ್ರಸ್ಟ್ ಲಾಸ್ಟ್’

ಲೋಕಸಭೆಯಲ್ಲಿ ಮಂಗಳವಾರ ನಡೆದ ವಿಶ್ವಾಸಮತ ಕಲಾಪ ಇತಿಹಾಸದಲ್ಲೇ ಒಂದು ಕಪ್ಪು ಚುಕ್ಕೆ. ‘ಮತಕ್ಕಾಗಿ ಲಂಚ’ ಎಂಬ ಹೊಸ ಪ್ರಹಸನಕ್ಕೆ ಲೋಕಸಭೆ ಸಾಕ್ಷಿಯಾಯಿತು. ಯುಪಿಎ ವಿಶ್ವಾಸಮತ ಯಾಚಿಸುವ ವೇಳೆ ಗೈರು ಹಾಜರಿರುವಂತೆ ತಮಗೆ ಸಮಾಜವಾದಿ ಪಕ್ಷದ ನಾಯಕರು ೩ ಕೋಟಿ ರುಪಾಯಿ ನೀಡಿದ್ದಾರೆ ಎಂದು ಬಿಜೆಪಿ ಸಂಸದರೊಬ್ಬರು ಆರೋಪಿಸುತ್ತ ನೋಟಿನ ಕಂತೆಗಳನ್ನು ಸಭಾಧ್ಯಕ್ಷ ಪೀಠದೆದುರು ಸುರುವಿ ಇಡಿ ಸದನಕ್ಕೆ ಶಾಕ್ ನೀಡಿದರು.

ಕೊನಗೆ ‘ವೋಟ್ಸ್ ವನ್ ಬಟ್ ಟ್ರಸ್ಟ್ ಲಾಸ್ಟ್’ ! ಇಂಥವರಿಗೆ ನಾವು ಮತದಾರರು ಬುದ್ಧಿ ಕಲಿಸುವುದು ಹೇಗೆ?

0
Syndicate content