Converter
Please note: This utility doesn't work on Internet Explorer.
Important: You need to have Javascript enabled to use this.
Based on Indian Language Converter Script

- Login or register to post comments
- 14320 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



Please note: This utility doesn't work on Internet Explorer.
Important: You need to have Javascript enabled to use this.
Based on Indian Language Converter Script




ಪ್ರತಿಕ್ರಿಯೆಗಳು
ವಾರೆ ವಾಹ್!
ಇನ್ನು ಕನ್ನಡದಲ್ಲಿ ಬರೆಯದಿರಲು ಕಾರಣವೇ ಉಳಿದಿಲ್ಲ
~ಅಶ್
--
http://ash.webhop.net/
ಉ: Converter
ಇದು ಮೋಝಿಲ್ಲಾದಲ್ಲೂ ಕೆಲಸ ಮಾಡುತ್ತಿಲ್ಲಾ....
ಉ: Converter
ನಿಮ್ಮ ಕಾಮೆಂಟು ಇವತ್ತು ನೋಡಿದೆ. ಮೇ ತಿಂಗಳಲ್ಲಿ ಮಾಡಿದ ಕೆಲವು ಬದಲಾವಣೆಗಳಲ್ಲಿ ಇದರ ಫೈಲ್ಸ್ ಕಳೆದುಹೋಗಿದ್ವು. ಈಗ Ctrl + f5 ಮಾಡಿದರೆ ಸರಿಯಾಗಿ ಲೋಡ್ ಆಗತ್ತೆ. ಇವತ್ತು ಇಂಟರ್ನೆಟ್ ಎಕ್ಸ್ಪೋರರ್ ನಲ್ಲೂ ಸರಿ ಮಾಡುವೆ.
ಉ: Converter
IE 6.0 ರಲ್ಲಿ ಮಾತ್ರ ಕೆಲಸ ಮಾಡುವದಿಲ್ಲ. IE 7.0ರಲ್ಲಿ ಸರಿಯಾಗೇ ಕೆಲಸ ಮಾಡುತ್ತಿದೆ.
ಉ: Converter
ಬೊಂಬಾಟ್!!
ನಾಡಿಗರೇ ತುಂಬಾ ನೆರವಾಯಿತು...
-ಶ್ರೀ
(ಮೇಲೆರುವ, please note ಸರಿಪಡಿಸಿದರೆ ಒಳಿತು)
ಉ: Converter
"ಸಂಪದವನ್ನು ಉಳಿಸುವುದು ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ."
ಸಂಪದವನ್ನು ಪ್ರಾರಂಭಿಸಿದ ನಿಮಗಿದೊ ಅನಂತ:ಅನಂತ ಧನ್ಯವಾದಗಳು....
ನಾವು ನಮ್ಮಿಂದಾಗುವ ಎಲ್ಲಾ ಪ್ರಯತ್ನಗಳನ್ನು ಶ್ರದ್ಧೆಯಿಂದ ,ಪ್ರಾಮಾಣಿಕೆತೆಯಿಂದ ಮಾಡುತ್ತೇವೆ......
:ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ.
ಉ: Converter
ಎಚ್ ಪಿ ಎನ್
ನಿಮ್ಮ ಯಶಸ್ವಿನ ಹಿಂದೆ...?
ಉ: Converter
ಕನ್ನದಲ್ಲಿ ಲೆeಖನ ಬರೆಯುವುದು ಹೆeಗೆ
ಉ: Converter
"ಪ್ರಸಾದ್" ಗೆ...ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....
ಉ: Converter
ಚರಪು (ದೇ) (ನಾ) ೧ ಆತಿಥ್ಯ, ಸಮಾರಾಧನೆ ೨ ದೇವರ ಪ್ರಸಾದ
೨. ಪನಿಯಾ(ವಾ)ರ (ದೇ) (ನಾ) ೧ ಭಕ್ಷ್ಯ, ತಿಂಡಿ ೨ ಪ್ರಸಾದ, ಚರುಪು, ಪಣ್ಯಾರ
೩. ಪಸಾದ (<ಸಂ. ಪ್ರಸಾದ) (ನಾ) ಅನುಗ್ರಹ, ದಯೆ
೪. ಪಸಾಯ (<ಪ್ರಾ. ಪಸಾಯ / <ಸಂ. ಪ್ರಸಾದ) (ನಾ) ೧ ಉಡುಗೊರೆ, ಬಹುಮಾನ, ಸಂಭಾವನೆ ೨ ಪಸಾದ
೫. ಪ್ರಸಾದ (ಸಂ) (ನಾ) ೧ ಅನುಗ್ರಹ, ಕೃಪೆ ೨ ಶಾಂತಿ, ಸಮಾಧಾನ ೩ ಸ್ಪಷ್ಟಗೊಳಿಸುವುದು ೪ ಪರಿಶುದ್ಧತೆ ೫ ನೈವೇದ್ಯ ಮಾಡಿದ ಪದಾರ್ಥ, ದೇವರಿಗೆ ಅರ್ಪಿಸಿ ಪಡೆದುದು ೬ ರುಚಿಕರವಾದ ಆಹಾರ ೭ ಅನ್ನ ೮ ಹೊಡೆತ, ಪೆಟ್ಟು ೯ ಕಾವ್ಯದಲ್ಲಿರಬೇಕಾದ ಹತ್ತು ಗುಣಗಳಲ್ಲಿ ಒಂದು ಸ್ಫುಟವಾದ ಶೈಲಿ
೬. ಬಂಡಾರ (<ಸಂ. ಭಂಡಾರ) (ನಾ) ೧ ಬೊಕ್ಕಸ, ಖಜಾನೆ ೨ ಪ್ರಸಾದ ರೂಪದ ಅರಿಸಿನ, ಕುಂಕುಮ, ಹೂವು ಮುಂ.ವು
೭. ಶೇಷ (ಸಂ) (ನಾ) ೧ ಉಳಿದುದು, ಮಿಕ್ಕಿದುದು, ಶಿಲ್ಕು ೨ ಪ್ರಸಾದ ೩ ಆದಿಶೇಷ ೪ (ಗಣಿತದಲ್ಲಿ) ಭಾಗಾಕಾರ ಲೆಕ್ಕದಲ್ಲಿ ಭಾಗವಾಗದೇ ಕಡೆಯಲ್ಲಿ ಉಳಿಯುವ ಸಂಖ್ಯೆ
೮. ಹಸಾದ (<ಸಂ. ಪ್ರಸಾದ) (ನಾ) ೧ ಅನುಗ್ರಹ, ದಯೆ ೨ ದೇವರಿಗೆ ಅರ್ಪಿಸಿದ ಹೂವು, ನೈವೇದ್ಯ ಮುಂ.ವು, ಪ್ರಸಾದ ೩ ಹಿರಿಯರ ನುಡಿಗೆ ಒಪ್ಪಿಗೆ ಸೂಚಿಸುವ ಮಾತು
ಉ: Converter
ಕನ್ನಡ ಬರೆಯಲು ಉತ್ತಮ ವೇದಿಕೆ.ಹರಿಯವರಿಗೆ ವಂದನೆಗಳು..
-ಸುಶೀಲ್.
ಕನ್ನಡಕಡಲಲಿ ಪುಟ್ಟ ಮೀನು ನಾ..!!
ಉ: Converter
ಇಲ್ಲಿ ನಾನು Type ಮಾಡಲು ಪ್ರಯತ್ನಿಸಿದ್ರೆ....ಕನ್ನ್ನಡದ ಸೊನ್ನೆ ಬರುತಿಲ್ಲ...ನಾ ಯೆನ್ಮಾಡಲಿ....
ದಯವಿತ್ತು ಯಾರದರು ತಿಳಿಸಿ:
ಉ: ಚನ್ದ್ರ, ಇನ್ದ್ರ,ಬೆನ್ಗಾಲೂರು.....
ಇದು ಯಾಕೆ ಹೀಗೆ ನನಗೆ ಮಾತ್ರ?
ಸ್ಪ್ರಹಿ........
ಉ: Converter
Shift ಕೀ ಜೊತೆಗೆ m ಟೈಪ್ ಮಾಡಿ, ಕನ್ನಡದ ಸೊನ್ನೆ ಬರುತ್ತೆ ...
ನಿಮ್ಮವನೇ,
ಅರವಿಂದ
ಉ: Converter
ನೋಡಿ:
http://www.baraha.com/html_help/sdk_docs/kantrans_eng.htm
ಮೇಲಿನ ಕನ್ವರ್ಟರ್ ಸ್ಕ್ರಿಪ್ಟಿನಲ್ಲಿ ಸುಮಾರು ಎಲ್ಲ ಅದರಂತೆಯೇ ಕೆಲವು ಅಕ್ಷರಗಳಿಗೆ (ಮೇಲೆ ವಿವರಿಸಿದಂತೆ) ಮಾತ್ರ ಬೇರೆ combination.
--
ನನ್ನ ಬ್ಲಾಗ್:
ಪರಿವೇಶಣ | PariveshaNa