ಉ: ಜೊತೆಯಲಿ ಜೊತೆ ಜೊತೆಯಲಿ
- ಉ: ಜೊತೆಯಲಿ ಜೊತೆ ಜೊತೆಯಲಿ By: honnung (Jul 11 2007 - 1:30pm)
- ಉ: ಜೊತೆಯಲಿ ಜೊತೆ ಜೊತೆಯಲಿ By: shreekant.mishrikoti (Jul 11 2007 - 1:10pm)
- ಉ: ಜೊತೆಯಲಿ ಜೊತೆ ಜೊತೆಯಲಿ By: srinivasps (Jul 11 2007 - 2:51pm)
- ಉ: ಜೊತೆಯಲಿ ಜೊತೆ ಜೊತೆಯಲಿ By: ವೈಭವ (Jul 11 2007 - 2:56pm)
- ಉ: ಜೊತೆಯಲಿ ಜೊತೆ ಜೊತೆಯಲಿ By: srinivasps (Jul 11 2007 - 4:14pm)
- ಉ: ಜೊತೆಯಲಿ ಜೊತೆ ಜೊತೆಯಲಿ By: ವೈಭವ (Jul 11 2007 - 2:56pm)
- ಉ: ಜೊತೆಯಲಿ ಜೊತೆ ಜೊತೆಯಲಿ By: srinivasps (Jul 11 2007 - 2:51pm)

RSS:
ಉ: ಜೊತೆಯಲಿ ಜೊತೆ ಜೊತೆಯಲಿ
PanchiKB ರವರು ಅದೇಕೋ ಈ ಹಾಡಿನ ಬಗ್ಗೆ ಏನನ್ನೂ ಬರೆದಿಲ್ಲ .
ಇದು ಅದೇಕೋ ಇಂದಿಗೂ ತುಂಬ ಜನಪ್ರಿಯವಾದ ಹಾಡು . ಸುಮಾರು ೩೦ ವರ್ಷ ಹಿಂದಿನ ’ಗೀತಾ’ ಚಿತ್ರದಲ್ಲಿದೆ. ಆಶ್ಚರ್ಯದ ವಿಷಯ ಎಂದರೆ ಇದೇ ಧಾಟಿಯ ಹಾಡೊಂದು ಹಿಂದಿಯಲ್ಲಿ ಬಂದಿದ್ದು ಈ ದಿನಗಳಲ್ಲಿ FM ರೇಡಿಯೋ ವಾಹಿನಿಗಳಲ್ಲಿ ಮೇಲಿಂದ ಮೇಲೆ ಕೇಳಬಹುದಾಗಿದೆ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"