ಉ: ಮುಡುಕುತೊರೆ - ಒಂದು ಬರಹ
- ಉ: ಮುಡುಕುತೊರೆ - ಒಂದು ಬರಹ By: mahesha (Jul 6 2007 - 11:44am)
- ಉ: ಮುಡುಕುತೊರೆ - ಒಂದು ಬರಹ By: kannadakanda (Jul 25 2008 - 9:41am)
- ಉ: ಮುಡುಕುತೊರೆ - ಒಂದು ಬರಹ By: hamsanandi (Jul 6 2007 - 11:02pm)
- ಉ: ಮುಡುಕುತೊರೆ - ಒಂದು ಬರಹ By: Khavi (Jul 20 2007 - 1:13pm)
- ಉ: ಮುಡುಕುತೊರೆ - ಒಂದು ಬರಹ By: mahesha (Jul 20 2007 - 2:07pm)
- ಉ: ಮುಡುಕುತೊರೆ - ಒಂದು ಬರಹ By: ವೈಭವ (Jul 20 2007 - 3:15pm)
- ಉ: ಮುಡುಕುತೊರೆ - ಒಂದು ಬರಹ By: mahesha (Jul 20 2007 - 3:52pm)
- ಉ: ಮುಡುಕುತೊರೆ - ಒಂದು ಬರಹ By: hamsanandi (Jul 20 2007 - 10:30pm)
- ಉ: ಮುಡುಕುತೊರೆ - ಒಂದು ಬರಹ By: kannadakanda (Jul 25 2008 - 2:22pm)
- ಉ: ಮುಡುಕುತೊರೆ - ಒಂದು ಬರಹ By: ವೈಭವ (Jul 21 2007 - 12:27pm)
- ಉ: ಮುಡುಕುತೊರೆ - ಒಂದು ಬರಹ By: hamsanandi (Jul 20 2007 - 10:46pm)
- ಉ: ಮುಡುಕುತೊರೆ - ಒಂದು ಬರಹ By: hamsanandi (Jul 20 2007 - 10:30pm)
- ಉ: ಮುಡುಕುತೊರೆ - ಒಂದು ಬರಹ By: mahesha (Jul 20 2007 - 3:52pm)
- ಉ: ಮುಡುಕುತೊರೆ - ಒಂದು ಬರಹ By: mahesha (Jul 20 2007 - 2:44pm)
- ಉ: ಮುಡುಕುತೊರೆ - ಒಂದು ಬರಹ By: ವೈಭವ (Jul 20 2007 - 3:15pm)
- ಉ: ಮುಡುಕುತೊರೆ - ಒಂದು ಬರಹ By: mahesha (Jul 20 2007 - 2:07pm)
- ಉ: ಮುಡುಕುತೊರೆ - ಒಂದು ಬರಹ By: ವೈಭವ (Jul 7 2007 - 3:28pm)
- ಉ: ಮುಡುಕುತೊರೆ - ಒಂದು ಬರಹ By: hamsanandi (Jul 8 2007 - 7:46am)
- ಉ: ಮುಡುಕುತೊರೆ - ಒಂದು ಬರಹ By: ವೈಭವ (Jul 19 2007 - 9:58pm)
- ಉ: ಮುಡುಕುತೊರೆ - ಒಂದು ಬರಹ By: hamsanandi (Jul 8 2007 - 7:46am)
- ಉ: ಮುಡುಕುತೊರೆ - ಒಂದು ಬರಹ By: anivaasi (Jul 7 2007 - 3:42am)
- ಉ: ಮುಡುಕುತೊರೆ - ಒಂದು ಬರಹ By: Khavi (Jul 20 2007 - 1:13pm)

RSS:
ಉ: ಮುಡುಕುತೊರೆ - ಒಂದು ಬರಹ
ಕೂಡಲ್ -> ಎರಡು ನದಿಗಳು ಕೂಡುವ ಸ್ಥಳ
ಮುಕ್ಕೂಡಲ್ -> ಮೂರು ನದಿಗಳು ಸೇರುವೆಡೆ ;
ತಿರು+ ಮುಕ್ಕೂಡಲ್ -> ತಿರುಮುಕ್ಕೂಡಲ್ ( ಪವಿತ್ರವಾದ, ಪಾವನವಾದ ಮೂರು ನದಿಗಳು ಸಂಗಮವಾಗುವ ಸ್ಥಳ) ;
ಆಡು ಮಾತಿನಲ್ಲಿ ಇದು ತಿರುಮಕೂಡಲಾಗಿದೆ.
ತಿರು ಎಂಬ ಮುಂಪ್ರತ್ಯಯ ಚೋಳರ ಕಾಲದ ಕೊಡುಗೆಯಾಗಿರಬಹುದು.
ಈ ಊರಿನ ಹೆಸರು ನರಸೀಪುರ ಎಂದೂ ಇದೆ - ತಿರುಮಕೂಡಲು ನರಸೀಪುರ, ಟಿ.ನರಸೀಪುರ ಎಂಬುದನ್ನು ನೀವು ಕೇಳಿಯೇ ಇರುತ್ತೀರಿ.
ಮೈಸೂರಿನವರು ನರಸೀಪುರ ಎಂದಾಗ, ಅವರು ಸಾಧಾರಣವಾಗಿ ಮಾತಾಡುತ್ತಿರುವುದು ತಿರುಮಕೂಡಲ ವಿಷಯ. ಹಾಸನದ ಕಡೆಯವರು ನರಸೀಪುರ ಎಂದರೆ, ಅದು ಹೊಳೇನರಸೀಪುರದ ಬಗ್ಗೆ. ಈ ಎರಡೂ ತಾಲ್ಲೂಕು ಕೇಂದ್ರಗಳು ನದೀತಟದಲ್ಲಿವೆ.
ಈಗ ಮಲಪ್ರಭಾ ಕೃಷ್ಣಾ ಸಂಗಮದ ಕೂಡಲ ಸಂಗಮ - ಇಲ್ಲಿ ನೋಡಿ ಮತ್ತೊಂದು ದ್ವಿರುಕ್ತಿ
ಕೂಡಲ - ಎರಡು ಹೊಳೆ ಸೇರುವೆಡೆ
ಸಂಗಮ - --- ಡಿಟ್ಟೋ ---
-ಹಂಸಾನಂದಿ