ಉ: ಮುಂಗಾರು ಮಳೆ ನೋಡಿದ ಮೇಲೆ
- ಉ: ಮುಂಗಾರು ಮಳೆ ನೋಡಿದ ಮೇಲೆ By: hegdedinesh (Sep 19 2007 - 11:56am)
- ಉ: ಮುಂಗಾರು ಮಳೆ ನೋಡಿದ ಮೇಲೆ By: hpn (Jun 18 2007 - 2:09pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: shreedn (Jun 14 2007 - 9:09pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: Sunil Jayaprakash (Jun 14 2007 - 10:58pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: shreedn (Jun 16 2007 - 9:10pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: Sunil Jayaprakash (Jun 17 2007 - 11:27am)
- ಉ: ಮುಂಗಾರು ಮಳೆ ನೋಡಿದ ಮೇಲೆ By: shreedn (Jun 16 2007 - 9:10pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: Sunil Jayaprakash (Jun 14 2007 - 10:58pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: ಸಂಗನಗೌಡ (Jun 14 2007 - 2:34pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: muralihr (Jun 14 2007 - 3:02pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: ಸಂಗನಗೌಡ (Jun 14 2007 - 3:44pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: veena (Jun 14 2007 - 6:25pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: ಸಂಗನಗೌಡ (Jun 14 2007 - 3:44pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: muralihr (Jun 14 2007 - 3:02pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 13 2007 - 11:16pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: muralihr (Jun 12 2007 - 9:03pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: ರಘುನಂದನ (Jun 13 2007 - 3:21pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: ritershivaram (Jun 13 2007 - 3:07pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: ಸಂಗನಗೌಡ (Jun 13 2007 - 9:54am)
- ಉ: ಮುಂಗಾರು ಮಳೆ ನೋಡಿದ ಮೇಲೆ By: muralihr (Jun 13 2007 - 12:19pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: ಸಂಗನಗೌಡ (Jun 13 2007 - 1:07pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: muralihr (Jun 13 2007 - 12:18pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: muralihr (Jun 13 2007 - 12:19pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: anivaasi (Jun 13 2007 - 3:25am)
- ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 12 2007 - 9:10pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: hamsanandi (Jun 13 2007 - 2:17am)
- ಉ: ಮುಂಗಾರು ಮಳೆ ನೋಡಿದ ಮೇಲೆ By: anivaasi (Jun 13 2007 - 3:27am)
- ಉ: ಮುಂಗಾರು ಮಳೆ ನೋಡಿದ ಮೇಲೆ By: hamsanandi (Jun 13 2007 - 2:17am)
- ಉ: ಮುಂಗಾರು ಮಳೆ ನೋಡಿದ ಮೇಲೆ By: muralihr (Jun 12 2007 - 9:00pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: phmd (Jun 13 2007 - 4:58pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: muralihr (Jun 13 2007 - 5:59pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 13 2007 - 6:14pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: ಸಂಗನಗೌಡ (Jun 13 2007 - 6:24pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 13 2007 - 7:14pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: ಸಂಗನಗೌಡ (Jun 13 2007 - 6:24pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 13 2007 - 6:07pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 13 2007 - 6:14pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 13 2007 - 5:10pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: gangadharg (Jun 18 2007 - 1:41pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: ವೈಭವ (Jun 18 2007 - 8:24pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: gangadharg (Jun 18 2007 - 1:44pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 18 2007 - 7:54pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: anivaasi (Jun 14 2007 - 3:18am)
- ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 14 2007 - 2:43pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: anivaasi (Jun 14 2007 - 7:28pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 17 2007 - 7:41pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: anivaasi (Jun 18 2007 - 3:30pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 18 2007 - 8:05pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: anivaasi (Jun 18 2007 - 3:30pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 17 2007 - 7:41pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: anivaasi (Jun 14 2007 - 7:28pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: muralihr (Jun 14 2007 - 11:24am)
- ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 14 2007 - 2:54pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: muralihr (Jun 14 2007 - 3:09pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 14 2007 - 3:38pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: muralihr (Jun 14 2007 - 3:09pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 14 2007 - 2:54pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 14 2007 - 2:43pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: anivaasi (Jun 13 2007 - 6:02pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 13 2007 - 7:17pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: Sunil Jayaprakash (Jun 13 2007 - 6:24pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 13 2007 - 6:10pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: gangadharg (Jun 18 2007 - 1:41pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: muralihr (Jun 13 2007 - 5:59pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: phmd (Jun 13 2007 - 4:58pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 12 2007 - 6:29pm)
- ಉ: ಮುಂಗಾರು ಮಳೆ ನೋಡಿದ ಮೇಲೆ By: anivaasi (Jun 13 2007 - 3:21am)

RSS:
ಉ: ಮುಂಗಾರು ಮಳೆ ನೋಡಿದ ಮೇಲೆ
ಮುಂಗಾರು ಮಳೆ ಚಿತ್ರದ ಯಶಸ್ಸಿನ ಅವಲೋಕನ ಇದು ಎಂದಾದರೆ ನನಗೆ ಕಾಣುತ್ತಿರುವ ಯಶಸ್ಸಿನ ಅಂಶಗಳು ಇಷ್ಟೇ:
೧) ಚಿತ್ರದ ಸಂಗೀತ ಬಹಳ ಅಪೀಲಿಂಗ್ ಆಗಿದೆ.
೨) ಚಿತ್ರ ಕನ್ನಡದಲ್ಲಿ ಬರುತ್ತಿರುವ ಬಹುಪಾಲು ಚಿತ್ರಗಳಿಗಿಂತ ಒಂದಷ್ಟು ಪಾಲು ಉತ್ತಮವಾಗಿದೆ.
ಚಿತ್ರ ನೋಡಲು ಹೋಗುವ ಬಹುಪಾಲು ಜನರಿಗೆ ಚಿತ್ರದ ಲೋಪದೋಷಗಳ ಅರಿವಾಗುವ ಪರಿಸ್ಥಿತಿ, ಅಥವ ಅವಲೋಕಿಸಿಕೊಂಡು ಹೋಗುವ ಮನೋಭಾವ ಸದ್ಯಕ್ಕೆ ಕನ್ನಡದಲ್ಲಿ ಇನ್ನೂ ಇಲ್ಲ. ಅಂತರರಾಷ್ಟ್ರೀಯ ಚಿತ್ರಗಳ ತೀಕ್ಷ್ಣತೆ, ಗುಣಮಟ್ಟ ಇನ್ನೂ ಕನ್ನಡಿಗರಿಗೆ ಪರಿಚಯವಾಗದೇ ಇರುವುದು ಇದರ ಕಾರಣವಿರಬಹುದು. ಅಥವ ಆ ಗುಣಮಟ್ಟದ ಅರಿವಿಟ್ಟು ಸಿನಿಮಾ ಮಾಡುವವರು ತಮ್ಮ ಸಿನಿಮಾಗಳನ್ನು ಹೆಚ್ಚು ಪರದೆಗಳ ಮೇಲೆ ತರಲಾಗದೆ ಇರುವುದೂ ಇರಬಹುದು. ಇಲ್ಲಿ ಉತ್ತಮ ಗುಣಮಟ್ಟದ ಚಿತ್ರಗಳ ಪರಿಚಯ ನೀಡಲು ಆಗಬೇಕಾದ ಈವೆಂಟುಗಳ ನ್ಯೂನತೆ ಎದ್ದು ಹೊಡೆಯುತ್ತದೆ. ಇಲ್ಲದ ಮಾರ್ಕೆಟಿಂಗ್ infrastructure ಹಾಗೂ ಪ್ರಯತ್ನಗಳು ಎದ್ದು ಕಾಣುತ್ತವೆ.