ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಉ: ಮುಂಗಾರು ಮಳೆ ನೋಡಿದ ಮೇಲೆ

June 14, 2007 - 9:09pm — shreedn (not verified)

ಉ: ಮುಂಗಾರು ಮಳೆ ನೋಡಿದ ಮೇಲೆ

shreedn's picture

ತಾಂತ್ರಿಕವಾಗಿ ಮತ್ತು ಕಥೆಯಲ್ಲಿ ಕೂಡ ಅಂಥಾ ವಿಶೇಷಗಳೇನೂ ಇಲ್ಲದ ಮುಂಗಾರುಮಳೆ, ಕನ್ನಡ ಚಿತ್ರಗಳು ಅಂದರೇ ಓಡಿಹೋಗುವ ನನಗೂ ಪರವಾಗಿಲ್ಲ, ಒಂದು ಸಲ ನೋಡಬಹುದಾದಷ್ಟು ಇಷ್ಟವಾಯ್ತು.

ಈ ಚಿತ್ರದಲ್ಲಿ ಎರಡು ನನಗೆ ಇಷ್ಟವಾದ ಅಂಶ - ನಿರ್ದೇಶಕರೇ ಬರೆದ 'ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ' ಹಾಡು - ನವಿರಾದ ಸಾಹಿತ್ಯದೊಡನೆ, ಹಿತಮಿತವಾದ ಸಂಗೀತದೊಂದಿಗೆ, ನನ್ನ ಎವರ್-ಗ್ರೀನ್ ಫೇವರಿಟ್ ಲಿಸ್ಟ್ ಸೇರಿಕೊಂಡಿದೆ... (ಸದ್ಯಕ್ಕೆ ನನ್ನ ಫೋನಿಗೆ ಹಲೋಟ್ಯೂನ್ ಕೂಡ ಆಗಿದೆ Smiling ಅದೇರೀತಿ 'ಅನಿಸುತಿದೆ ಯಾಕೋ ಇಂದು' ಕೂಡಾ ಅಷ್ಟೆ, ನಾನು ದಿನಕ್ಕೆ 10 ರನರಿಗೆ ಫೋನ್ ಮಾಡಿದರೆ ಐದು ಜನರಾದರೂ ಇದನ್ನು ಹಲೋಟ್ಯೂನ್ ಆಗಿ ಹಾಕಿರುತ್ತಾರೆ.)

ಮಳೆಯೆಂದರೆ ಹೆಚ್ಚಿನವರಿಗೆ ಇಷ್ಟ, ಅದರಲ್ಲೂ ಮೊದಲ ಮಳೆಯೆಂದರೆ ಎಲ್ಲರಿಗೂ ಇಷ್ಟ. ಹೀರೋನ ಸಂತಸ, ದು:ಖಗಳಿಗೆ ಮಳೆಯನ್ನು ಚೆನ್ನಾಗಿ ಬೆರೆಸಿ, ಅದಕ್ಕೆ ದೇವದಾಸನೆಂಬ ಮೊಲದ ಕಂಪೆನಿ ಕೊಡಿಸಿ, ಇದೆಲ್ಲವನ್ನೂ (ಹೆಚ್ಚಿನ ಕಡೆ) ರಿಲೇಟಿವ್ ಅನ್ನಿಸುವ ಕ್ಯಾಮರಾ ಆಂಗಲ್-ಗಳಿಂದ ಸೆರೆಹಿಡಿದ ಇಂಥಾ ಪ್ರಯತ್ನ ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಆಗಿಲ್ಲ. (ಕೆಲವುಕಡೆ ಅದು ಕಿರಿಕಿರಿ ಅನ್ನಿಸುತ್ತದೆ, ಆದರೆ ಜನ ಒಳ್ಳೆಯದನ್ನು ನೆನಪಲ್ಲಿಟ್ಟುಕೊಂಡಿದ್ದಾರೆ Smiling ) ಜೋಗ ಜಲಪಾತವನ್ನೂ ಅಷ್ಟೆ, ಕನ್ನಡದ ಜನ ಇಲ್ಲಿಯವರೆಗೆ ನೋಡಿರದ ರೀತಿಯಲ್ಲಿ ಸೆರೆಹಿಡಿದಿದ್ದು ಇದೇಮೊದಲು. ಯದ್ವಾತದ್ವಾ ವಿಲನ್-ಗೆ ತದುಕಿದ ಮೇಲೆ ಯಾವ ಸಿನಿಮಾದಲ್ಲಾದ್ರೂ ಹೀರೋ ವಿಲನ್ ಪಕ್ಕ ಕೂತು ಸುಖದುಃಖ ಹಂಚಿಕೊಂಡು ಹೇಳಿಯೂ ಹೇಳದ ಹಾಗೆ ನೀತಿಪಾಠ ಹೇಳೋದು ಎಲ್ಲಾದ್ರೂ ಬಂದಿದೆಯಾ ಕನ್ನಡ ಸಿನಿಮಾದಲ್ಲಿ? ಮೂರು ಘಂಟೆ ಎಲ್ಲ ಮರೆತು ಸಿನಿಮಾ ನೋಡ್ಬೇಕು ಅಂತ ಹೋದವ್ರಿಗೆ ಇವೆಲ್ಲ ಇಷ್ಟವಾಗ್ತವೆ. ನೆನಪುಳೀತವೆ.

ಯಾಕೆ ಹಿಟ್ ಆಯಿತು ಅಂತ ಯೋಚಿಸುವಾಗ ಸಾಮಾನ್ಯ ವೀಕ್ಷಕನಾಗಿ ಯೋಚಿಸಿದರೆ ಹೆಚ್ಚು ಹೆಚ್ಚು ಕಾರಣಗಳು, ವೀಕ್ಷಕನಿಗೆ ಇಷ್ಟವಾದ ಅನ್ನುವ ಅಂಶಗಳು ಸಿಗುತ್ತಾ ಹೋಗುತ್ತವೆ. ಆಮೇಲೆ ನಿರ್ದೇಶಕನಾಗಿ ಯೋಚಿಸುವುದು ಇದ್ದೇ ಇದೆ ಬಿಡಿ... Smiling

ತಮಿಳು ಸಿನಿಮಾ ಶಿವಾಜಿ ಬೆಂಗಳೂರು ತುಂಬ ಸದ್ದು ಮಾಡುತ್ತಿರುವ ಸಮಯದಲ್ಲಿ ಮುಂಗಾರುಮಳೆ ನೆನಪಿಸಿಕೊಳ್ಳುವ ಸಂದರ್ಭ ಕಲ್ಪಿಸಿಕೊಟ್ಟಿದ್ದೀರ. ನಾನೂ ಹೋಗಬೇಕಿದೆ ಶಿವಾಜಿ ನೋಡಲಿಕ್ಕೆ, ಟಿಕೆಟ್ ಸಿಕ್ಕಿಲ್ಲ.. ಇನ್ನು ಮೂರು ವಾರದ ತನಕ ಬುಕ್ ಆಗಿದೆ.
Sad ಇದು ರಾಜಧಾನಿಯ ವಾಸ್ತವ. ಮುಂಗಾರುಮಳೆ ಹಿಟ್ ಆಗಿದ್ದಕ್ಕೆ ಖುಷಿಪಡಿ ಸಾರ್. ಯಾರೋ ಪ್ರತಿಕ್ರಿಯೆಯಲ್ಲಿ ಈಹಿಂದೆ ಹೇಳಿದ ಹಾಗೆ, ಜನ ಸಿನಿಮಾ ನೋಡೋದು ಮನರಂಜನೆಗಾಗಿ. ಮನರಂಜನೆ ಜತೆ ಸಾಮಾಜಿಕ ಜವಾಬ್ದಾರಿಯನ್ನ, ಜನಕ್ಕೆ ಇಷ್ಟವಾಗೋ ಥರ ಹೇಗೆ ಹೇಳ್ಬೇಕು ಅನ್ನೋದು ಹೆಚ್ಚಿನವರಿಗೆ ಗೊತ್ತಿಲ್ಲ ಅನ್ಸತ್ತೆ. ಅದ್ಕೇ 'ಮೌಲ್ಯ ಭರಿತ' ಕನ್ನಡ ಫಿಲ್ಮ್ -ಗಳು ಹಿಟ್ ಆಗಲ್ಲ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಮುಂಗಾರು ಮಳೆ ನೋಡಿದ ಮೇಲೆ By: anivaasi (50 replies) June 12, 2007 - 5:00pm
  • ಉ: ಮುಂಗಾರು ಮಳೆ ನೋಡಿದ ಮೇಲೆ By: hegdedinesh (Sep 19 2007 - 11:56am)
  • ಉ: ಮುಂಗಾರು ಮಳೆ ನೋಡಿದ ಮೇಲೆ By: hpn (Jun 18 2007 - 2:09pm)
  • ಉ: ಮುಂಗಾರು ಮಳೆ ನೋಡಿದ ಮೇಲೆ By: shreedn (Jun 14 2007 - 9:09pm)
    • ಉ: ಮುಂಗಾರು ಮಳೆ ನೋಡಿದ ಮೇಲೆ By: Sunil Jayaprakash (Jun 14 2007 - 10:58pm)
      • ಉ: ಮುಂಗಾರು ಮಳೆ ನೋಡಿದ ಮೇಲೆ By: shreedn (Jun 16 2007 - 9:10pm)
        • ಉ: ಮುಂಗಾರು ಮಳೆ ನೋಡಿದ ಮೇಲೆ By: Sunil Jayaprakash (Jun 17 2007 - 11:27am)
  • ಉ: ಮುಂಗಾರು ಮಳೆ ನೋಡಿದ ಮೇಲೆ By: ಸಂಗನಗೌಡ (Jun 14 2007 - 2:34pm)
    • ಉ: ಮುಂಗಾರು ಮಳೆ ನೋಡಿದ ಮೇಲೆ By: muralihr (Jun 14 2007 - 3:02pm)
      • ಉ: ಮುಂಗಾರು ಮಳೆ ನೋಡಿದ ಮೇಲೆ By: ಸಂಗನಗೌಡ (Jun 14 2007 - 3:44pm)
        • ಉ: ಮುಂಗಾರು ಮಳೆ ನೋಡಿದ ಮೇಲೆ By: veena (Jun 14 2007 - 6:25pm)
  • ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 13 2007 - 11:16pm)
  • ಉ: ಮುಂಗಾರು ಮಳೆ ನೋಡಿದ ಮೇಲೆ By: muralihr (Jun 12 2007 - 9:03pm)
    • ಉ: ಮುಂಗಾರು ಮಳೆ ನೋಡಿದ ಮೇಲೆ By: ರಘುನಂದನ (Jun 13 2007 - 3:21pm)
    • ಉ: ಮುಂಗಾರು ಮಳೆ ನೋಡಿದ ಮೇಲೆ By: ritershivaram (Jun 13 2007 - 3:07pm)
    • ಉ: ಮುಂಗಾರು ಮಳೆ ನೋಡಿದ ಮೇಲೆ By: ಸಂಗನಗೌಡ (Jun 13 2007 - 9:54am)
      • ಉ: ಮುಂಗಾರು ಮಳೆ ನೋಡಿದ ಮೇಲೆ By: muralihr (Jun 13 2007 - 12:19pm)
        • ಉ: ಮುಂಗಾರು ಮಳೆ ನೋಡಿದ ಮೇಲೆ By: ಸಂಗನಗೌಡ (Jun 13 2007 - 1:07pm)
      • ಉ: ಮುಂಗಾರು ಮಳೆ ನೋಡಿದ ಮೇಲೆ By: muralihr (Jun 13 2007 - 12:18pm)
    • ಉ: ಮುಂಗಾರು ಮಳೆ ನೋಡಿದ ಮೇಲೆ By: anivaasi (Jun 13 2007 - 3:25am)
    • ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 12 2007 - 9:10pm)
      • ಉ: ಮುಂಗಾರು ಮಳೆ ನೋಡಿದ ಮೇಲೆ By: hamsanandi (Jun 13 2007 - 2:17am)
        • ಉ: ಮುಂಗಾರು ಮಳೆ ನೋಡಿದ ಮೇಲೆ By: anivaasi (Jun 13 2007 - 3:27am)
  • ಉ: ಮುಂಗಾರು ಮಳೆ ನೋಡಿದ ಮೇಲೆ By: muralihr (Jun 12 2007 - 9:00pm)
    • ಉ: ಮುಂಗಾರು ಮಳೆ ನೋಡಿದ ಮೇಲೆ By: phmd (Jun 13 2007 - 4:58pm)
      • ಉ: ಮುಂಗಾರು ಮಳೆ ನೋಡಿದ ಮೇಲೆ By: muralihr (Jun 13 2007 - 5:59pm)
        • ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 13 2007 - 6:14pm)
          • ಉ: ಮುಂಗಾರು ಮಳೆ ನೋಡಿದ ಮೇಲೆ By: ಸಂಗನಗೌಡ (Jun 13 2007 - 6:24pm)
            • ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 13 2007 - 7:14pm)
        • ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 13 2007 - 6:07pm)
      • ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 13 2007 - 5:10pm)
        • ಉ: ಮುಂಗಾರು ಮಳೆ ನೋಡಿದ ಮೇಲೆ By: gangadharg (Jun 18 2007 - 1:41pm)
          • ಉ: ಮುಂಗಾರು ಮಳೆ ನೋಡಿದ ಮೇಲೆ By: ವೈಭವ (Jun 18 2007 - 8:24pm)
          • ಉ: ಮುಂಗಾರು ಮಳೆ ನೋಡಿದ ಮೇಲೆ By: gangadharg (Jun 18 2007 - 1:44pm)
            • ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 18 2007 - 7:54pm)
        • ಉ: ಮುಂಗಾರು ಮಳೆ ನೋಡಿದ ಮೇಲೆ By: anivaasi (Jun 14 2007 - 3:18am)
          • ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 14 2007 - 2:43pm)
            • ಉ: ಮುಂಗಾರು ಮಳೆ ನೋಡಿದ ಮೇಲೆ By: anivaasi (Jun 14 2007 - 7:28pm)
              • ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 17 2007 - 7:41pm)
                • ಉ: ಮುಂಗಾರು ಮಳೆ ನೋಡಿದ ಮೇಲೆ By: anivaasi (Jun 18 2007 - 3:30pm)
                  • ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 18 2007 - 8:05pm)
          • ಉ: ಮುಂಗಾರು ಮಳೆ ನೋಡಿದ ಮೇಲೆ By: muralihr (Jun 14 2007 - 11:24am)
            • ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 14 2007 - 2:54pm)
              • ಉ: ಮುಂಗಾರು ಮಳೆ ನೋಡಿದ ಮೇಲೆ By: muralihr (Jun 14 2007 - 3:09pm)
                • ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 14 2007 - 3:38pm)
        • ಉ: ಮುಂಗಾರು ಮಳೆ ನೋಡಿದ ಮೇಲೆ By: anivaasi (Jun 13 2007 - 6:02pm)
          • ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 13 2007 - 7:17pm)
          • ಉ: ಮುಂಗಾರು ಮಳೆ ನೋಡಿದ ಮೇಲೆ By: Sunil Jayaprakash (Jun 13 2007 - 6:24pm)
          • ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 13 2007 - 6:10pm)
  • ಉ: ಮುಂಗಾರು ಮಳೆ ನೋಡಿದ ಮೇಲೆ By: mahesha (Jun 12 2007 - 6:29pm)
    • ಉ: ಮುಂಗಾರು ಮಳೆ ನೋಡಿದ ಮೇಲೆ By: anivaasi (Jun 13 2007 - 3:21am)

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಅರವಿಂದ್
    ಉ: ಅಭಿಸಾರಿಕೆ ಪದದ ಅರ್ಥ
    December 4, 2008 - 12:37pm
  • hamsanandi
    ಉ: ಅಭಿಸಾರಿಕೆ ಪದದ ಅರ್ಥ
    December 4, 2008 - 12:30pm
  • Rakesh Shetty
    ಉ: ಬಾಹ್ಯಿಕವಾಗಿ ಒಂದಿಕೆಯಲ್ಲಿ ಆಂತರಿಕವಾಗಿ ಒಡಕಿನಲ್ಲಿರುವ ಭಾರತವೆಂಬ ಅಸ್ವಾಭಾವಿಕ ದೇಶ
    December 4, 2008 - 12:29pm
  • mahesha
    ಉ: ಬಾಹ್ಯಿಕವಾಗಿ ಒಂದಿಕೆಯಲ್ಲಿ ಆಂತರಿಕವಾಗಿ ಒಡಕಿನಲ್ಲಿರುವ ಭಾರತವೆಂಬ ಅಸ್ವಾಭಾವಿಕ ದೇಶ
    December 4, 2008 - 12:22pm
  • ಅರವಿಂದ್
    ಉ: ನಿಮ್ಮಲ್ಲಿ ಒಬ್ಬ ಸಂಶೋಧಕನಿದ್ದಾನೆಯೇ?
    December 4, 2008 - 12:22pm
  • mahesha
    ಉ: ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
    December 4, 2008 - 12:16pm
  • mahesha
    ಉ: ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
    December 4, 2008 - 12:15pm
  • mahesha
    ಉ: ಬಾಹ್ಯಿಕವಾಗಿ ಒಂದಿಕೆಯಲ್ಲಿ ಆಂತರಿಕವಾಗಿ ಒಡಕಿನಲ್ಲಿರುವ ಭಾರತವೆಂಬ ಅಸ್ವಾಭಾವಿಕ ದೇಶ
    December 4, 2008 - 12:13pm
  • roopablrao
    ಉ: ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
    December 4, 2008 - 12:13pm
  • mahesha
    ಉ: ಸಂಸ್ಕೃತದ ಈ ಒಗಟುಗಳನ್ನು ಬಿಡಿಸಿ (ಅರ್ಥ ಕೊಟ್ಟಿದೆ)
    December 4, 2008 - 12:06pm
ಇನ್ನಷ್ಟು


ಮಾಡುವುದರಿಂದಲೇ ಏನಾದರೂ ಆಗುತ್ತದೆ. ಆದುದರಿಂದ ಕರ್ಮ ಮಾಡಲೇಬೇಕು. ಪ್ರಯತ್ನವನ್ನೇ ಪರಮೇಶ್ವರನೆಂದು ತಿಳಿಯಬೇಕು.

— ಸಮರ್ಥ ರಾಮದಾಸ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator