ಉ: ಭೇಲನೆಂಬ ಭಾರತೀಯ ವಿಜ್ಞಾನಿ
- ಉ: ಭೇಲನೆಂಬ ಭಾರತೀಯ ವಿಜ್ಞಾನಿ By: mahesha (May 25 2007 - 9:44pm)
- ಉ: ಭೇಲನೆಂಬ ಭಾರತೀಯ ವಿಜ್ಞಾನಿ By: kishorpatwardhan (May 25 2007 - 10:14pm)
- ಉ: ಭೇಲನೆಂಬ ಭಾರತೀಯ ವಿಜ್ಞಾನಿ By: mahesha (May 26 2007 - 11:50am)
- ಉ: ಭೇಲನೆಂಬ ಭಾರತೀಯ ವಿಜ್ಞಾನಿ By: kishorpatwardhan (May 26 2007 - 4:03pm)
- ಉ: ಭೇಲನೆಂಬ ಭಾರತೀಯ ವಿಜ್ಞಾನಿ By: mahesha (May 26 2007 - 11:52am)
- ಉ: ಭೇಲನೆಂಬ ಭಾರತೀಯ ವಿಜ್ಞಾನಿ By: kishorpatwardhan (May 26 2007 - 3:30pm)
- ಉ: ಭೇಲನೆಂಬ ಭಾರತೀಯ ವಿಜ್ಞಾನಿ By: mahesha (May 26 2007 - 10:34pm)
- ಉ: ಭೇಲನೆಂಬ ಭಾರತೀಯ ವಿಜ್ಞಾನಿ By: kishorpatwardhan (May 26 2007 - 11:21pm)
- ಉ: ಭೇಲನೆಂಬ ಭಾರತೀಯ ವಿಜ್ಞಾನಿ By: mahesha (May 27 2007 - 11:25am)
- ಉ: ಭೇಲನೆಂಬ ಭಾರತೀಯ ವಿಜ್ಞಾನಿ By: ASHOKKUMAR (May 26 2007 - 11:26pm)
- ಉ: ಭೇಲನೆಂಬ ಭಾರತೀಯ ವಿಜ್ಞಾನಿ By: kishorpatwardhan (May 26 2007 - 11:30pm)
- ಉ: ಭೇಲನೆಂಬ ಭಾರತೀಯ ವಿಜ್ಞಾನಿ By: kishorpatwardhan (May 26 2007 - 11:21pm)
- ಉ: ಭೇಲನೆಂಬ ಭಾರತೀಯ ವಿಜ್ಞಾನಿ By: kishorpatwardhan (May 26 2007 - 3:56pm)
- ಉ: ಭೇಲನೆಂಬ ಭಾರತೀಯ ವಿಜ್ಞಾನಿ By: mahesha (May 26 2007 - 10:38pm)
- ಉ: ಭೇಲನೆಂಬ ಭಾರತೀಯ ವಿಜ್ಞಾನಿ By: mahesha (May 26 2007 - 10:34pm)
- ಉ: ಭೇಲನೆಂಬ ಭಾರತೀಯ ವಿಜ್ಞಾನಿ By: kishorpatwardhan (May 26 2007 - 3:30pm)
- ಉ: ಭೇಲನೆಂಬ ಭಾರತೀಯ ವಿಜ್ಞಾನಿ By: mahesha (May 26 2007 - 11:50am)
- ಉ: ಭೇಲನೆಂಬ ಭಾರತೀಯ ವಿಜ್ಞಾನಿ By: kishorpatwardhan (May 25 2007 - 10:14pm)
- ಉ: ಭೇಲನೆಂಬ ಭಾರತೀಯ ವಿಜ್ಞಾನಿ By: ASHOKKUMAR (May 25 2007 - 8:22pm)
- ಉ: ಭೇಲನೆಂಬ ಭಾರತೀಯ ವಿಜ್ಞಾನಿ By: kishorpatwardhan (May 25 2007 - 8:27pm)

RSS:
ಉ: ಭೇಲನೆಂಬ ಭಾರತೀಯ ವಿಜ್ಞಾನಿ
ತುಂಬ ಸರಿಯಾಗಿ ಹೇಳಿದ್ದೀರಿ ಮಹೇಶ್.
ಹೌದು; ರಕ್ತ ಹರಿಯುವುದೇ ಸರಿ.
ನಾನು ’ ಪದೇ ಪದೇ’ ಅಂದದ್ದು ಹೃದಯದ ಮತ್ತೆ ಮತ್ತೆ ನಡೆಯುವ ಸಂಕೋಚ (contraction) ಮತ್ತು relaxation ಗಳನ್ನು ಮನಸ್ಸಿನಲ್ಲಿಟ್ಟುಕೊಂಡು. ( ರಕ್ತ aorta ವನ್ನು ಸೇರುವುದು pulsatile fashion ನಲ್ಲಿ. )
ರಕ್ತ ಪರಿಚಲನಾ ವ್ಯೂಹ ಎಂಬುದು ಸರಿಯಾದ ಅನುವಾದ ಅಲ್ಲ. ಆದರೆ ಕನ್ನಡ ಟೆಕ್ಸ್ಟ್ ಬುಕ್ ಗಳಲ್ಲಿ ಹಾಗೆ ಬರೆದಿರುತ್ತೆ; ಅಷ್ಟೇ. ಆಯುರ್ವೇದದಲ್ಲಿ ಅದನ್ನು ’ ರಸ ವಹ ಸ್ರೋತಸ್ ’ ಅನ್ನುತ್ತಾರೆ.