ಉ: ಡೀಪ್ಸನ್ ಎಫೆಕ್ಟ್
- ಉ: ಡೀಪ್ಸನ್ ಎಫೆಕ್ಟ್ By: createam (Aug 5 2007 - 7:42am)
- ಉ: ಡೀಪ್ಸನ್ ಎಫೆಕ್ಟ್ By: kishorpatwardhan (Aug 5 2007 - 8:51am)
- ಉ: ಡೀಪ್ಸನ್ ಎಫೆಕ್ಟ್ By: ಸಂಗನಗೌಡ (May 25 2007 - 9:54am)
- ಉ: ಡೀಪ್ಸನ್ ಎಫೆಕ್ಟ್ By: kishorpatwardhan (May 25 2007 - 7:45am)
- ಉ: ಡೀಪ್ಸನ್ ಎಫೆಕ್ಟ್ By: Sunil Jayaprakash (May 24 2007 - 12:13pm)
- ಉ: ಡೀಪ್ಸನ್ ಎಫೆಕ್ಟ್ By: Vasanth Kaje (May 25 2007 - 4:59am)

RSS:
ಉ: ಡೀಪ್ಸನ್ ಎಫೆಕ್ಟ್
ವಸಂತ್ ಕಜೆ ಅವರೆ, ಈ ಪಾಪೆ ನಿಜಕ್ಕೂ ನನ್ನನ್ನು ತುಂಬಾ ಸೆಳೆಯಿತು. ನಾನು ಕೂಡ ಈ ರೀತಿ ಪಾಪೆ ಹಿಡಿಯಲು ಮೊಗಚಬೇಕು. ನನ್ನಲ್ಲಿ ಕೆಲವೊಂದು ಡೌಟುಗಳು ಮನೆಮಾಡಿತ್ತು. ಪಾಪೆಗಳನ್ನು ಸೆರೆಹಿಡುಯುವಲ್ಲಿ ನಿಮ್ಮ ಹಾಗೆ ಸಿಕ್ಕಾಪಟ್ಟೆ ಎಂಥೂ ಇರುವ ನನ್ನ ಇನ್ನೊಬ್ಬ ಗೆಳೆಯನೊಡನೆ ನೀವು ತೆಗೆದ ಚಿತ್ರವನ್ನು ತೋರಿಸಿ, ಕೆಲವೊಂದು ಗೊಂದಲಗಳನ್ನು ತಿಳಿಯಾಗಿಸಿಕೊಂಡೆ.
೧. ಎಕ್ಸ್‌ಪೋಸ್ ಟರ್ಮಿನಾಲಜಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಲಿಲ್ಲ.
೨. ಎಕ್ಸ್‌ಪೋಜರ್ ಟೈಮ್ ಅಂತ ಇದೆಯಲ್ಲಾ ಅದಕ್ಕೂ ಮೇಲಿನ ಓವರ್-ಎಕ್ಸ್‌ಪೋಜರಿಗೂ ಸಂಬಂಧವಿದೆ ಇದೆಯೇ ಎಂಬುದನ್ನು ತಿಳಿದುಕೊಂಡೆ.
ನಾನು ಊಹಿಸಿದ್ದು, ನೀವು ಕಾಮೆರಾದಿಂದ ಆಕಾಶದೆಡೆಗೆ ನೋಡುವ ಹಾಗೆ ಮಾಡಿ, ಸೂರ್ಯ ಅಡ್ಡ ಬರುವಂತೆ ವಸ್ತುವನ್ನು ಕೇಂದ್ರದಲ್ಲಿಟ್ಟು "ಓವರ್ ಎಕ್ಸ್‌ಪೋಜರ್" ಎಂಬ ಪಾರಾಮೀಟರನ್ನು ಬೇಕಿದ್ದ ಹಾಗೆ ಹೊರಳಿಸಿ ಪಾಪೆ ಹಿಡಿದಿದ್ದೀರಿ ??? ಇಲ್ಲಿ ನಾನು ಯಾವುದಾದರೂ ಮಾಹಿತಿಯನ್ನು ತಪ್ಪಾಗಿ ಗ್ರಹಿಸಿದ್ದರೆ ದಯಮಾಡಿ ತಿದ್ದಿರಿ.
ಈ ಕಾಮೆಂಟನ್ನು ಬರೆಯುವಾಗ ಕೆಳಗಿನ ಎರಡು ಬರಹಗಳನ್ನು ಓದಿದೆ. ಸ್ವಲ್ಪ ತಿಳಿಯಿತು. ಒಬ್ಬ ಗೆಳೆಯ ಮತ್ತಷ್ಟು ತಿಳಿಸಿಕೊಟ್ಟ. ಇವುಗಳ ಬಗ್ಗೆ ನೀವೂ ಕೂಡ ಏನನ್ನಾದರೂ ಹೇಳುವುದಾದರೆ ಅಗತ್ಯವಾಗಿ ಎಲ್ಲರೊಡನೆ ಹಂಚಿಕೊಳ್ಳಿರಿ.
೧. ಶಟರ್ ಸ್ಪೀಡಿನ ಬಗ್ಗೆ
೨. ಎಕ್ಸ್‌ಪೋಜರ್ ಬಗ್ಗೆ