ಉ: ಪಾಪ ಮತ್ತು ಪಾಪಪ್ರಜ್ಞೆ
- ಉ: ಪಾಪ ಮತ್ತು ಪಾಪಪ್ರಜ್ಞೆ By: medhadongre (May 9 2007 - 9:57pm)
- ಉ: ಪಾಪ ಮತ್ತು ಪಾಪಪ್ರಜ್ಞೆ By: Sunil Jayaprakash (May 11 2007 - 11:22am)
- ಉ: ಪಾಪ ಮತ್ತು ಪಾಪಪ್ರಜ್ಞೆ By: medhadongre (May 19 2007 - 12:09am)
- ಉ: ಪಾಪ ಮತ್ತು ಪಾಪಪ್ರಜ್ಞೆ By: Sunil Jayaprakash (May 11 2007 - 11:22am)
- ಉ: ಪಾಪ ಮತ್ತು ಪಾಪಪ್ರಜ್ಞೆ By: ವೈಭವ (May 8 2007 - 9:21pm)
- ಉ: ಪಾಪ ಮತ್ತು ಪಾಪಪ್ರಜ್ಞೆ By: mahesha (May 9 2007 - 11:13am)
- ಉ: ಪಾಪ ಮತ್ತು ಪಾಪಪ್ರಜ್ಞೆ By: anivaasi (May 11 2007 - 5:17am)
- ಉ: ಪಾಪ ಮತ್ತು ಪಾಪಪ್ರಜ್ಞೆ By: muralihr (May 9 2007 - 12:23pm)
- ಉ: ಪಾಪ ಮತ್ತು ಪಾಪಪ್ರಜ್ಞೆ By: mahesha (May 9 2007 - 12:42pm)
- ಉ: ಪಾಪ ಮತ್ತು ಪಾಪಪ್ರಜ್ಞೆ By: mahesha (May 9 2007 - 11:13am)
- ಉ: ಪಾಪ ಮತ್ತು ಪಾಪಪ್ರಜ್ಞೆ By: mahesha (May 2 2007 - 6:28pm)
- ಉ: ಪಾಪ ಮತ್ತು ಪಾಪಪ್ರಜ್ಞೆ By: mahesha (May 2 2007 - 6:30pm)

RSS:
ಉ: ಪಾಪ ಮತ್ತು ಪಾಪಪ್ರಜ್ಞೆ
ತುಂಬ ದಿನಗಳ ನಂತರ ಪ್ರತಿಕ್ರಿಯಿಸುತ್ತಿದ್ದೇನೆ.ಕ್ಷಮಿಸಿ.
ನಾವು ಪಾತ್ರಗಳನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ಮೂಗಿನ ನೇರಕ್ಕೆ.ವಾರಾಣಸಿಯಲ್ಲಿ nuclear family ಜೀವನ ನಡೆಸುವ ನನಗೆ ದಿನದ ಇಪ್ಪತ್ತನಾಲ್ಕು ಗಂಟೆಯೂ ಮಗನ ಜವಾಬ್ದಾರಿ.ಕೆಲಸಕ್ಕೆ ಹೋದರೂ crecheನಲ್ಲಿ ಅವನೇನು ಮಾಡುತ್ತಿರಬಹುದೆಂಬ ಯೋಚನೆ.ಆದರೆ ಕಾತ್ಯಾಯನಿಗೆ ಮಗುವನ್ನು ನೋಡಿಕೊಳ್ಳಲು ಅವಳ ಮಾವನವರೂ ಕೆಲಸದವಳೂ ಇದ್ದದ್ದರಿಂದ ಅಂತಹ ಕಷ್ಟ ಆಗಿರಲಿಲ್ಲವೆಂದು ಕಾಣುತ್ತದೆ.ಗೇಟ್ ಹೊರಗೆ ಹೋದರೆ ಟ್ರಾಫಿಕ್,ಕಿಡ್ ನ್ಯಾಪ್ ಇತ್ಯಾದಿ ಭಯ ಇಲ್ಲದ ಕಾಲ ಅದು.ಹಾಗಾಗಿ ಮಗನನ್ನು ಯಾರು ನೋಡಿಕೊಳ್ಳುವರೆಂದೋ ,ಅವನ ಸುರಕ್ಷತೆಯ ಬಗ್ಗೆ ಭಯವೂ ಇದ್ದಿಲ್ಲದಿರಬಹುದು.ನಾನು ವಂಶವೃಕ್ಷ ಓದಿದ್ದು ಒಂದು ವರ್ಷದ ಹಿಂದೆ.ಪಾತ್ರಗಳು,ಹೆಸರುಗಳು,ವಾಕ್ಯಗಳು ಸರಿಯಾಗಿ ನೆನಪಿಲ್ಲ.
ಗಂಡನ ಮರಣದ ನಂತರ ಕಾಲೇಜ್ ಸೇರುವುದು,ನಂತರ ಎರಡನೇ ಮದುವೆಯ ನಿರ್ಧಾರ ಇತ್ಯಾದಿ ಸಹಜವೇ.ಹಾಗೂ ಅದು ಸರಿಯಾದ ನಿರ್ಧಾರವೇ.
ಆದರೆ ಅವಳಿಗೆ ಕಾಡಬೆಕಾಗಿರುವುದು ಪಾಪಪ್ರಜ್ಞೆಗಿಂತ ಹೆಚ್ಚಾಗಿ ಮಗುವಿನ ನೆನಪು.she should have missed her son more than feeling guilty.ಮಗುವನ್ನು ಎತ್ತಿಕೊಳ್ಳಬೇಕು,ಅವನಿಗೆ ಕೈಯಾರೆ ಊಟ ಮಾಡಿಸಬೇಕು...ಇತ್ಯಾದಿ ಇತ್ಯಾದಿ.ಪಾಪಪ್ರಜ್~ಎಗೂ ಮೀರಿದ ಭಾವನೆಯು ಮಗನಿಗಾಗಿ ಹಂಬಲಿಸುವುದಾಗಿರಬೇಕು.ಖಂಡಿತವಾಗಿ ಪಾಪಪ್ರಜ್~ನೆ [sorry,not getting it right] ಅವಳಲ್ಲಿ ಇದ್ದಿರಬಹುದು.ಅವಳ ಆರೋಗ್ಯ ಅದರಿಂದಾಗಿಯೇ ಹದಗೆಟ್ಟಿರಬಹುದು.ಆದರೆ ಒಬ್ಬ ತಾಯಿಯು ಮಗುವನ್ನು ಎಷ್ಟು miss ಮಾಡಿಕೊಳ್ಳುತ್ತಾಳೆನ್ನುವುದು ಪ್ರಾಯಷಃ ಸ್ಪಷ್ಟವಾಗಿ ಚಿತ್ರಿತವಾಗಿಲ್ಲ.ಅದು definitely a major part of her thoughts for the rest of her life.i can not remember her saying this to her husband or anybody.i am extremely sorry for having written in english in sampada..i just wanted to convey what i felt about kaatyaayani.