ಉ: ಅಮ್ಮಂದಿರ ಸುದ್ದಿ
- ಉ: ಅಮ್ಮಂದಿರ ಸುದ್ದಿ By: hpn (May 17 2007 - 12:49pm)
- ಉ: ಅಮ್ಮಂದಿರ ಸುದ್ದಿ By: anivaasi (May 18 2007 - 7:56am)
- ಉ: ಅಮ್ಮಂದಿರ ಸುದ್ದಿ By: mahesha (May 18 2007 - 11:17am)
- ಉ: ಅಮ್ಮಂದಿರ ಸುದ್ದಿ By: anivaasi (May 18 2007 - 12:56pm)
- ಉ: ಅಮ್ಮಂದಿರ ಸುದ್ದಿ By: mahesha (May 18 2007 - 1:50pm)
- ಉ: ಅಮ್ಮಂದಿರ ಸುದ್ದಿ By: muralihr (May 24 2007 - 10:19am)
- ಉ: ಅಮ್ಮಂದಿರ ಸುದ್ದಿ By: mahesha (May 18 2007 - 1:50pm)
- ಉ: ಅಮ್ಮಂದಿರ ಸುದ್ದಿ By: anivaasi (May 18 2007 - 12:56pm)
- ಉ: ಅಮ್ಮಂದಿರ ಸುದ್ದಿ By: mahesha (May 18 2007 - 11:17am)
- ಉ: ಅಮ್ಮಂದಿರ ಸುದ್ದಿ By: anivaasi (May 18 2007 - 7:56am)

RSS:
ಉ: ಅಮ್ಮಂದಿರ ಸುದ್ದಿ
ಇಲ್ಲಿ ಅದರ ಬಗ್ಗೆಗಿನ ಹಲವು ವಿವರಣೆಗಳ ಪೈಕಿ ಒಂದಿದೆ.
http://www.reference.com/browse/crystal/31659
ಇನ್ನು, ಅದು ಸರಿಯಾಗಿ ಬಳಕೆಯಾಗದ ಕಡೆ ಮುಜುಗರವೂ ನನಗಿದೆ. ಒಂದು ದೇಶದ ಸ್ಥಿತಿಯನ್ನು ಹೀಯಾಳಿಸುವುದು ಅಂಥ ಒಂದು ಬಳಕೆ. ಆದರೆ, third world ಅನ್ನುವುದು non-aligned movementನ ಪರಿಕಲ್ಪನೆಯಿಂದಲೂ ಬಳಕೆಯಾಗುವುದರಿಂದ ಒಂದು ರೀತಿಯಲ್ಲಿ ಅದಕ್ಕೆ ಅರ್ಥವೂ ಬರುತ್ತದೆ. ಪಾಶ್ಚಿಮಾತ್ಯ ಬಂಡವಾಳಶಾಹೀ ದೇಶಗಳು, ಪೂರ್ವದ ಕಮ್ಯೂನಿಸ್ಟ್ ದೇಶಗಳು ಎರಡರ ಜತೆಗೂ ಹೊಂದಾಣಿಕೆ ಇಲ್ಲದ ಗುಂಪು ಅನ್ನುವ ಹಿನ್ನೆಲೆಯಲ್ಲಿ.