ಬರಹಗಳು: ಇಂದು ಓದಿದ ವಚನ
ಕನ್ನಡದಲ್ಲಿ : ನೆಲನೆಲ್ಲಿ ಅಥವಾ ಕಿರುನೆಲ್ಲಿ. ಸಂಸ್ಕೃತದಲ್ಲಿ : ಭೂಮ್ಯಾಮಲಕಿ ಲ್ಯಾಟಿನ್ : phyllanthus niruri/urinaria ಪ್ರಾಪ್ತಿ : (ಭಾರತದಲ್ಲಿ) ಅಸ್ಸಾಂ,ಬಂಗಾಳ,ಬಿಹಾರ,ದ.ಭಾರತ. ಗುಣ : ಕಷಾಯಾಮ್ಲ ರಸ, ಪಿತ್ತ ದಾಹ ಶಾಮಕ. ಚಿತ್ರ್ರ ಬಹಳ ಚಂದ ಬಂದಿದೆ.
ಕುಡಿಯುವ ನೀರು? (ಫೋಟೋ: Kedarnath, Dharwad)
ಕುಲಗೆಟ್ಟವರ ಚಿಂತೆ | ಒಳಗಿರ್ಪರಂತಲ್ಲ | ಕುಲಗೆಟ್ಟು ಶಿವನ ಮರೆಹೊಕ್ಕು ಋಷಿಗಳು | ಕುಲವಾದರಯ್ಯ ಸರ್ವಜ್ಞ ||
— ಸರ್ವಜ್ಞ
ಉ: ನೆಲ ನೆಲ್ಲಿ
ಕನ್ನಡದಲ್ಲಿ : ನೆಲನೆಲ್ಲಿ ಅಥವಾ ಕಿರುನೆಲ್ಲಿ.
ಸಂಸ್ಕೃತದಲ್ಲಿ : ಭೂಮ್ಯಾಮಲಕಿ
ಲ್ಯಾಟಿನ್ : phyllanthus niruri/urinaria
ಪ್ರಾಪ್ತಿ : (ಭಾರತದಲ್ಲಿ) ಅಸ್ಸಾಂ,ಬಂಗಾಳ,ಬಿಹಾರ,ದ.ಭಾರತ.
ಗುಣ : ಕಷಾಯಾಮ್ಲ ರಸ, ಪಿತ್ತ ದಾಹ ಶಾಮಕ.
ಚಿತ್ರ್ರ ಬಹಳ ಚಂದ ಬಂದಿದೆ.