ಉ: ಹುಸಿ ಮುನಿಸಿನ ಹುಡುಗಿ
- ಉ: ಹುಸಿ ಮುನಿಸಿನ ಹುಡುಗಿ By: Vasanth Kaje (May 8 2007 - 7:01pm)
- ಉ: ಹುಸಿ ಮುನಿಸಿನ ಹುಡುಗಿ By: venkatesh (May 8 2007 - 7:26pm)
- ಉ: ಹುಸಿ ಮುನಿಸಿನ ಹುಡುಗಿ By: sindhu (May 8 2007 - 10:21pm)
- ಉ: ಹುಸಿ ಮುನಿಸಿನ ಹುಡುಗಿ By: Vasanth Kaje (May 9 2007 - 10:05pm)
- ಉ: ಹುಸಿ ಮುನಿಸಿನ ಹುಡುಗಿ By: sindhu (May 8 2007 - 10:21pm)
- ಉ: ಹುಸಿ ಮುನಿಸಿನ ಹುಡುಗಿ By: venkatesh (May 8 2007 - 7:26pm)
- ಉ: ಹುಸಿ ಮುನಿಸಿನ ಹುಡುಗಿ By: hpn (May 8 2007 - 6:06pm)
- ಉ: ಹುಸಿ ಮುನಿಸಿನ ಹುಡುಗಿ By: mahesha (May 8 2007 - 1:05pm)
- ಉ: ಹುಸಿ ಮುನಿಸಿನ ಹುಡುಗಿ By: hisushrutha (May 8 2007 - 12:11pm)

RSS:
ಉ: ಹುಸಿ ಮುನಿಸಿನ ಹುಡುಗಿ
ವಂದನೆಗಳು ವೆಂಕಟೇಶ್ ಅವರೆ, ಮತ್ತು ಸಿಂಧು ಅವರೆ,
ನನಗೆ ಈ ಚಿತ್ರಗಳು ಕಥೆ, ಕವನ (ಅಥವ ನೀವೆಲ್ಲ ಬರೆದಿರುವಂತಹ ಒಂದು ಚಿಕ್ಕ ಪ್ಯಾರ)ದಂತಹ, ಬೇರೆ ಸೃಜನಶೀಲ ಬರವಣಿಗೆಗೆ ಕಾರಣವಾಗುವ ಪ್ರಕ್ರಿಯೆ ಆಶ್ಚರ್ಯ ಉಂಟು ಮಾಡುತ್ತದೆ. ನಾನು ಅದನ್ನು ತುಂಬ ಆಸ್ವಾದಿಸುತ್ತೇನೆ.
ನಿಮಗೆ ಚಿತ್ರ ಸಂತೋಷ ಉಂಟು ಮಾಡಿದರೆ ನಾನು ಮತ್ತು ಚಿತ್ರದಲ್ಲಿರುವ ಪುಟ್ಟಿ ಆಭಾರಿಗಳು
ವಂದನೆಗಳು,
ವಸಂತ್ ಕಜೆ