ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಉ: ಪಾಪ ಮತ್ತು ಪಾಪಪ್ರಜ್ಞೆ

May 8, 2007 - 9:21pm — ವೈಭವ

ಉ: ಪಾಪ ಮತ್ತು ಪಾಪಪ್ರಜ್ಞೆ

ವೈಭವ's picture

ಪಾಪ ಮತ್ತು ಪಾಪ ಪ್ರಙ್ಞೆಗಳಲ್ಲಿ ಹುರುಳಿಲ್ಲ....ಒಂದು ಸೈಕಲಾಜಿಕಲ್ ಡಿಸಾರ್ಡರ್ ಅನ್ನಬಹುದು.
ಪಾಪ(ಪಾಪ ಪ್ರಙ್ಞೆ) ಮೇಲೆ ನಮ್ಮ ಮುಂದಿನ ಜನುಮ ನಿಂತಿದೆ ಅನ್ನುವುದು ಅರ್ಥಹೀನ. ಈಗಿರುವ ಜನುಮ ಬಿಟ್ಬುಟ್ ಮುಂದಿನ ಜನುಮದ ಬಗ್ಗೆ ಯಾಕೆ ಯೋಚನೆ.

ನಾವು ನಮ್ಮ ಮನಸ್ಸಿನಲ್ಲಿ ಏನು ಬೇಕಾದರೂ ಯೋಚಿಸಬಹುದು....ಇಷ್ಟಾದರೂ ನಮಗೆ ಸ್ವಾತಂತ್ರ ಬೇಡ್ವಾ ನಮಗೆ ? ಆದರೆ ಅದನ್ನು ಕೆಲಸಗತ ಮಾಡಿದಾಗ ಅದರಿಂದ ಯಾರಿಗೂ ತೊಂದರೆಯಾಗಬಾರದು. ತೊಂದರೆಯಾದರೆ ಆಗ ಅದು ತಪ್ಪಾಗುತ್ತದೆ. ಒಟ್ಟಿನಲ್ಲಿ
"ನಾನು ಚೆನ್ನಾಗಿ ಬಾಳ್ತೀನಿ, ಬೇರೆಯವರನ್ನು ಚೆನ್ನಾಗಿ ಬಾಳಕ್ಕೆ ಬಿಡ್ತೀನಿ" ಅನ್ನೋದನ್ನ ಪಾಲಿಸಿದ್ರೆ ಸಾಕು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಪಾಪ ಮತ್ತು ಪಾಪಪ್ರಜ್ಞೆ By: Sunil Jayaprakash (10 replies) May 1, 2007 - 9:41am
  • ಉ: ಪಾಪ ಮತ್ತು ಪಾಪಪ್ರಜ್ಞೆ By: medhadongre (May 9 2007 - 9:57pm)
    • ಉ: ಪಾಪ ಮತ್ತು ಪಾಪಪ್ರಜ್ಞೆ By: Sunil Jayaprakash (May 11 2007 - 11:22am)
      • ಉ: ಪಾಪ ಮತ್ತು ಪಾಪಪ್ರಜ್ಞೆ By: medhadongre (May 19 2007 - 12:09am)
  • ಉ: ಪಾಪ ಮತ್ತು ಪಾಪಪ್ರಜ್ಞೆ By: ವೈಭವ (May 8 2007 - 9:21pm)
    • ಉ: ಪಾಪ ಮತ್ತು ಪಾಪಪ್ರಜ್ಞೆ By: mahesha (May 9 2007 - 11:13am)
      • ಉ: ಪಾಪ ಮತ್ತು ಪಾಪಪ್ರಜ್ಞೆ By: anivaasi (May 11 2007 - 5:17am)
      • ಉ: ಪಾಪ ಮತ್ತು ಪಾಪಪ್ರಜ್ಞೆ By: muralihr (May 9 2007 - 12:23pm)
        • ಉ: ಪಾಪ ಮತ್ತು ಪಾಪಪ್ರಜ್ಞೆ By: mahesha (May 9 2007 - 12:42pm)
  • ಉ: ಪಾಪ ಮತ್ತು ಪಾಪಪ್ರಜ್ಞೆ By: mahesha (May 2 2007 - 6:28pm)
    • ಉ: ಪಾಪ ಮತ್ತು ಪಾಪಪ್ರಜ್ಞೆ By: mahesha (May 2 2007 - 6:30pm)

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • harshavardhan v...
    ಉ: ಇತಿಹಾಸದಿಂದ ಪಾಠ ಕಲಿಯದೇ..ಭವಿಷ್ಯದಲ್ಲಿ ನಾವು ಇತಿಹಾಸ ನಿರ್ಮಿಸಬಲ್ಲೆವೇ?
    December 4, 2008 - 11:18am
  • Guruprasadkr
    ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
    December 4, 2008 - 11:15am
  • harshavardhan v...
    ಉ: ಇತಿಹಾಸದಿಂದ ಪಾಠ ಕಲಿಯದೇ..ಭವಿಷ್ಯದಲ್ಲಿ ನಾವು ಇತಿಹಾಸ ನಿರ್ಮಿಸಬಲ್ಲೆವೇ?
    December 4, 2008 - 11:14am
  • Guruprasadkr
    ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
    December 4, 2008 - 11:13am
  • keshava_prasad
    ಉ: ಬಾಹ್ಯಿಕವಾಗಿ ಒಂದಿಕೆಯಲ್ಲಿ ಆಂತರಿಕವಾಗಿ ಒಡಕಿನಲ್ಲಿರುವ ಭಾರತವೆಂಬ ಅಸ್ವಾಭಾವಿಕ ದೇಶ
    December 4, 2008 - 11:02am
  • ಅರವಿಂದ್
    ಉ: ಸಹಕರಿಸಿ - ಶಾರ್ಜದಲ್ಲಿ ಕೆಲಸ
    December 4, 2008 - 11:01am
  • cherambane
    ಉ: ಸಹಕರಿಸಿ - ಶಾರ್ಜದಲ್ಲಿ ಕೆಲಸ
    December 4, 2008 - 10:58am
  • keshava_prasad
    ಉ: ಬಾಹ್ಯಿಕವಾಗಿ ಒಂದಿಕೆಯಲ್ಲಿ ಆಂತರಿಕವಾಗಿ ಒಡಕಿನಲ್ಲಿರುವ ಭಾರತವೆಂಬ ಅಸ್ವಾಭಾವಿಕ ದೇಶ
    December 4, 2008 - 10:55am
  • ಅರವಿಂದ್
    ಉ: ಸಹಕರಿಸಿ - ಶಾರ್ಜದಲ್ಲಿ ಕೆಲಸ
    December 4, 2008 - 10:54am
  • cherambane
    ಉ: ಸಹಕರಿಸಿ - ಶಾರ್ಜದಲ್ಲಿ ಕೆಲಸ
    December 4, 2008 - 10:51am
ಇನ್ನಷ್ಟು


ತಣ್ಣನೆ ಮನದಿ೦ ತಣ್ಣಮಾನಸಕೆ
ಮಣ್ಣಿನ ಕ೦ಪಿದು ಹರಡುತಿದೆ
ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ
ಉಣ್ಣಬಡಿಸಿಯೌತಣಿಸುತಿದೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator