ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಉ: ಕನ್ನಡವಲ್ಲದ ಕನ್ನಡ ಪದಗಳು

May 3, 2007 - 1:50pm — hamsanandi

ಉ: ಕನ್ನಡವಲ್ಲದ ಕನ್ನಡ ಪದಗಳು

hamsanandi's picture

Quote:
ಬೆಳ್ಳಿವಾರ = friday

ಸ್ವಾಮೀ,

ಇಲ್ಲಿಯವರೆಗೆ ಯಾರಾದರೂ ಕನ್ನಡದವರು ಮಾತಾಡುವಾಗ ಬೆಳ್ಳಿವಾರ ಎಂಬ ಪ್ರಯೋಗ ಮಾಡಿದ್ದಿದೆಯೇ ? ಶುಕ್ರನಿಗೆ ಬೆಳ್ಳಿ, ಬೆಳ್ಳಿ ಚುಕ್ಕೆ ಎಂಬ ಹೆಸರಿದೆ ನಿಜ. ಆದರೆ, ವಾರಗಳ ಹೆಸರಿಗೆ ಬರುವಾಗ ಅದು ಎಲ್ಲೂ ಉಪಯೋಗವಾದಂತಿಲ್ಲ.

ಇನ್ನೂ ಆಯ್ತವಾರ ( ಆದಿತ್ಯ ವಾರದ ತದ್ಭವ), ಬೇಸ್ತವಾರ (ಬೃಹಸ್ಪತಿವಾರದ ತದ್ಭವ) ಬಹಳ ಮಟ್ಟಿಗೆ ಉಪಯೋಗದಲ್ಲಿದೆ. ಹೌದು ಸ್ವಾಮೀ, ಹಾಸನದ ಬಳಿಯ ಹಳ್ಳಿಗರೂ ಇದನ್ನು ಉಪಯೋಗಿಸುತ್ತಾರೆ - ಇನ್ನೂ ಸುಲಭವಾದ ಒತ್ತಕ್ಷರವಿಲ್ಲದ ಗುರುವಾರ, ಭಾನುವಾರ ಅಥವಾ ರವಿವಾರ ಎಂಬ ಪದಗಳನ್ನು ಬಿಟ್ಟು!

ನಾನಂತೂ ನೇಸರವಾರ , ಬೆಳ್ಳಿವಾರ ಈ ಪ್ರಯೋಗಗಳನ್ನು ಕೇಳೇ ಇಲ್ಲ. ತಮಿಳಲ್ಲಿ, ಇದರ ದಾಯಾದಿ ಪದಗಳಾದ ಞಾಯಿಟ್ಟೃಕ್ಕಿಳಮೈ, ವೆಳ್ಳಿಕ್ಕಿಳಮೈ ಪದಗಳು ಉಪಯೋಗದಲ್ಲಿವೆ. ( ಇಲ್ಲಿ ಎರಡನೆಯ ಳ ಎಂಬುದು ರಳ ಅಕ್ಷರ - ನನಗೆ ಯುನಿಕೋಡ್ ನಲ್ಲಿ ಅದನ್ನು ಹೇಗೆ ಬರೆಯಬೇಕೆಂದು ತಿಳಿದಿಲ್ಲ)

Quote:

ಈ 'ವಾರ'( ಏಳು ನಾಳುಗಳ ಗುಂಪು ) ಇದು ನಮ್ಮ ನೆಲದಲ್ಲಿ ಹುಟ್ಟಿದುದಲ್ಲ. ಇದು ಆರ್ಯರ ಉಂಕು. ಅದಕ್ಕೆ ನಮ್ಮ ನುಡಿಯಲ್ಲಿ ಅದಕ್ಕೆ ಒರೆಯಿಲ್ಲ.

ಎಲ್ಲದರಲ್ಲೂ ಆರ್ಯ-ದ್ರಾವಿಡ ವಿಂಗಡಣೆ ಯಾಕೆ ತರ್ತೀರಪ್ಪಾ? ವಾರಗಳ ಏರ್ಪಾಟು ನಮಗೆ ಬಂದದ್ದೇ ಹೊರದೇಶದಿಂದ - ಗ್ರೀಸ್- ರೋಮನ್ ರಾಜ್ಯಗಳಿಂದ. ಸುಮಾರಾಗಿ ಕ್ರಿ.ಪೂ.೨೦೦ಕ್ಕೆ ಮೊದಲು ಭಾರತದಲ್ಲಿ ಎಲ್ಲೂ ವಾರಗಳ ಗಣನೆ ಇದ್ದಿಲ್ಲ.

ಪ್ರಪಂಚದಲ್ಲಿ ಎರಡೇ ಬಗೆಯ ವಾರಗಳ ಗಣನೆ ಇರೋದು - ಒಂದು - ಒಂದನೇ ದಿನ, ಎರಡನೇ ದಿನ ,,,, ಏಳನೇದಿನ ಎನ್ನೋ ಹೀಬ್ರೂ ಮೂಲದ ಗಣನೆ, ಇನ್ನೊಂದು ಆಕಾಶಕಾಯಗಳ ಮೇಲೆ ಇಟ್ಟಿರುವ ಹೆಸರುಗಳು. ಅದಕ್ಕೇ ಇಂಗ್ಲಿಷ್ ನಲ್ಲಿ Sun day ಆದದ್ದು ನಮಗೆ ರವಿ ವಾರ ಆಗತ್ತೆ ನೋಡಿ.

Quote:
ವಾರದಲ್ಲಿ ಏಳೇ ನಾಳುಗಳು ಏಕಿವೆ? ಒಂಬತ್ತು ಇರಬೇಕಲ್ವಾ? ಇದಕ್ಕೆ ಉತ್ತರವಿಲ್ಲ!!

ಯಾಕೇ ಏಳೇ ದಿನಗಳಿವೆ, ಭಾನುವಾರ ಆದಮೇಲೆ ಸೋಮವಾರವೇ ಯಾಕೆ ಬರಬೇಕು? ಇದೆಲ್ಲಕ್ಕೂ ಉತ್ತರಗಳಿವೆ. ಈಗ ಬರೆಯಲು ನಡುರಾತ್ರಿ ಆಗಿದೆ. ಹಾಗಾಗಿ ಇದು ಮತ್ತೊಮ್ಮೆ ಬರೆಯಲು ಇಟ್ಟುಕೊಳ್ಳುತ್ತೇನೆ.

-ಹಂಸಾನಂದಿ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಈ ಮಾತುಗಳಿಗೆ ಕನ್ನಡದಲ್ಲಿ ಏನನ್ನುತ್ತಾರೆ By: olnswamy (21 replies) August 2, 2005 - 5:25pm
  • ಉ: ಈ ಮಾತುಗಳಿಗೆ ಕನ್ನಡದಲ್ಲಿ ಏನನ್ನುತ್ತಾರೆ By: mahesha (May 2 2007 - 4:19pm)
    • ಉ: ಈ ಮಾತುಗಳಿಗೆ ಕನ್ನಡದಲ್ಲಿ ಏನನ್ನುತ್ತಾರೆ By: ASHOKKUMAR (May 3 2007 - 2:44pm)
      • ಉ: ಈ ಮಾತುಗಳಿಗೆ ಕನ್ನಡದಲ್ಲಿ ಏನನ್ನುತ್ತಾರೆ By: mahesha (May 3 2007 - 4:27pm)
    • ಉ: ಈ ಮಾತುಗಳಿಗೆ ಕನ್ನಡದಲ್ಲಿ ಏನನ್ನುತ್ತಾರೆ By: ಸಂಗನಗೌಡ (May 3 2007 - 2:33pm)
  • ಈ ಮಾತುಗಳಿಗೆ ... By: gvmt (Aug 3 2005 - 10:39am)
  • ಸಾರ್ By: tvsrinivas41 (Aug 2 2005 - 7:43pm)
    • ತದ್ಭವ ಪದಗಳೂ, ದೇಸಿ ಪದಗಳೂ By: gvmt (Aug 3 2005 - 10:59am)
      • ಉ: ತದ್ಭವ ಪದಗಳೂ, ದೇಸಿ ಪದಗಳೂ By: ಸಂಗನಗೌಡ (May 3 2007 - 2:32pm)
    • ಕನ್ನಡ ಅಲ್ಲ ಆದರೂ ಕನ್ನಡ! By: olnswamy (Aug 2 2005 - 9:10pm)
      • ಉ: ಕನ್ನಡ ಅಲ್ಲ ಆದರೂ ಕನ್ನಡ! By: mahesha (May 2 2007 - 4:50pm)
        • ಉ: ಕನ್ನಡ ಅಲ್ಲ ಆದರೂ ಕನ್ನಡ! By: ವೈಭವ (May 3 2007 - 12:52am)
          • ಉ: ಕನ್ನಡ ಅಲ್ಲ ಆದರೂ ಕನ್ನಡ! By: mahesha (May 3 2007 - 11:03am)
      • ಕನ್ನಡವಲ್ಲದ ಕನ್ನಡ ಪದಗಳು By: (Aug 2 2005 - 9:46pm)
        • ಉ: ಕನ್ನಡವಲ್ಲದ ಕನ್ನಡ ಪದಗಳು By: ವೈಭವ (May 3 2007 - 12:09pm)
          • ಉ: ಕನ್ನಡವಲ್ಲದ ಕನ್ನಡ ಪದಗಳು By: Khavi (May 3 2007 - 2:20pm)
            • ಉ: ಕನ್ನಡವಲ್ಲದ ಕನ್ನಡ ಪದಗಳು By: veena (May 11 2007 - 2:01pm)
              • ಉ: ಕನ್ನಡವಲ್ಲದ ಕನ್ನಡ ಪದಗಳು By: ASHOKKUMAR (May 11 2007 - 3:51pm)
              • ಉ: ಕನ್ನಡವಲ್ಲದ ಕನ್ನಡ ಪದಗಳು By: Sunil Jayaprakash (May 11 2007 - 2:45pm)
          • ಉ: ಕನ್ನಡವಲ್ಲದ ಕನ್ನಡ ಪದಗಳು By: mahesha (May 3 2007 - 12:32pm)
            • ಉ: ಕನ್ನಡವಲ್ಲದ ಕನ್ನಡ ಪದಗಳು By: hamsanandi (May 3 2007 - 1:50pm)
              • ಉ: ಕನ್ನಡವಲ್ಲದ ಕನ್ನಡ ಪದಗಳು By: mahesha (May 3 2007 - 4:07pm)

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಸಂಸ್ಕೃತದ ಈ ಒಗಟುಗಳನ್ನು ಬಿಡಿಸಿ (ಅರ್ಥ ಕೊಟ್ಟಿದೆ)
    December 4, 2008 - 12:06pm
  • mahesha
    ಉ: ನಿಮ್ಮಲ್ಲಿ ಒಬ್ಬ ಸಂಶೋಧಕನಿದ್ದಾನೆಯೇ?
    December 4, 2008 - 12:05pm
  • ಅರವಿಂದ್
    ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
    December 4, 2008 - 12:04pm
  • Rakesh Shetty
    ಉ: ಬಾಹ್ಯಿಕವಾಗಿ ಒಂದಿಕೆಯಲ್ಲಿ ಆಂತರಿಕವಾಗಿ ಒಡಕಿನಲ್ಲಿರುವ ಭಾರತವೆಂಬ ಅಸ್ವಾಭಾವಿಕ ದೇಶ
    December 4, 2008 - 12:04pm
  • Aravind M.S
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 4, 2008 - 12:04pm
  • sathvik N V
    ಉ: ನಿಮ್ಮಲ್ಲಿ ಒಬ್ಬ ಸಂಶೋಧಕನಿದ್ದಾನೆಯೇ?
    December 4, 2008 - 12:02pm
  • mahesha
    ಉ: ಕೊಡುಗೆ
    December 4, 2008 - 12:01pm
  • vijendra
    ಉ: ಇತಿಹಾಸದಿಂದ ಪಾಠ ಕಲಿಯದೇ..ಭವಿಷ್ಯದಲ್ಲಿ ನಾವು ಇತಿಹಾಸ ನಿರ್ಮಿಸಬಲ್ಲೆವೇ?
    December 4, 2008 - 11:45am
  • harshavardhan v...
    ಉ: ಇತಿಹಾಸದಿಂದ ಪಾಠ ಕಲಿಯದೇ..ಭವಿಷ್ಯದಲ್ಲಿ ನಾವು ಇತಿಹಾಸ ನಿರ್ಮಿಸಬಲ್ಲೆವೇ?
    December 4, 2008 - 11:18am
  • Guruprasadkr
    ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
    December 4, 2008 - 11:15am
ಇನ್ನಷ್ಟು


ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator