ಉ: ಸಂಸ್ಕಾರ ಮತ್ತು ವಂಶವೃಕ್ಷ
- ಉ: ಸಂಸ್ಕಾರ ಮತ್ತು ವಂಶವೃಕ್ಷ By: ಶಿವ (Apr 26 2007 - 5:12pm)
- ಉ: ಸಂಸ್ಕಾರ ಮತ್ತು ವಂಶವೃಕ್ಷ By: anivaasi (Apr 23 2007 - 7:15pm)
- ಉ: ಸಂಸ್ಕಾರ ಮತ್ತು ವಂಶವೃಕ್ಷ By: narendra (Apr 24 2007 - 3:00pm)
- ಉ: ಸಂಸ್ಕಾರ ಮತ್ತು ವಂಶವೃಕ್ಷ By: ವೈಭವ (Apr 24 2007 - 12:10am)
- ಉ: ಸಂಸ್ಕಾರ ಮತ್ತು ವಂಶವೃಕ್ಷ By: narendra (Apr 24 2007 - 3:01pm)

RSS:
ಉ: ಸಂಸ್ಕಾರ ಮತ್ತು ವಂಶವೃಕ್ಷ
ಧರಮದ ಕಟ್ಟುಪಾಡು ಕೂಡ ಅತೀ ಆದ್ರೆ ಒಳ್ಳೇದಲ್ಲ ಅಂತ ನನಗನ್ನಿಸುತ್ತೆ... ಮನುಷ್ಯ ಧರ್ಮ ಎಲ್ಲ ಧರ್ಮಕ್ಕಿಂತ ಮಿಗಿಲು ಅಂತ ನಂಬಿದರೆ ನಮ್ಮ ಹಲವು ಸಮಸ್ಯಗಳಿಗೆ ಉತ್ತರ ಸಿಗಬಹುದು. ಆದರೆ ಹೇಳದಷ್ಟು ಸುಲಭ ಅಂತಾನು ಗೊತ್ತು.
ಒಟ್ಟಿನಲ್ಲಿ ನಮ್ಮ ಧರ್ಮವನ್ನು ಬೇಗ ಸರಳೀಕರಿಸುವ ಕೆಲಸ ಕೂಡಲೆ ಆಗಬೇಕಿದೆ. "ಬಾಳಿ, ಬಾಳದಕ್ಕೆ ಬಿಡಿ" ಎಂಬ ತತ್ವವನ್ನು ಕಾತ್ಯಾಯನಿ ಮಾವ ಅನುಸರಿಸಿದ್ದರೆ ಅಷ್ಟೆಲ್ಲ ಅನರ್ಥ ಅಗ್ತಾ ಇರಲಿಲ್ಲ.