ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಉ: ಸಂಸ್ಕಾರ ಮತ್ತು ವಂಶವೃಕ್ಷ

April 23, 2007 - 7:15pm — anivaasi

ಉ: ಸಂಸ್ಕಾರ ಮತ್ತು ವಂಶವೃಕ್ಷ

anivaasi's picture

೨೧ನೇ ಶತಮಾನದಲ್ಲೂ ಮನುಷ್ಯನ ಮೇಲೆ ಧರ್ಮದ ಹಿಡಿತ ಅಷ್ಟು ಬಲವಾಗಿದೆಯೇ ಎಂದು ತಲೆಯಲ್ಲಿ ಗುಂಯ್‌ಗುಡುತ್ತಿದೆ. ಧರ್ಮ ಮನುಷ್ಯನಿಗೆ ಕೊಡುವ ಚಹರೆಗಿಂತ ಭಿನ್ನವಾದ, ಹೆಚ್ಚು ಸಂಕೀರ್ಣವಾದ ಚಹರೆಗಳನ್ನು ಮನುಷ್ಯ ಬೇರೆ ಮೂಲಗಳಿಂದ ಪಡಕೊಳ್ಳುತ್ತಿದ್ದಾನೆ ಅನ್ನಿಸುವುದಿಲ್ಲವೆ? ಹಾಗೆಂದ ಮಾತ್ರಕ್ಕೆ ಧರ್ಮವು ಮನುಷ್ಯನ ಭಾವಪ್ರಪಂಚದಿಂದ ಮಾಯವಾಗಿದೆ ಎಂದು ಅರ್ಥವಲ್ಲ. ಧರ್ಮದ ಕಟ್ಟುಪಾಡು, ನೀತಿನಿಯಮ, ಆಚಾರವಿಚಾರ ಮನುಷ್ಯನನ್ನು ರೂಪಿಸುವ ಬದಲು ಹಿಂದಿಗಿಂತ ಹೆಚ್ಚು ಪ್ರಬಲವಾಗಿ ಮನುಷ್ಯ ಧರ್ಮವನ್ನು ಬೇರೆ ಬೇರೆ ಕಾರಣಗಳಿಗೆ ಬಳಸಿಕೊಳ್ಳುತ್ತಿದ್ದಾನೆ ಎನ್ನುವುದು ಸ್ಪಷ್ಟವಾಗುತ್ತಿದೆ. ಅಥವಾ ಇದು ಧರ್ಮ-ಮನುಷ್ಯ ಸಂಬಂಧದ ನಿರಂತರ ಒಡನಾಟದ ಹೊಸ ಮಗ್ಗುಲೆ?

ಬರಹ ವಿಚಾರಪ್ರಚೋದಕವಾಗಿದೆ. ವಂದನೆಗಳು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಸಂಸ್ಕಾರ ಮತ್ತು ವಂಶವೃಕ್ಷ By: narendra (5 replies) April 23, 2007 - 6:41pm
  • ಉ: ಸಂಸ್ಕಾರ ಮತ್ತು ವಂಶವೃಕ್ಷ By: ಶಿವ (Apr 26 2007 - 5:12pm)
  • ಉ: ಸಂಸ್ಕಾರ ಮತ್ತು ವಂಶವೃಕ್ಷ By: anivaasi (Apr 23 2007 - 7:15pm)
    • ಉ: ಸಂಸ್ಕಾರ ಮತ್ತು ವಂಶವೃಕ್ಷ By: narendra (Apr 24 2007 - 3:00pm)
    • ಉ: ಸಂಸ್ಕಾರ ಮತ್ತು ವಂಶವೃಕ್ಷ By: ವೈಭವ (Apr 24 2007 - 12:10am)
      • ಉ: ಸಂಸ್ಕಾರ ಮತ್ತು ವಂಶವೃಕ್ಷ By: narendra (Apr 24 2007 - 3:01pm)

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • harshavardhan v...
    ಉ: ಇತಿಹಾಸದಿಂದ ಪಾಠ ಕಲಿಯದೇ..ಭವಿಷ್ಯದಲ್ಲಿ ನಾವು ಇತಿಹಾಸ ನಿರ್ಮಿಸಬಲ್ಲೆವೇ?
    December 4, 2008 - 11:18am
  • Guruprasadkr
    ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
    December 4, 2008 - 11:15am
  • harshavardhan v...
    ಉ: ಇತಿಹಾಸದಿಂದ ಪಾಠ ಕಲಿಯದೇ..ಭವಿಷ್ಯದಲ್ಲಿ ನಾವು ಇತಿಹಾಸ ನಿರ್ಮಿಸಬಲ್ಲೆವೇ?
    December 4, 2008 - 11:14am
  • Guruprasadkr
    ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
    December 4, 2008 - 11:13am
  • keshava_prasad
    ಉ: ಬಾಹ್ಯಿಕವಾಗಿ ಒಂದಿಕೆಯಲ್ಲಿ ಆಂತರಿಕವಾಗಿ ಒಡಕಿನಲ್ಲಿರುವ ಭಾರತವೆಂಬ ಅಸ್ವಾಭಾವಿಕ ದೇಶ
    December 4, 2008 - 11:02am
  • ಅರವಿಂದ್
    ಉ: ಸಹಕರಿಸಿ - ಶಾರ್ಜದಲ್ಲಿ ಕೆಲಸ
    December 4, 2008 - 11:01am
  • cherambane
    ಉ: ಸಹಕರಿಸಿ - ಶಾರ್ಜದಲ್ಲಿ ಕೆಲಸ
    December 4, 2008 - 10:58am
  • keshava_prasad
    ಉ: ಬಾಹ್ಯಿಕವಾಗಿ ಒಂದಿಕೆಯಲ್ಲಿ ಆಂತರಿಕವಾಗಿ ಒಡಕಿನಲ್ಲಿರುವ ಭಾರತವೆಂಬ ಅಸ್ವಾಭಾವಿಕ ದೇಶ
    December 4, 2008 - 10:55am
  • ಅರವಿಂದ್
    ಉ: ಸಹಕರಿಸಿ - ಶಾರ್ಜದಲ್ಲಿ ಕೆಲಸ
    December 4, 2008 - 10:54am
  • cherambane
    ಉ: ಸಹಕರಿಸಿ - ಶಾರ್ಜದಲ್ಲಿ ಕೆಲಸ
    December 4, 2008 - 10:51am
ಇನ್ನಷ್ಟು


ಧರ್ಮವಿಲ್ಲದ ವಿಜ್ಞಾನ ಹೇಗೆ ಕುಂಟೋ ಹಾಗೆಯೇ ವಿಜ್ಞಾನವಿಲ್ಲದ ಧರ್ಮ ಕುರುಡು.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator