Re: ದನಿಗೂಡು: ನನ್ನ ಮೆಚ್ಚಿನ ಪುಸ್ತಕ
- ಉ: ನನ್ನ ಮೆಚ್ಚಿನ ಪುಸ್ತಕ By: venkatesh (May 24 2007 - 7:53pm)
- ದನಿಗೂಡು: ನನ್ನ ಮೆಚ್ಚಿನ ಪುಸ್ತಕ By: Shyam Kishore (Mar 27 2007 - 12:01pm)
- Re: ದನಿಗೂಡು: ನನ್ನ ಮೆಚ್ಚಿನ ಪುಸ್ತಕ By: thewiseant (Mar 27 2007 - 8:18pm)
- ಉ: Re: ದನಿಗೂಡು: ನನ್ನ ಮೆಚ್ಚಿನ ಪುಸ್ತಕ By: Shyam Kishore (Mar 28 2007 - 11:17am)
- Re: ದನಿಗೂಡು: ನನ್ನ ಮೆಚ್ಚಿನ ಪುಸ್ತಕ By: thewiseant (Mar 27 2007 - 8:18pm)

RSS:
Re: ದನಿಗೂಡು: ನನ್ನ ಮೆಚ್ಚಿನ ಪುಸ್ತಕ
ಪ್ರಿಯ ಶ್ಯಾಮ್ ಕಿಶೋರ್,
ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು. ಸ್ವಾಮಿ ರಾಮರ "Living with the Himalayan masters" ಪುಸ್ತಕ ನನ್ನ ಬಳಿ ಇದೆ. ಸುಂದರವಾದ ಪುಸ್ತಕ. ಅದರಲ್ಲಿರುವ ವಿಷಯಗಳು ತುಂಬಾ ಆಸಕ್ತಿಪೂರ್ಣ. ಉದಾಹರಣೆಗೆ ಕಾಶ್ಮೀರದಲ್ಲಿ ಯೇಸು ವಾಸವಿದ್ದ ಮಂದಿರ, ಉಷಾ ಭಾಷೆಯ ಅಸ್ತಿತ್ವ ಮುಂತಾದುವು.
ಯೋಗಿಯ ಆತ್ಮ ಕಥೆ ಯಾವ ಭಾಷೆಯಲ್ಲಿ ಓದಿದ್ದೀರಿ?. ನನಗೆ ಇದರ ಕನ್ನಡ ಭಾಷಾಂತರದ ಬಗ್ಗೆ ಅಷ್ಟು ಸಮಾಧಾನವಿಲ್ಲ. ಮೊಲದ autobiography of a yogi ತುಂಬಾ ಸೊಗಸಾಗಿದೆ.ಓದಿಲ್ಲವಾದರೆ ಒಮ್ಮೆ ಓದಿ. ಕನ್ನಡಕ್ಕೆ ಭಾಷಾಂತರಿಸಿದವರನ್ನು ಒಮ್ಮೆ ಭೇಟಿ ಮಾಡಿದ್ದೆ. ಅವರು ಹೇಳಿದ ಪ್ರಕಾರ ಇದರ ಭಾಷಾಂತರ ಒಂದು ತಂಡದಿಂದ ಮಾಡಲಾಗಿತ್ತು. ಭಾಷಾಂತರದ ಕೆಲಸ ಎಷ್ಟು ಕಷ್ಟವೆಂಬುದು ನನ್ನ ಸ್ವಂತ ಅನುಭವದಿಂದ ನನಗೆ ತಿಳಿದಿದೆ.
ನನ್ನೊಡನೆ ವ್ಯವಹರಿಸಲು ನಿಮಗೆ ಸ್ವಾಗತ.
ನಿಮ್ಮ ವಿಶ್ವಾಸಿ,
ಅಂಜನ್
thewiseant@yahoo.co.in
(yahoo messenger ನಲ್ಲೂ ಲಭ್ಯ)