ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ

March 11, 2007 - 2:01am — Vasanth Kaje

Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ

Vasanth Kaje's picture

ನಮಸ್ತೆ ವೈಭವ್,

 ಧನ್ಯವಾದಗಳು. SLR ಸಹಜವಾಗಿ close-up ಗಳನ್ನು ಚೆನ್ನಾಗಿ ತೆಗೆಯಬಹುದೇನೋ. ಅಂದರೆ, there may be an inherent advantage for SLR users to take better close-up shots, ಕ್ಯಾಮೆರ ತಾಂತ್ರಿಕತೆಯ ದೃಷ್ಟಿಯಿಂದ.

ನಾನು ಸಾಧ್ಯವಾದಷ್ಟು ISO 200 (D70 ಯಲ್ಲಿ minimum 200) ಇಡಲು ಪ್ರಯತ್ನಿಸುತ್ತೇನೆ. ಇದರಿಂದ ಚಿತ್ರಗಳು ಕಡಿಮೆ noisy ಆಗಿರುತ್ತವೆ. ಮೇಲಿನ ಚಿತ್ರ ನಾನು flickr ನಿಂದ link ಮಾಡಿದ್ದೇನೆ. ಅದರ ಮೂಲ ಪ್ರತಿ ನನ್ನಲ್ಲಿ ತಕ್ಷಣಕ್ಕೆ ಇಲ್ಲವಾದ್ದರಿಂದ settings ಬಗ್ಗೆ ಖಚಿತವಾಗಿ ಹೇಳಲಾರೆ. ನಾನು white balance feature ಅಷ್ಟಾಗಿ ಬಳಸಿಯೇ ಇಲ್ಲ (auto white balance). ಬಹುಶ: ನಾನು ಹಗಲು ಹೊತ್ತಿನಲ್ಲಿಯೇ ಹೆಚ್ಚಾಗಿ ಚಿತ್ರಗಳನ್ನು ತೆಗೆಯುವುದು ಇದಕ್ಕೆ ಕಾರಣವಿರಬಹುದು. 

ನನ್ನ ’ಸ್ತಬ್ದಗೊಂಡ..’ ಚಿತ್ರದ ಬಗ್ಗೆ.. ಅದರಲ್ಲಿ ISO 1600 ಇದೆ. ಇದು faster shutter speed ನ ಜೊತೆಗೆ (ನನ್ನ) D70 ಯಲ್ಲಿ background ನ್ನು ಶೂನ್ಯಗೊಳಿಸಲು ತುಂಬಾ ಸಹಾಯ ಮಾಡುತ್ತದೆ. ನೀವು ಸೂಕ್ಷ್ಮವಾಗಿ ನೋಡಿದರೆ ಚಿತ್ರ ಸ್ವಲ್ಪ pixellate ಆಗಿದೆ. ಆದರೆ, ನಮ್ಮ office ನಲಿ ಆ ಚಿತ್ರವನ್ನು ’creating waves..' ಎನ್ನುವ ಶೀರ್ಷಿಕೆಯಲ್ಲಿ A2 size ಗೆ ಮುದ್ರಿಸಿದ್ದೆವು. ಕ್ವಾಲಿಟಿ ಚೆನ್ನಾಗೇ ಇತ್ತು.

 ನಿಮ್ಮ ಆಸಕ್ತಿಗೆ ನಾನು ಋಣಿ. ನಿಮ್ಮ ಚಿತ್ರಗಳನ್ನೂ ಪ್ರಕಟಿಸಿ ಮತ್ತು ನನಗೆ ಅವುಗಳಲ್ಲಿ ಪಾಲ್ಗೊಳ್ಳುವ ಸುಖದಲ್ಲಿ ಪಾಲು ನೀಡಿ Smiling

ವಂದನೆಗಳು..

ವಸಂತ್ ಕಜೆ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಮೀಸೆ ಹೂವುಗಳು By: Vasanth Kaje (14 replies) March 9, 2007 - 2:15am
  • ಉ: ಮೀಸೆ ಹೂವುಗಳು By: Saroja Prakash (Aug 23 2008 - 10:56am)
  • ಉ: ಮೀಸೆ ಹೂವುಗಳು By: veena (May 17 2007 - 6:11pm)
    • ಉ: ಮೀಸೆ ಹೂವುಗಳು By: Vasanth Kaje (May 17 2007 - 7:37pm)
      • ಉ: ಮೀಸೆ ಹೂವುಗಳು By: kishorpatwardhan (May 18 2007 - 11:15pm)
  • ಅನಿಸಿಕೆ: ಮೀಸೆ ಹೂವುಗಳು By: Shyam Kishore (Mar 9 2007 - 3:05am)
    • Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 9 2007 - 3:04pm)
      • Re: ಅನಿಸಿಕೆ: ಮೀಸೆ ಹೂವುಗಳು By: anivaasi (Mar 9 2007 - 3:32pm)
        • Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 9 2007 - 7:21pm)
          • Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: ವೈಭವ (Mar 10 2007 - 12:39pm)
            • Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: Vasanth Kaje (Mar 11 2007 - 2:01am)
              • Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: ವೈಭವ (Mar 11 2007 - 1:02pm)
                • Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: Vasanth Kaje (Mar 11 2007 - 3:00pm)
          • Re: ಅನಿಸಿಕೆ: ಮೀಸೆ ಹೂವುಗಳು By: anivaasi (Mar 10 2007 - 3:38am)
            • Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 11 2007 - 1:38am)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • ಹಿರಣ್ಯಾಕ್ಷ
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • srinivasps
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 15, 2008 - 11:48pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:47pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:42pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:29pm
  • pradeep_adiga
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 15, 2008 - 11:15pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:12pm
ಇನ್ನಷ್ಟು


ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ, ನಮ್ಮ ಮಿತ್ರರ ಮೌನ.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator