ಎಲ್ಲೋ ಜೋಗಪ್ಪ ನಿನ್ನ ಅರಮನೆ ? - ಈ ಹಾಡಿನ ಹಿನ್ನೆಲೆ - ಒಂದು update!
- ಉ: ಎಲ್ಲೋ ಜೋಗಪ್ಪ ನಿನ್ನ ಅರಮನೆ ? - ಈ ಹಾಡಿನ ಹಿನ್ನೆಲೆ ಗೊತ್ತಿದ್ದರೆ ತಿಳಿಸಿ. By: nagu (Dec 5 2007 - 9:19am)
- ನನ್ನ By: betala (Sep 27 2006 - 3:19pm)
- ಎಲ್ಲೋ ಜೋಗಪ್ಪ ನಿನ್ನ ಅರಮನೆ ? - ಈ ಹಾಡಿನ ಹಿನ್ನೆಲೆ - ಒಂದು update! By: shreekant.mishrikoti (Sep 21 2006 - 6:36pm)
- ಜೋಗಿ By: ಸಂಗನಗೌಡ (Sep 21 2006 - 8:50pm)
- ಜೋಗಪ್ಪ - ಮಲೆ ಮಹಾದೇವ By: mahesh_b_s (Feb 17 2006 - 12:17pm)
- ಜೋಗಪ್ಪ - ಮಲೆ ಮಹಾದೇವ By: shreekant.mishrikoti (Feb 17 2006 - 12:55pm)
- ತಮಾಷೆಗಾಗಿ! By: sinchanabhat (Feb 19 2006 - 6:55am)
- ಪದ ಪ್ರಯೋಗ By: hpn (Feb 19 2006 - 10:46pm)
- ಕುತೂಹಲ By: mahesh_b_s (Feb 20 2006 - 10:52am)
- ಉ: ಕುತೂಹಲ By: bhatpp (Feb 21 2006 - 11:39pm)
- ನಾನು By: sinchanabhat (Feb 21 2006 - 7:57am)
- ಹೌದು By: sinchanabhat (Feb 20 2006 - 7:12am)
- ಕುತೂಹಲ By: mahesh_b_s (Feb 20 2006 - 10:52am)
- ಪದ ಪ್ರಯೋಗ By: hpn (Feb 19 2006 - 10:46pm)
- ತಮಾಷೆಗಾಗಿ! By: sinchanabhat (Feb 19 2006 - 6:55am)
- ಜೋಗಪ್ಪ - ಮಲೆ ಮಹಾದೇವ By: shreekant.mishrikoti (Feb 17 2006 - 12:55pm)

RSS:
ಎಲ್ಲೋ ಜೋಗಪ್ಪ ನಿನ್ನ ಅರಮನೆ ? - ಈ ಹಾಡಿನ ಹಿನ್ನೆಲೆ - ಒಂದು update!
ಎಲ್ಲೋ ಜೋಗಪ್ಪ ನಿನ್ನ ಅರಮನೆ ? - ಈ ಹಾಡಿನ ಹಿನ್ನೆಲೆ ಯಾರಿಗಾದರೂ ಗೊತ್ತಿದ್ದರೆ ತಿಳಿಸಿ .
ಎಂದು ಹಿಂದೊಮ್ಮೆ ಕೇಳಿದ್ದೆ . ಅದು ಯಾಕೋ ಇಲ್ಲಿ ಚರ್ಚೆಗಳು ಬಾಷಾ ಶುದ್ಧಿಯ / ಶಬ್ದಪ್ರಯೋಗ ಕುರಿತಾದ ಚರ್ಚೆಗಳಾಗಿ ಬದಲಾಗಿ ಬಿಡುತ್ತವೆ!. ಇದಕ್ಕೂ ಅದೇ ಗತಿಯಾಯಿತು.
ಇರಲಿ .
ನಾನು ಆಗಾಗ ಧಾರವಾಡದಲ್ಲಿ ಸಮಾಜ ಪುಸ್ತಕಾಲಯಕ್ಕೆ ಭೆಟ್ಟಿ ಕೊಡುತ್ತೇನೆ. ಅಲ್ಲಿ ಒಬ್ಬ ಸೇಲ್ಸ್‍ಮನ್ ಇದ್ದಾರೆ . ಪುಸ್ತಕದ ಅಂಗಡಿಯಲ್ಲಿ ಕೆಲಸಮಾಡಿಕೊಂಡಿರುವ ಅವರು ಬಹಳ ಓದಿಕೊಂಡಿದ್ದಾರೆ. ಅವರನ್ನು ಕೇಳಿದೆ. ಅವರು ಈ ಹಾಡಿಗೆ 'ಆಧ್ಯಾತ್ಮಿಕ ಅರ್ಥ' ಇದೆ ಎಂದು ತಿಳಿಸಿದರು.
ಹೆಚ್ಚಿನ ವಿವರ ನಾನು ಕೇಳಲಿಲ್ಲ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"