ಆದರೆ "IE 6.0 and above ಮಾತ್ರ" ಅನ್ನುತ್ತದಲ್ಲ ಸ್ವಾಮಿ! ಅದೇನು IE ಭಕ್ತಿಯೋ,
IE "Spread firefox" ಲೊಗೊಗಳನ್ನ ಬ್ಲಾಕ್ ಮಾಡುತ್ತಿರುವ ಸುದ್ದಿ ತಿಳಿದಿದೆಯೇ?
ಕೆಲವು ವಿಷಯಗಳು (ಸ್ವಲ್ಪ offtopic ಅನ್ನಿಸಬಹುದು)
=================================
ಕ್ವಿಲ್ ಪ್ಯಾಡ್ ಚೆಂದ, ಆದರೆ ಕೊನೆಗೆ ಅದೂ ಕೂಡ ನೇರ ಬರೆಯುವ ಸೌಲಭ್ಯವಲ್ಲ. ವಿಕಿಪೀಡಿಯದಲ್ಲಿ ಬರೆಯಬೇಕೆಂದುಕೊಳ್ಳಿ, ನೀವು ಕ್ವಿಲ್ ಪ್ಯಾಡಿನಲ್ಲಿ ಬರೆದು, ಕಟ್ / ಪೇಸ್ಟ್ ಮಾಡಿ ಹಾಕಬೇಕು. ಆದ್ದರಿಂದ ನನ್ನ ಮಟ್ಟಿಗೆ ಐ ಎಮ್ ಇ (IME) ಹೊರ ತರುವುದು ಸರಿಯಾದ ಸೊಲ್ಯೂಶನ್,
ವಿಂಡೋಸ್ ಎಕ್ಸ್ ಪಿ ಯಿಂದ ಹಿಡಿದು (ನಾನು ದಿನನಿತ್ಯ ಬಳಸುವ) ಲಿನಕ್ಸಿನಲ್ಲೂ (ನುಡಿ, ಬರಹ, Inscript ಇತ್ಯಾದಿ ಎಲ್ಲ ಲೇ ಔಟುಗಳನ್ನೊಳಗೊಂಡ) IMEಗಳು ಲಭ್ಯವಿವೆ. ಆದ್ದರಿಂದ ಅಲ್ಲಿಗೆ ಸಮಸ್ಯೆ ಪರಿಹಾರವಾದಂತೆ. ಜನರು ಅವನ್ನು ಬಳಸಬೇಕಷ್ಟೆ. ಹಳೆಯ ಆಪರೇಟಿಂಗ್ ಸಿಸ್ಟಮ್ ಬಳಸುತ್ತಿರುವವರಿಗೆ ನೀವು ಏನೇ ಮಾಡಿದರೂ "ಸಂಪೂರ್ಣ ಸೊಲ್ಯೂಶನ್" ಎಂದಾಗದು (ಇಲ್ಲಿ ಶೇಖರ್ ಪೂರ್ಣರ CMSಗೆ ಪನ್ ಸೇರಿಸುತ್ತಿದ್ದೀನೆಂದು ತಪ್ಪು ತಿಳಿಯಬಾರದು).
ಹಳೆಯ ಆಪರೇಟಿಂಗ್ ಸಿಸ್ಟಮುಗಳನ್ನು ಬಳಸುತ್ತಿರುವವರು ಕಲರ್ ಟಿ ವಿ ಬಂದಾಗ ಬ್ಲಾಕ್ ಎಂಡ್ ವೈಟ್ ಟಿ ವಿಗಳನ್ನು ಹೊರಗಟ್ಟಿದಂತೆ ಅಟ್ಟುವ ಕಾಲ ಒಂದಲ್ಲ ಒಂದು ದಿನ ಶೀಘ್ರದಲ್ಲಿ ಬಂದೇ ಬರುತ್ತದೆ. ಆದ್ದರಿಂದ ಹಳೆಯ ಆಪರೇಟಿಂಗ್ ಸಿಸ್ಟಮುಗಳಿಗಾಗಿ ಹಾಗೂ ಹಳೆಯ ಎನ್ಕೋಡಿಂಗ್ ಗಳಿಗಾಗಿ ಮಾಡುವ ಪ್ರಯತ್ನಗಳು ಪ್ರಯತ್ನಗಳೇ ಕಡಿಮೆಯಿರುವ ಸಮಯದಲ್ಲಿ ವ್ಯರ್ಥದ ಪರಿಶ್ರಮ, ನನ್ನ ಅಭಿಪ್ರಾಯದಲ್ಲಿ. ಮುಂದಕ್ಕೆ ಹೆಜ್ಜೆಯಿಡೋಣ, ಹಿಂದಕ್ಕೆ ಬೇಡ
ಚೆನ್ನಾಗಿದೆ.

--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"