ಇಸ್ಮಾಯಲ್ ಭಾಯ್, ಒಳ್ಳೆಯ ಲೇಖನ ಬರೆದಿದೀರಿ. ಸರ್ಕಾರದ ಆಳುವ ವರ್ಗದ ಈ ಆಳದ ಚಿಂತನೆಗಳು ನಮ್ಮಂತ ಸಾಮಾನ್ಯರಿಗೆ ಅರ್ಥವಾಗೋದು ಇಲ್ಲ. ತಿಳಿದಂತವರು, ಆ ದಿಸೆಯಲ್ಲಿ ಪ್ರಯತ್ನಿಸಿದರೆ, ಸ್ತುತ್ಯಾರ್ಹ. ವಂದನೆಗಳು.
---------
ಅನ್ ಸರ್ಟನಿಟಿ ಅನ್ನೋದು ಕೂಡ ಬದುಕಿನ ಒಂದು ಕೆರಕ್ಟರಿಸ್ಟಿಕ್ ಫೀಚರ್ ಅನಿಸುತ್ತೆ ಹಾಗಲ್ಲದಿದ್ದರೆ ಬದುಕು ಫಿಸಿಕ್ಸ್ ಅಥವಾ ಕೆಮಿಸ್ಟ್ರಿಯ ಫಾರ್ಮುಲಾದಂತಾಗಿಬಿಡುತ್ತಿತ್ತು.
ಆಳುವ ವರ್ಗದ ಆಳದ ಚಿಂತನೆಗಳು