ಉ: How can I enjoy Sampada in public cyber center?
- ಉ: FAQ (ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು) By: vasista2k (Jul 11 2007 - 8:28pm)
- How can I enjoy Sampada in public cyber center? By: (Sep 7 2005 - 1:35pm)
- ಯಾಕಾಗಬಾರದು? By: (Sep 7 2005 - 1:54pm)
- er! By: Pradeep Kishore Gowda (Sep 7 2005 - 9:22pm)
- ಯುನಿಕೋಡ್ ಪಜೀತಿ By: (Sep 7 2005 - 9:37pm)
- ಉ: ಯುನಿಕೋಡ್ ಪಜೀತಿ By: kpbolumbu (Jul 24 2007 - 5:08pm)
- ಉ: ಯುನಿಕೋಡ್ ಪಜೀತಿ By: kpbolumbu (Jul 28 2007 - 5:37pm)
- ಉ: ಯುನಿಕೋಡ್ ಪಜೀತಿ By: kpbolumbu (Jul 28 2007 - 5:38pm)
- ಉ: ಯುನಿಕೋಡ್ ಪಜೀತಿ By: hpn (Jul 24 2007 - 7:14pm)
- ಉ: ಯುನಿಕೋಡ್ ಪಜೀತಿ By: kpbolumbu (Jul 28 2007 - 5:37pm)
- ಉ: ಯುನಿಕೋಡ್ ಪಜೀತಿ By: kpbolumbu (Jul 24 2007 - 5:08pm)
- ಯುನಿಕೋಡ್ ಪಜೀತಿ By: (Sep 7 2005 - 9:37pm)
- er! By: Pradeep Kishore Gowda (Sep 7 2005 - 9:22pm)
- ಯಾಕಾಗಬಾರದು? By: (Sep 7 2005 - 1:54pm)

RSS:
ಯಾಕಾಗಬಾರದು?
ಯಾಕಾಗಬಾರದು? ನೀವು ಪ್ರಯತ್ನಿಸಬೇಕಷ್ಟೆ!
ನೀವು ಭೇಟಿ ಕೊಡುವ ಸೈಬರ್ ಸೆಂಟರಿಗೆ ಕನ್ನಡ ಹಾಕಲು ಕೇಳಿಕೊಳ್ಳಿ! ಎಲ್ಲರೂ ಧನಿ ಎತ್ತಿದಾಗಲೇ ಅದು ಸಾಧ್ಯವಾಗೋದು!
ಬೆಂಗಳೂರು, ಚಿಕ್ಕಮಗಳೂರುಗಳಲ್ಲೇ ಸೈಬರ್ ಕೆಫೆಗಳಲ್ಲಿ ಕನ್ನಡ ಸೌಲತ್ತು ಕೊಡದಿದ್ದರೆ ಹೇಗೆ?
ಇಲ್ಲಿ ಯುನಿಕೋಡ್ ಸಹಾಯ ಪುಟದಲ್ಲಿ ಕೊಟ್ಟಿರುವ ಮಾಹಿತಿಯನ್ನು ನಿಮ್ಮ ಸೈಬರ್ ಕೆಫೆಯವರಿಗೆ ಒದಗಿಸಿ. ಸೈಬರ್ ಕೆಫೆ ನಡೆಸುವವರು ಕನ್ನಡದವರಾಗಿದ್ದರಂತೂ ಖಂಡಿತ ಗಂಭೀರವಾಗಿ ತಲೆಗೆ ಹಚ್ಚಿಕೊಂಡು ಮಾಡಿಕೊಡುವರು.
--
"ಹೊಸ ಚಿಗುರು, ಹಳೆ ಬೇರು"