ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಉ: ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ?

September 15, 2008 - 3:45pm — omshivaprakash

ಉ: ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ?

omshivaprakash's picture

ಸರಿ, ನಾನು ಒಂದು ಉಪಾಯವನ್ನ ಕಂಡು ಕೊಂಡಿದ್ದೇನೆ.

ಬರಹದ ಫೈಲನ್ನ firefox ನಲ್ಲಿ plugin ಒಂದನ್ನ ಉಪಯೋಗಿಸಿ ಯುನಿಕೋಡ್ಗೆ ಕನ್ವರ್ಟ್ ಮಾಡಬಹುದು.

http://padma.mozdev.org/ ನಲ್ಲಿ ಸಿಗುವ plugin ಅನ್ನ ಈ ಕೊಂಡಿ ಇಂದ ಪಡೆಯಬಹುದು. http://downloads.mozdev.org/padma/padma-0.4.13.xpi

ಇದನ್ನ Firefox ನಲ್ಲಿ ಇನ್ಸ್ಟಾಲ್ ಮಾಡಿಕೊಂಡ ನಂತರ ನಿಮ್ಮ ಬರಹದಲ್ಲಿ ಸೇವ್ ಮಾಡಿದ ಫೈಲನ್ನ (.BRH file) File -> Open File ಮೆನು ಉಪಯೋಗಿಸಿ Firefox ನಲ್ಲೇ ತೆರೆಯಿರಿ.

ನಂತರ CTRL+A ಬಳಸಿ ಎಲ್ಲವನ್ನೂ ಸೆಲೆಕ್ಟ್ ಮಾಡಿ ಕೊಳ್ ಬೇಕು. ಆಮೇಲೆ ಸೆಲೆಕ್ಟ್ ಆದ ಕೆಂಟೆಟ್ ಮೇಲೆ "Right" ಕ್ಲಿಕ್ ಮಾಡಿ "Transform ITRANS to Kannada" ಅನ್ನೋ ಮೆನು ಆಪ್ಶನ್ ಸೆಲೆಕ್ಟ್ ಮಾಡಿದರಾಯಿತು. ಆ ಪೇಜಿನಲ್ಲಿ ಕಂಡು ಬರುವ ಲೇಖನ ನಿಮಗೆ ಯುನಿಕೋಡ್ ಕನ್ನಡದಲ್ಲಿ ಕಾಣುತ್ತದೆ. ಕಾಫಿ ಪೇಸ್ಟ್ ಮಾಡಿಕೊಂಡರಾಯಿತು.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ? By: omshivaprakash (5 replies) June 25, 2008 - 8:45am
  • ಉ: ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ? By: girish.rajanal (Jun 25 2008 - 9:49am)
    • ಉ: ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ? By: smurthygr (Sep 14 2008 - 8:08pm)
      • ಉ: ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ? By: omshivaprakash (Sep 15 2008 - 3:45pm)
      • ಉ: ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ? By: omshivaprakash (Sep 14 2008 - 10:14pm)
        • ಉ: ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ? By: hpn (Sep 14 2008 - 10:52pm)

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಚೆಲುವು ಇರುವುದೆಲ್ಲಿ?
    December 4, 2008 - 6:27am
  • ASHOKKUMAR
    ಉ: ಹುಬ್ಬಳ್ಳಿ ಯ ಬಾಯಲ್ಲಿ ನೀರು ತರಿಸುವ ತಿನಿಸುಗಳು
    December 4, 2008 - 6:02am
  • lsiddappa
    ಉ: ಸಹಕರಿಸಿ - ಶಾರ್ಜದಲ್ಲಿ ಕೆಲಸ
    December 4, 2008 - 4:02am
  • lsiddappa
    ಉ: ಭಯೋತ್ಪಾದಕರಿಗೆ ಜೈ
    December 4, 2008 - 3:36am
  • lsiddappa
    ಉ: ಒಗಟು - ಬಿಡಿಸಿ!!!!!!!!
    December 4, 2008 - 3:30am
  • lsiddappa
    ಉ: ಒಗಟು - ಬಿಡಿಸಿ!!!!!!!!
    December 4, 2008 - 3:30am
  • lsiddappa
    ಉ: ಸಾವಿನ ಹತ್ತಿರ
    December 4, 2008 - 3:23am
  • lsiddappa
    ಉ: ಮಕ್ಕಳ ಹಾಡು
    December 4, 2008 - 3:06am
  • lsiddappa
    ಉ: "ಡೋಂಟ್ ಕಾಲ್ ಅಮ್ಮ ಕಾಲ್ ಮಮ್ಮಿ"
    December 4, 2008 - 2:25am
  • lsiddappa
    ಉ: "ಡೋಂಟ್ ಕಾಲ್ ಅಮ್ಮ ಕಾಲ್ ಮಮ್ಮಿ"
    December 4, 2008 - 2:23am
ಇನ್ನಷ್ಟು


ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು ||
ಮನುಜನೆಂತನಿತರಿಂ ತೃಪ್ತಿವಡೆವನವಂಗೆ |
ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |

— ಡಿ. ವಿ. ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator