ಉ: ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ?
- ಉ: ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ? By: girish.rajanal (Jun 25 2008 - 9:49am)
- ಉ: ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ? By: smurthygr (Sep 14 2008 - 8:08pm)
- ಉ: ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ? By: omshivaprakash (Sep 15 2008 - 3:45pm)
- ಉ: ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ? By: omshivaprakash (Sep 14 2008 - 10:14pm)
- ಉ: ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ? By: hpn (Sep 14 2008 - 10:52pm)
- ಉ: ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ? By: smurthygr (Sep 14 2008 - 8:08pm)

RSS:
ಉ: ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ?
ಮೂರ್ತಿಯವರೆ, ನಾನು ಅಷ್ಟಾಗಿ ಈ ಬಗ್ಗೆ ಕೆಲಸ ಮಾಡಿಲ್ಲವಾದ್ದರಿಂದ ನಿಮ್ಮ ಲೇಖನಗಳಿಗೆ ಉತ್ತರ ಕೊಡಲಾಗಲಿಲ್ಲ. ಇದು ಸಾಧ್ಯವಿಲ್ಲ ಅಂತಲ್ಲ, ಸ್ವಲ್ಪ ಕೆಲಸ ಮಾಡಿದರೆ ನಾವು ಇದನ್ನ ಸಾಧ್ಯವಾಗಿಸ ಬಹುದು. ಆಗಲೇ ಈ ವಿಚಾರವಾಗಿ ಕೆಲ ಪ್ರಾಜೆಕ್ಟ ಗಳು ಕಾರ್ಯೋನ್ಮುಕವಾಗಿವೆ. ಇತ್ತೀಚೆಗೆ ಉದಯವಾಣಿ ಮತ್ತು ಕನ್ನಡಪ್ರಭ ವೆಬ್ದೈಟ್ ಗಳನ್ನ ಓದಲಿಕ್ಕೆ ಅಂತ ಯುನಿಕೋಡ್ ಲಿಂಕ್ ಪೋಸ್ಟ್ ಮಾಡಿದ್ದು ನೀವು ನೋಡಿರಬಹುದು ಸಂಪದದಲ್ಲೇ. ಅದಕ್ಕೆ ಕಾರಣ ಪದ್ಮ ಅನ್ನೋ ಪ್ರಾಜೆಕ್ಟ್. ಕೆಳಗೆ ಅದರ ಲಿಂಕ್ ಕೊಟ್ಟಿದ್ದೇನೆ.
http://padma.mozdev.org/installation.html
ಇದು ನಿಮ್ಮ Firefox ನಲ್ಲಿ plugin ಆಗಿ ಕೆಲಸ ಮಾಡುತ್ತೆ ಅದನ್ನೇ ಉಪಯೋಗಿಸಿ ಯುನಿಕೋಡ್ ಕನ್ವರ್ಷನ್ ಗೇಟ್ವೇ ಅನ್ನ http://uni.medhas.org/ ನಲ್ಲಿ ಹಾಕಲಾಗಿದೆ.
ಇಲ್ಲಿ ಫೈಲ್ ಕನ್ವರ್ಷನ್ಗೆ ಕೂಡ ಒಂದು ಕೊಂಡಿ ಕೊಟ್ಟಿದ್ದಾರೆ
http://uni.medhas.org/fileconverterindex.php5
ನಿಮಗೆ ಫಾಂಟ್ ಬಗ್ಗೆ ತಿಳಿದಿದ್ದರಾಯಿತು. ಮೂಲತ ಪ್ರೊಪ್ರೈಟರಿ ಫಾಂಟ್ಗಳನ್ನ ಯುನಿಕೋಡ್ಗೆ ಕನ್ವರ್ಟ್ ಮಾಡಲು ಪದ್ಮ ಪ್ರಾಜೆಕ್ಟ್ ನಿಮಗೆ ಸಹಕಾರಿ
ಪದ್ಮ Firefox plugin ಉಪಯೋಗಿಸೋದು ಹ್ಯಾಗೆ ಅಂತ ನಿಮಗೆ ಈ ಕೊಂಡಿ ತಿಳಿಸ್ತದೆ. http://padma.mozdev.org/screenshots.html
ಬರಹ ಇತರೆ ಫೈಲ್ಗಳನ್ನ ಯುನಿಕೋಡ್ಗೆ ಕನ್ವರ್ಟ್ ಮಾಡಲಿಕ್ಕೆ ಇದು ಸಹಾಯ ಮಾಡಲಿಲ್ಲವೆಂದರೆ, ಪದ್ಮ ಪ್ರಾಜೆಕ್ಟ ನ ಸೋರ್ಸ್ ಕೋಡ್ ತೆಗೆದು ನೋಡಿ ಹೊಸ ಉತ್ತರವನ್ನ ನೀವೇ ಕಂಡ್ಕೊ ಬಹುದು.
ಸಮಯ ಸಿಕ್ಕರೆ ನಾನೂ ಇದರ ಬಗ್ಗೆ ಕೊಂಚ ತಲೆ ಕೆಡಿಸಿ ಕೊಳ್ತೇನೆ, ನಿಮ್ಮೊಂದಿಗೆ ಉತ್ತರವನ್ನ ಹಂಚಿ ಕೊಳ್ತೇನೆ.
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ