ಉ: ಹಳ್ಳಿ = ಶಾಲೆ?!
- ಉ: ಹಳ್ಳಿ = ಶಾಲೆ?! By: savithru (Aug 8 2008 - 4:19pm)
- ಉ: ಹಳ್ಳಿ = ಶಾಲೆ?! By: mahesha (Aug 8 2008 - 4:47pm)
- ಉ: ಹಳ್ಳಿ = ಶಾಲೆ?! By: hamsanandi (Aug 8 2008 - 11:09pm)
- ಉ: ಹಳ್ಳಿ = ಶಾಲೆ?! By: ಸಂಗನಗೌಡ (Aug 8 2008 - 11:24pm)
- ಉ: ಹಳ್ಳಿ = ಶಾಲೆ?! By: mahesha (Sep 1 2008 - 1:26pm)
- ಉ: ಹಳ್ಳಿ = ಶಾಲೆ?! By: ಸಂಗನಗೌಡ (Aug 8 2008 - 11:24pm)
- ಉ: ಹಳ್ಳಿ = ಶಾಲೆ?! By: hamsanandi (Aug 8 2008 - 11:09pm)
- ಉ: ಹಳ್ಳಿ = ಶಾಲೆ?! By: mahesha (Aug 8 2008 - 4:47pm)

RSS:
ಉ: ಹಳ್ಳಿ = ಶಾಲೆ?!
ಮಾರಾಯ..
ರಾಮಾಯಣ ಮತ್ತು ಮಹಾಬಾರತಗಳನ್ನು ಸಕ್ಕದದಲ್ಲಿ ತರುವಾಯ ಬರೆಯಲಾಗಿದೆ...
ಏಕೆ ಗೊತ್ತಾ? ಸಂಸ್ಕ್ರತ ಎಂಬುದು ಹುಟ್ಟಿದ್ದೇ ಪಾಣಿನಿಯ ಕಾಲದಲ್ಲಿ.
ರಾಮಾಯಣ ಮತ್ತು ಮಾಬಾರತಗಳ ಮೂಲವನ್ನು ವಯಿಶ್ಣವ ಪಂತದವರು ತಮಗೆ ಬೇಕಾದಂತೆ ತಿದ್ದುಕೊಂಡಿದ್ದಾರಂತೆ.
ಪಂಚತಂತ್ರಗಳನ್ನು ಮೊದಲು ಪಯ್ಶಾಚಿ ನುಡಿಯಲ್ಲಿ ಬರೆಯಲಾಯ್ತಂತೆ.. ಆ ಪಯ್ಶಾಚಿ ನುಡಿ ಕನ್ನಡವೂ ಆಗಿರಬೋದು