ಉ: ಧಾರವಾಡದ ಕೋಗಿಲೆ
- ಉ: ಧಾರವಾಡದ ಕೋಗಿಲೆ By: shreedevikalasad (Aug 5 2008 - 10:56am)
- ಉ: ಧಾರವಾಡದ ಕೋಗಿಲೆ By: shylaswamy (Aug 5 2008 - 12:37pm)
- ಉ: ಧಾರವಾಡದ ಕೋಗಿಲೆ By: shreedevikalasad (Aug 5 2008 - 12:49pm)
- ಉ: ಧಾರವಾಡದ ಕೋಗಿಲೆ By: hamsanandi (Aug 27 2008 - 6:40am)
- ಉ: ಧಾರವಾಡದ ಕೋಗಿಲೆ By: shylaswamy (Aug 27 2008 - 8:58am)
- ಉ: ಧಾರವಾಡದ ಕೋಗಿಲೆ By: hamsanandi (Aug 27 2008 - 6:40am)
- ಉ: ಧಾರವಾಡದ ಕೋಗಿಲೆ By: shreedevikalasad (Aug 5 2008 - 12:49pm)
- ಉ: ಧಾರವಾಡದ ಕೋಗಿಲೆ By: shylaswamy (Aug 5 2008 - 12:37pm)
- ಉ: ಧಾರವಾಡದ ಕೋಗಿಲೆ By: rameshbalaganchi (Aug 4 2008 - 5:13pm)
- ಉ: ಧಾರವಾಡದ ಕೋಗಿಲೆ By: hamsanandi (Aug 4 2008 - 11:01pm)
- ಉ: ಧಾರವಾಡದ ಕೋಗಿಲೆ By: shylaswamy (Aug 4 2008 - 11:16pm)
- ಉ: ಧಾರವಾಡದ ಕೋಗಿಲೆ By: hamsanandi (Aug 4 2008 - 11:01pm)

RSS:
ಉ: ಧಾರವಾಡದ ಕೋಗಿಲೆ
ಪ್ರಿಯ ಹಮ್ಸಾನಂದಿಯವರೆ,
ಹೌದು. ನೀವು ಹೇಳಿದಂತೆ ದಕ್ಷಿಣಾದಿ ಝಂಜೋಟಿ ವಿಸ್ತಾರವಾಗಿ ಹಾಡಲು ಸಾಧ್ಯವಿಲ್ಲ. ಹಿಂದೂಸ್ತಾನಿ ಝಂಜೋಟಿ ನಮ್ಮ ಯಾವ ರಾಗವನ್ನು ಹೋಲುತ್ತದೆ ಎಂದು ನನಗೆ ಬೇಕಿತ್ತು. ಅದನ್ನು ನೀವು ತಿಳಿಸಿದಿರಿ. ಧನ್ಯವಾದಗಳು.
ಶೈಲಾಸ್ವಾಮಿ