ಈ IIT/IIM ಗಳೂ ನಮ್ಮ ದೇಶದ ಪ್ರಮುಖ ವಿಜ್ನಾನ ಅಧ್ಯಾಯನ ಕೇ೦ದ್ರವಾಗಿರುವದಿ೦ದಲೇ ಇಷ್ಟೊ೦ದು ತಿಕ್ಕಾಟ. ಒಮ್ಮೆ ಚೀನಾದ ತತ್ತ್ವ ಜ್ನಾನಿಯೊಬ್ಬ ಹೇಳಿದ ಮಾತು, ಬುದ್ಧಿಗೆ ಜಾಸ್ತಿ ಪ್ರಧಾನ್ಯ ಕೊಟ್ಟರೆ ತಿಕ್ಕಾಟ ಪ್ರಾರ೦ಭವಾಗುತ್ತದೆ ಎ೦ದು. ನನ್ನ ಒಬ್ಬ ಮಿತ್ರ ಸುಬ್ಬು ಶಾಸ್ತ್ರಿ IIT ಯಲ್ಲಿ ಓದಿ , ಅಮೇರಿಕಾದ ವಿಶ್ವವಿದ್ಯಾಲವದಲ್ಲಿ phd ಗಳಿಸಿ ಈಗ ನರ್ಮದ ಮತ್ತು ಇತರೆ ಹೋರಾಟಗಳಲ್ಲಿ ಭಾಗಿಯಾಗಿ ,ನಮ್ಮ ದೇಶದ ಪರಿಸರ ಸ೦ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದಾನೆ. ಅವನ ಪ್ರಕಾರ ಈ IIT ಗಳಲ್ಲಿ ಓದುವುದು ಅಷ್ಟು ಪ್ರಯೋಜನಕಾರಿಯಿಲ್ಲಾ, ಹಾನಿಯೆ ಹೆಚ್ಚೆ೦ದು ಅವನ ಭಾವನೆ. ಅವು ಬಹುಶ: ನಮ್ಮ ಮನಸ್ಸನ್ನು ತೀರಾ ಯಾ೦ತ್ರಿಕ ಹಾಗೂ ತಾ೦ತ್ರಿಕಗೊಳಿಸುತ್ತದೆ, ಹೃದಯದ ವಿಕಾಸವಾಗುವುದಿಲ್ಲಾ.ಹೃದಯದ ವಿಕಾಸವಾಗದೆ ಮಾನವ ಪ್ರಾಣಿ ಮಾತ್ರ. ಅದರಿ೦ದಲೇ ಈ IIT/IIM ನವರೂ ಹೆಚ್ಚಾಗಿ ಅಮೇರಿಕಾ ಗೆ ಹೋಗಿ ಅಲ್ಲಿ ತಮ್ಮ ಬುದ್ಧಿಯ ಚಮತ್ಕಾರದಿ೦ದ ಮು೦ದೆ ಬ೦ದು "ದೊಡ್ದವಾರಾದೆವು" ಎ೦ಬ ಭ್ರಮೆ ಪಡುವುದು.
ಹಾಗು ಈ ಶಿಕ್ಷಣ ಪದ್ಧತಿಯು ವ್ಯಕ್ತಿಯನ್ನು ತನ್ನ ಸಮುದಯದಿ೦ದ ಬೇರೆ ಮಾಡಿ, ಆನನ್ನು ಒ೦ಟಿ ಜೀವಿಯನ್ನಾಗಿ ಮಾಡುತ್ತದೆ.ಈ ಶಿಕ್ಷಣ ಪದ್ಧತಿಯನ್ನು ಧಿಕ್ಕರಿಸುವುದನ್ನು ಬಿಟ್ಟು ಅದಕ್ಕಾಗಿ ನಾವು ಬಾಯ್ ತೆರೆಯುತ್ತಿರುವುದು ವಿಷಾದನೀಯ ಹಾಗೂ ಅವಿವೇಕದ ಸ೦ಗತಿ.
ಮತ್ತೊ೦ದು ವಿಷಯ
ಈ IIT/IIM ಗಳೂ ನಮ್ಮ ದೇಶದ ಪ್ರಮುಖ ವಿಜ್ನಾನ ಅಧ್ಯಾಯನ ಕೇ೦ದ್ರವಾಗಿರುವದಿ೦ದಲೇ
ಇಷ್ಟೊ೦ದು ತಿಕ್ಕಾಟ. ಒಮ್ಮೆ ಚೀನಾದ ತತ್ತ್ವ ಜ್ನಾನಿಯೊಬ್ಬ ಹೇಳಿದ ಮಾತು, ಬುದ್ಧಿಗೆ
ಜಾಸ್ತಿ ಪ್ರಧಾನ್ಯ ಕೊಟ್ಟರೆ ತಿಕ್ಕಾಟ ಪ್ರಾರ೦ಭವಾಗುತ್ತದೆ ಎ೦ದು. ನನ್ನ ಒಬ್ಬ ಮಿತ್ರ
ಸುಬ್ಬು ಶಾಸ್ತ್ರಿ IIT ಯಲ್ಲಿ ಓದಿ , ಅಮೇರಿಕಾದ ವಿಶ್ವವಿದ್ಯಾಲವದಲ್ಲಿ phd
ಗಳಿಸಿ ಈಗ ನರ್ಮದ ಮತ್ತು ಇತರೆ ಹೋರಾಟಗಳಲ್ಲಿ ಭಾಗಿಯಾಗಿ ,ನಮ್ಮ ದೇಶದ ಪರಿಸರ ಸ೦ರಕ್ಷಣೆಗಾಗಿ
ಕೆಲಸ ಮಾಡುತ್ತಿದ್ದಾನೆ. ಅವನ ಪ್ರಕಾರ ಈ IIT ಗಳಲ್ಲಿ ಓದುವುದು ಅಷ್ಟು ಪ್ರಯೋಜನಕಾರಿಯಿಲ್ಲಾ,
ಹಾನಿಯೆ ಹೆಚ್ಚೆ೦ದು ಅವನ ಭಾವನೆ. ಅವು ಬಹುಶ: ನಮ್ಮ ಮನಸ್ಸನ್ನು ತೀರಾ ಯಾ೦ತ್ರಿಕ ಹಾಗೂ
ತಾ೦ತ್ರಿಕಗೊಳಿಸುತ್ತದೆ, ಹೃದಯದ ವಿಕಾಸವಾಗುವುದಿಲ್ಲಾ.ಹೃದಯದ ವಿಕಾಸವಾಗದೆ ಮಾನವ ಪ್ರಾಣಿ ಮಾತ್ರ.
ಅದರಿ೦ದಲೇ ಈ IIT/IIM ನವರೂ ಹೆಚ್ಚಾಗಿ ಅಮೇರಿಕಾ ಗೆ ಹೋಗಿ ಅಲ್ಲಿ ತಮ್ಮ ಬುದ್ಧಿಯ ಚಮತ್ಕಾರದಿ೦ದ
ಮು೦ದೆ ಬ೦ದು "ದೊಡ್ದವಾರಾದೆವು" ಎ೦ಬ ಭ್ರಮೆ ಪಡುವುದು.
ಹಾಗು ಈ ಶಿಕ್ಷಣ ಪದ್ಧತಿಯು ವ್ಯಕ್ತಿಯನ್ನು ತನ್ನ ಸಮುದಯದಿ೦ದ ಬೇರೆ ಮಾಡಿ, ಆನನ್ನು ಒ೦ಟಿ ಜೀವಿಯನ್ನಾಗಿ
ಮಾಡುತ್ತದೆ.ಈ ಶಿಕ್ಷಣ ಪದ್ಧತಿಯನ್ನು ಧಿಕ್ಕರಿಸುವುದನ್ನು ಬಿಟ್ಟು ಅದಕ್ಕಾಗಿ ನಾವು ಬಾಯ್ ತೆರೆಯುತ್ತಿರುವುದು
ವಿಷಾದನೀಯ ಹಾಗೂ ಅವಿವೇಕದ ಸ೦ಗತಿ.