SCIKಯಲ್ಲಿ ನಡೆದ ಜಟಾಪಟಿ
- ತಲವಾರ್ ಏನು ಮಾಡಿದ್ದರು? By: pavanaja (Aug 23 2005 - 11:36pm)
- ಸಂಧಾನ By: hpn (Aug 25 2005 - 1:39am)
- ಕನ್ನಡ ಕಲಿಯದೇ ಪೊಗರು ತೋರಿಸುವುವರು By: ಶ್ಯಾಮ ಕಶ್ಯಪ (Aug 25 2005 - 10:36am)
- SCIKಯಲ್ಲಿ ನಡೆದ ಜಟಾಪಟಿ By: pavanaja (Aug 25 2005 - 2:48pm)
- ತಕ್ಕ ಉತ್ತರ! By: Appi (Aug 26 2005 - 3:28am)
- SCIKಯಲ್ಲಿ ನಡೆದ ಜಟಾಪಟಿ By: pavanaja (Aug 25 2005 - 2:48pm)
- ಕನ್ನಡ ಕಲಿಯದೇ ಪೊಗರು ತೋರಿಸುವುವರು By: ಶ್ಯಾಮ ಕಶ್ಯಪ (Aug 25 2005 - 10:36am)
- ಸಂಧಾನ By: hpn (Aug 25 2005 - 1:39am)

RSS:
SCIKಯಲ್ಲಿ ನಡೆದ ಜಟಾಪಟಿ
ಹೌದು. ನೆನಪಿದೆ. ಒಬ್ಬ ತಮಿಳ ಬೆಂಗಳೂರು ನಮ್ಮದು ಎಂದು ವಾದಿಸುತ್ತಿದ್ದ. ಒಂದು ಸಲವಂತೂ "ನಾವು ನಿಮಗೆ ಬೆಂಗಳೂರು ಕೊಟ್ಟೆವು, ಭಾಷೆ ಕೊಟ್ಟೆವು, ಸಂಸ್ಕೃತಿ ಕೊಟ್ಟೆವು" ಎಂದು ಬರೆದಿದ್ದ. ಅದಕ್ಕೆ ಒಬ್ಬ ಕನ್ನಡಿಗ "ಹೌದು. ಅದಕ್ಕೆ ಈಗ ನಿಮಗೆ ಅವು ಯಾವುವೂ ಇಲ್ಲ" ಎಂದು ಉತ್ತರಿಸಿದ್ದ.
ಸಿಗೋಣ,
ಪವನಜ
-----------
Think globally, Act locally