ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
- ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್ By: mowna (Aug 12 2008 - 12:27pm)
- ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್ By: mowna (Aug 10 2008 - 10:58am)
- ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್ By: Chamaraj (Aug 10 2008 - 6:09pm)

RSS:
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ಚೀನಾದ ಹಕ್ಕಿಗೂಡಿನಲ್ಲಿ ಗರಿ ಬಿಚ್ಚಿ ನಿಂತ ಸಾಂಸ್ಕ್ರತಿಕ ಕಾರ್ಯಕ್ರಮ ಕಣ್ಮನ ತಣಿಸಿತು. ಅದ್ಭುತವಾದ ಕಲ್ಪನಾವಲಯದ ಚಿತ್ರಣ..
ಈ ಬಾರಿ ಭಾರತದ ಹಾಕಿ ತಂಡ ಇಲ್ಲದಿರುವುದು ಬೇಸರದ ಸಂಗತಿಯಾದರು, ಈಗ್ ಹೋಗಿರುವ ಕ್ರೀಡ ಪಟುಗಳಾದರು ಈ ಬಾರಿ ಭಾರತಕ್ಕೆ ಚಿನ್ನದ ಪದಕ ತರಬಲ್ಲರೆ?! ಕಾದು ನೋಡಬೇಕು.
ನೀವು ಬರೆಯುವ ಶ್ಯಲಿ ಬಹಳ ಸರಳವಾಗಿರುತ್ತದೆ ಚಾಮರಾಜ ಅವರೆ.