ಉ: ಮತ್ತದೇ ಖಾಲಿತನ, ಬೇಸರ
- ಉ: ಮತ್ತದೇ ಖಾಲಿತನ, ಬೇಸರ By: pallavi.dharwad (Aug 12 2008 - 5:27am)
- ಉ: ಮತ್ತದೇ ಖಾಲಿತನ, ಬೇಸರ By: Chamaraj (Aug 16 2008 - 9:08pm)
- ಉ: ಮತ್ತದೇ ಖಾಲಿತನ, ಬೇಸರ By: uniquesupri (Aug 9 2008 - 9:35am)
- ಉ: ಮತ್ತದೇ ಖಾಲಿತನ, ಬೇಸರ By: Chamaraj (Aug 9 2008 - 9:24pm)
- ಉ: ಮತ್ತದೇ ಖಾಲಿತನ, ಬೇಸರ By: Deeparavishankar (Aug 8 2008 - 11:19pm)
- ಉ: ಮತ್ತದೇ ಖಾಲಿತನ, ಬೇಸರ By: Chamaraj (Aug 9 2008 - 9:25pm)

RSS:
ಉ: ಮತ್ತದೇ ಖಾಲಿತನ, ಬೇಸರ
ಅತಿಯಾದ ವಸ್ತು ಬಳಕೆಯಿಂದ ಖಾಲಿತನ ಬರುತ್ತದೆ ಎಂಬುದು ನಿಜ ಸುಪ್ರೀತ್. ಇವುಗಳ ಹೊರತಾಗಿಯೂ ಅದು ಕಾಡುತ್ತದೆ. ಬಹುಶಃ ಎಲ್ಲರಲ್ಲೂ ಇಂಥ ಭಾವನೆ ಆಗಾಗ ಬರುತ್ತಲೇ ಇರುತ್ತದೆ. ಅದೇನೂ ಶಾಶ್ವತ ಭಾವನೆಯಲ್ಲ, ನಿಜ. ಆದರೆ, ಆಗಾಗ ಕಾಡುತ್ತದೆ ಎಂಬುದು ಸುಳ್ಳಲ್ಲ. ಅದನ್ನು ಸುಮ್ಮನೇ ಅನುಭವಿಸುವುದು ಒಳ್ಳೆಯದು ಅಂದುಕೊಂಡಿದ್ದೇನೆ.
- ಚಾಮರಾಜ ಸವಡಿ