ಉ: ಗದ್ದಿಲು ಇರುವೆ ಎಂದು ಕರೆಸಿಕೊಳ್ಳುವ ಬಿಳಿ ಇರುವೆ ಕಟ್ಟುವ ಪರ್ವತ ಹೀಗಿರುತ್ತದೆ. ನಂತರ ಹಾವಿಗೆ ಇದು ವಾಸಸ್ಥಳ. ಚಿತ್ರ: ಹರ್ಷವರ್ಧನ ಶೀಲವಂತ
- ಉ: ಗದ್ದಿಲು ಇರುವೆ ಎಂದು ಕರೆಸಿಕೊಳ್ಳುವ ಬಿಳಿ ಇರುವೆ ಕಟ್ಟುವ ಪರ್ವತ ಹೀಗಿರುತ್ತದೆ. ನಂತರ ಹಾವಿಗೆ ಇದು ವಾಸಸ್ಥಳ. ಚಿತ್ರ: ಹರ್ಷವರ್ಧನ ಶೀಲವಂತ By: hpn (Aug 6 2008 - 6:38pm)

RSS:
ಉ: ಗದ್ದಿಲು ಇರುವೆ ಎಂದು ಕರೆಸಿಕೊಳ್ಳುವ ಬಿಳಿ ಇರುವೆ ಕಟ್ಟುವ ಪರ್ವತ ಹೀಗಿರುತ್ತದೆ. ನಂತರ ಹಾವಿಗೆ ಇದು ವಾಸಸ್ಥಳ. ಚಿತ್ರ: ಹರ್ಷವರ್ಧನ ಶೀಲವಂತ
ನಮ್ಮ ಮನೆ ಹತ್ತಿರ ಮರದ ಬುಡದಲ್ಲಿ ಹೀಗೇ ಇಷ್ಟೇ ಎತ್ತರದ ಹುತ್ತ ಇದೆ!
ಇದು ಐಸ್ ಬರ್ಗ್ ಇದ್ದ ಹಾಗೆ. ಮೇಲೆ ಕಾಣುವ ಪರ್ವತಕ್ಕಿಂತ ಆಳ ಹೆಚ್ಚಿರುತ್ತದೆ ಅನ್ಸತ್ತೆ. ಇಲ್ಲಿ ಹಾವು ಹಿಡಿಯಲು ಬಂದವರೊಬ್ಬರು ನೀರು ಬಿಟ್ಟು ಹುತ್ತ ಕರಗಿಸುವಾಗ ಟ್ಯಾಂಕುಗಟ್ಟಲೆ ನೀರು ಒಳಹೋದರೂ ತುಂಬಲಿಲ್ಲ. ಚೇಳುಗಳು ಹೊರಬಂದವು, ಹಾವು ಬರಲಿಲ್ಲ!
--
ನನ್ನ ಬ್ಲಾಗ್:
ಪರಿವೇಶಣ | PariveshaNa