ಉ: ಧಾರವಾಡದ ಕೋಗಿಲೆ
- ಉ: ಧಾರವಾಡದ ಕೋಗಿಲೆ By: shreedevikalasad (Aug 5 2008 - 10:56am)
- ಉ: ಧಾರವಾಡದ ಕೋಗಿಲೆ By: shylaswamy (Aug 5 2008 - 12:37pm)
- ಉ: ಧಾರವಾಡದ ಕೋಗಿಲೆ By: shreedevikalasad (Aug 5 2008 - 12:49pm)
- ಉ: ಧಾರವಾಡದ ಕೋಗಿಲೆ By: hamsanandi (Aug 27 2008 - 6:40am)
- ಉ: ಧಾರವಾಡದ ಕೋಗಿಲೆ By: shylaswamy (Aug 27 2008 - 8:58am)
- ಉ: ಧಾರವಾಡದ ಕೋಗಿಲೆ By: hamsanandi (Aug 27 2008 - 6:40am)
- ಉ: ಧಾರವಾಡದ ಕೋಗಿಲೆ By: shreedevikalasad (Aug 5 2008 - 12:49pm)
- ಉ: ಧಾರವಾಡದ ಕೋಗಿಲೆ By: shylaswamy (Aug 5 2008 - 12:37pm)
- ಉ: ಧಾರವಾಡದ ಕೋಗಿಲೆ By: rameshbalaganchi (Aug 4 2008 - 5:13pm)
- ಉ: ಧಾರವಾಡದ ಕೋಗಿಲೆ By: hamsanandi (Aug 4 2008 - 11:01pm)
- ಉ: ಧಾರವಾಡದ ಕೋಗಿಲೆ By: shylaswamy (Aug 4 2008 - 11:16pm)
- ಉ: ಧಾರವಾಡದ ಕೋಗಿಲೆ By: hamsanandi (Aug 4 2008 - 11:01pm)

RSS:
ಉ: ಧಾರವಾಡದ ಕೋಗಿಲೆ
ಹಂಸಾನಂದಿಯವರೆ, ನಿಮ್ಮ ಪ್ರತಿಕ್ರಿಯೆ ನೋಡಿ ನನಗೆ ತುಂಬಾ ಖುಶಿಯಾಯ್ತು. ಸಂಗೀತ ಜ್ಞಾನ ಹೆಚ್ಚಾಗಿರುವ ನಿಮ್ಮಿಂದ ನನಗೆ ಪ್ರೋತ್ಸಾಹದಾಯಕ ಪ್ರತಿಕ್ರಿಯೆ ಸಿಕ್ಕಿದ್ದು ನಿಜಕ್ಕೂ ನನಗೆ ತುಂಬಾನೆ ಸಂತೋಷವಾಗಿದೆ. ನಿಮ್ಮ ದೃಷ್ಟಿಕೋನ (ಗಂಗೂಬಾಯಿಯವರ ತಾಯಿಯ ತ್ಯಾಗ) ಸರಿಯಾಗಿದೆ ಎಂದು ನನಗೂ ಅನ್ನಿಸಿತು. ಹೌದು ಹಾಗೇ ಇರಬೇಕು. ಹಾಗಾದರೆ ಅದು ನಿಜಕ್ಕೂ ಮಹಾತ್ಯಾಗವೇ ಸರಿ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಶೈಲಾಸ್ವಾಮಿ.