ಉ: ಪೊಳೆ, ಪೊೞೆ, ಹೊಳೆ, ಹೊೞೆ
- ಉ: ಪೊಳೆ, ಪೊೞೆ, ಹೊಳೆ, ಹೊೞೆ By: mahesha (Jul 31 2008 - 7:01pm)
- ಉ: ಪೊಳೆ, ಪೊೞೆ, ಹೊಳೆ, ಹೊೞೆ By: kannadakanda (Aug 1 2008 - 1:38pm)
- ಉ: ಪೊಳೆ, ಪೊೞೆ, ಹೊಳೆ, ಹೊೞೆ By: mahesha (Aug 1 2008 - 3:12pm)
- ಉ: ಪೊಳೆ, ಪೊೞೆ, ಹೊಳೆ, ಹೊೞೆ By: kannadakanda (Aug 1 2008 - 4:46pm)
- ಉ: ಪೊಳೆ, ಪೊೞೆ, ಹೊಳೆ, ಹೊೞೆ By: mahesha (Aug 1 2008 - 4:53pm)
- ಉ: ಪೊಳೆ, ಪೊೞೆ, ಹೊಳೆ, ಹೊೞೆ By: hamsanandi (Aug 2 2008 - 2:30am)
- ಉ: ಪೊಳೆ, ಪೊೞೆ, ಹೊಳೆ, ಹೊೞೆ By: kannadakanda (Aug 2 2008 - 10:04am)
- ಉ: ಪೊಳೆ, ಪೊೞೆ, ಹೊಳೆ, ಹೊೞೆ By: hamsanandi (Aug 2 2008 - 2:30am)
- ಉ: ಪೊಳೆ, ಪೊೞೆ, ಹೊಳೆ, ಹೊೞೆ By: mahesha (Aug 1 2008 - 4:53pm)
- ಉ: ಪೊಳೆ, ಪೊೞೆ, ಹೊಳೆ, ಹೊೞೆ By: kannadakanda (Aug 1 2008 - 4:46pm)
- ಉ: ಪೊಳೆ, ಪೊೞೆ, ಹೊಳೆ, ಹೊೞೆ By: mahesha (Aug 1 2008 - 3:12pm)
- ಉ: ಪೊಳೆ, ಪೊೞೆ, ಹೊಳೆ, ಹೊೞೆ By: kannadakanda (Aug 1 2008 - 1:38pm)

RSS:
ಉ: ಪೊಳೆ, ಪೊೞೆ, ಹೊಳೆ, ಹೊೞೆ
ಪ->ಹ ಆದದ್ದು ಎಲ್ಲರ ಅಲಿಖಿತ ಅನುಮೋದನೆಯಿಂದ. ೞ->ಳ ಆದದ್ದು ಅದಱ ಉಚ್ಚಾರವ್ಯತ್ಯಾಸ ಗುಱುತಿಸಲಾಗದ ಅಸಾಮರ್ಥ್ಯದಿಂದ. ಪ->ಹ ಪ್ರಕ್ರಿಯೆ ಗುಪ್ತವಾಗಿ ’ಕವಿರಾಜಮಾರ್ಗ’ ಕಾಲಕ್ಕೆ. ಅಲ್ಲಿ ’ಹಡವರಸು’ ಎಂಬ ದೇಶೀ ಪ್ರಯೋಗದಲ್ಲಿ ಹ ಇದೆ. ಆದರೆ ೞ->ಳ ಹಾಗಲ್ಲ. ನಮ್ಮ ಅಸಮರ್ಥತೆಯಿಂದ ಬಿಟ್ಟಿದ್ದು. ಗಣಿತ ಕಷ್ಟವೆನ್ನುವ ವಿದ್ಯಾರ್ಥಿ ಗಣಿತವೇ ಬೇಡವೆಂದಂತೆ.