ಉ: ಬಾಬಾ ತೆರೆದದ್ದು ಒಂದೇ ಕಣ್ಣೇ?!
- ಉ: ಬಾಬಾ ತೆರೆದದ್ದು ಒಂದೇ ಕಣ್ಣೇ?! By: kannadakanda (Jul 25 2008 - 12:11pm)
- ಉ: ಬಾಬಾ ತೆರೆದದ್ದು ಒಂದೇ ಕಣ್ಣೇ?! By: nagenagaari (Aug 1 2008 - 10:00am)
- ಉ: ಬಾಬಾ ತೆರೆದದ್ದು ಒಂದೇ ಕಣ್ಣೇ?! By: ASHOKKUMAR (Jul 22 2008 - 9:47am)
- ಉ: ಬಾಬಾ ತೆರೆದದ್ದು ಒಂದೇ ಕಣ್ಣೇ?! By: nagenagaari (Jul 22 2008 - 8:13pm)

RSS:
ಉ: ಬಾಬಾ ತೆರೆದದ್ದು ಒಂದೇ ಕಣ್ಣೇ?!
ಅಯ್ಯೋ ನನ್ನ ಸಂಗತಿಯನ್ನು ಕೇಳಿ ಸಾರ್. ಗಣಪತಿ ಕೇವಲ ಹಾಲನ್ನು ಮಾತ್ರ ಕುಡಿಯೋದಿಲ್ಲ. ಕ್ಯಾಪಿಲರಿ ಆಕ್ಷನ್‌ನಿಂದಾಗಿ ಏನೇ ‘ದ್ರವ’ ಇಟ್ಟರೂ ಏರಿಸುತ್ತಾನೆ ಎಂದು ಸಾಬೀತು ಮಾಡಲು ಹೋಗಿ ಬಾರಿಸಿಕೊಂಡು ಬಂದಿದ್ದೆ. ಅಹಿಂಸಾವಾದಿ ಭಕ್ತರಿಂದ!
.....................................
ನಗುವು ಸಹಜ ಧರ್ಮ ನಗದಿರುವುದು ನಿಮ್ಮ ಕರ್ಮ!
ನನ್ನ ಬ್ಲಾಗ್: http://nagenagaaridotcom.wordpress.com/