ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಉ: ಲಿನಕ್ಸ್ ಕಮಾಂಡ್ಸ್ ಗಳಿಗೆ ಸುಲಭದ ಮ್ಯಾನುಯಲ್

July 30, 2008 - 6:02pm — omshivaprakash

ಉ: ಲಿನಕ್ಸ್ ಕಮಾಂಡ್ಸ್ ಗಳಿಗೆ ಸುಲಭದ ಮ್ಯಾನುಯಲ್

omshivaprakash's picture

ಲಿನಕ್ಸ್ ಕಮ್ಯಾಂಡ್ ಗಳನ್ನ ಕಲೀಲಿಕ್ಕೆ ಅವುಗಳ ಉಪಯೋಗ ಮಾಡೇ ತೀರ್ಬೇಕು. ಅದನ್ನ ಕಲಿಸ್ಬೇಕಂದ್ರೆ ಅದಕ್ಕೆ ಬೇಕಾದ ಸಂದರ್ಭವನ್ನ ಸೃಷ್ಟಿಸಿ ಕಲಿಸೋದ್ರಿಂದ ಪ್ರಾಕ್ಟಿಕಲ್ ಅನುಭವ ಮಾಡಿಸ್ಲಿಕ್ಕೆ ಸಾಧ್ಯವಾಗತ್ತೆ. ಇಲ್ಲಾಂದ್ರೆ ಪೇಪರ್ ಪರೀಕ್ಷಗೆ ಮಾತ್ರ ತಯಾರಾಗಿ ಬದುಕಿನ ಪರೀಕ್ಷೆಯಲ್ಲಿ ಕಷ್ಟಪಡುವ ಪಾಡಾಗತ್ತೆ ನಮ್ದು. ಅಲ್ಲೂ ಶಾರ್ಟ್ಕಟ್ ಬೇಕಂದ್ರೆ, ಗೂಗಲ್, TLDP.org ಇಂತಹವನ್ನ ಉಪಯೋಗಿಸೋದನ್ನ ಕಲಿಯೋದು (ಅಲ್ಲೂ ಪ್ರಾಕ್ಟಿಕಲ್ಲಾಗಿರ್ಬೇಕು Eye-wink )

ಕೀರ್ತಿ ,

ಉಬುಂಟು ೮.೦೪ ಇನ್ಸ್ಟಾಲ್ ಮಾಡ್ಕೊಳ್ಳಿ. ವಿಂಡೋಸ್ ನಲ್ಲೇ ಇನ್ಸ್ಟಾಲ್ ಮಾಡ್ಕೋಬಹುದು.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಲಿನಕ್ಸ್ ಕಮಾಂಡ್ಸ್ ಗಳಿಗೆ ಸುಲಭದ ಮ್ಯಾನುಯಲ್ By: Aravinda (5 replies) July 30, 2008 - 1:25am
  • ಉ: ಲಿನಕ್ಸ್ ಕಮಾಂಡ್ಸ್ ಗಳಿಗೆ ಸುಲಭದ ಮ್ಯಾನುಯಲ್ By: keerthi2kiran (Jul 30 2008 - 10:57am)
    • ಉ: ಲಿನಕ್ಸ್ ಕಮಾಂಡ್ಸ್ ಗಳಿಗೆ ಸುಲಭದ ಮ್ಯಾನುಯಲ್ By: omshivaprakash (Jul 30 2008 - 6:02pm)
      • ಉ: ಲಿನಕ್ಸ್ ಕಮಾಂಡ್ಸ್ ಗಳಿಗೆ ಸುಲಭದ ಮ್ಯಾನುಯಲ್ By: keerthi2kiran (Jul 30 2008 - 11:59pm)
  • ಉ: ಲಿನಕ್ಸ್ ಕಮಾಂಡ್ಸ್ ಗಳಿಗೆ ಸುಲಭದ ಮ್ಯಾನುಯಲ್ By: hpn (Jul 30 2008 - 1:34am)
    • ಉ: ಲಿನಕ್ಸ್ ಕಮಾಂಡ್ಸ್ ಗಳಿಗೆ ಸುಲಭದ ಮ್ಯಾನುಯಲ್ By: anivaasi (Jul 30 2008 - 2:26am)

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ASHMYA
    ಉ: ಸಂಸ್ಕೃತದ ಈ ಒಗಟುಗಳನ್ನು ಬಿಡಿಸಿ (ಅರ್ಥ ಕೊಟ್ಟಿದೆ)
    December 4, 2008 - 10:09am
  • ASHMYA
    ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
    December 4, 2008 - 10:08am
  • mahesha
    ಉ: ಸಂಸ್ಕೃತದ ಈ ಒಗಟುಗಳನ್ನು ಬಿಡಿಸಿ (ಅರ್ಥ ಕೊಟ್ಟಿದೆ)
    December 4, 2008 - 10:06am
  • anil.ramesh
    ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
    December 4, 2008 - 10:06am
  • mahesha
    ಉ: ಅಭಿಸಾರಿಕೆ ಪದದ ಅರ್ಥ
    December 4, 2008 - 10:03am
  • Rakesh Shetty
    ಉ: ಸೀರೆಯುಟ್ಟ ನೀರೆ
    December 4, 2008 - 10:00am
  • Guruprasadkr
    ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
    December 4, 2008 - 10:00am
  • anil.ramesh
    ಉ: "ಡೋಂಟ್ ಕಾಲ್ ಅಮ್ಮ ಕಾಲ್ ಮಮ್ಮಿ"
    December 4, 2008 - 9:55am
  • ASHMYA
    ಉ: ಅಭಿಸಾರಿಕೆ ಪದದ ಅರ್ಥ
    December 4, 2008 - 9:51am
  • lsiddappa
    ಉ: ಭಯೋತ್ಪಾದಕರಿಗೆ ಜೈ
    December 4, 2008 - 9:49am
ಇನ್ನಷ್ಟು


ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator