ಉ: ಅಬ್ಬಿ, ಅರ್ಬಿ
- ಉ: ಅಬ್ಬಿ, ಅರ್ಬಿ By: kannadakanda (Jul 25 2008 - 2:09pm)
- ಉ: ಅಬ್ಬಿ, ಅರ್ಬಿ By: kannadakanda (Jul 26 2008 - 1:09pm)
- ಉ: ಅಬ್ಬಿ, ಅರ್ಬಿ By: kpbolumbu (Jul 27 2008 - 9:39am)
- ಉ: ಅಬ್ಬಿ, ಅರ್ಬಿ By: kannadakanda (Jul 28 2008 - 4:32am)
- ಉ: ಅಬ್ಬಿ, ಅರ್ಬಿ By: ASHOKKUMAR (Jul 27 2008 - 10:57am)
- ಉ: ಅಬ್ಬಿ, ಅರ್ಬಿ By: kannadakanda (Jul 28 2008 - 4:27am)
- ಉ: ಅಬ್ಬಿ, ಅರ್ಬಿ By: kannadakanda (Jul 27 2008 - 3:39pm)
- ಉ: ಅಬ್ಬಿ, ಅರ್ಬಿ By: kpbolumbu (Jul 27 2008 - 9:39am)
- ಉ: ಅಬ್ಬಿ, ಅರ್ಬಿ By: kannadakanda (Jul 26 2008 - 1:09pm)
- ಉ: ಅಬ್ಬಿ, ಅರ್ಬಿ By: savithru (Jul 25 2008 - 1:46pm)
- ಉ: ಅಬ್ಬಿ, ಅರ್ಬಿ By: mahesha (Jul 25 2008 - 1:06pm)

RSS:
ಉ: ಅಬ್ಬಿ, ಅರ್ಬಿ
ಮಲೆಯಾಳದಲ್ಲಿ 'ಪಾಲರುವಿ' ಎಂಬ ಬಳಕೆಯಿದೆ. ಅಲ್ಲಿ 'ಅರುವಿ'ಗೆ ಹರಿವು, ಪ್ರವಾಹ ಎಂದು ಅರ್ಥ. ಕನ್ನಡದಲ್ಲಿ ಹಾಲಬ್ಬಿ ಎನ್ನಬಹುದೇನೋ?..
ಹವ್ಯಕದಲ್ಲಿ ಅಬ್ಬಿ ಕೊಟ್ಟಗೆ(ಕೊಟ್ಟಿಗೆ) ಎಂದರೆ ಬಚ್ಚಲುಮನೆ. ಈ ಬಳಕೆ ಬರಲು ಕಾರಣ ಹಿಂದೆ ಅಬ್ಬಿಗಳಲ್ಲೇ(ಹರಿಯುವ ನೀರಿನಲ್ಲಿ, ಹೊಳೆಯಲ್ಲಿ) ಹೆಚ್ಚಾಗಿ ಮೀಯುತ್ತಿದ್ದುದು.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು