ಉ: ‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ?
- ಉ: ‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ? By: csomsekraiah (Jul 27 2008 - 10:40am)
- ಉ: ‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ? By: seemashimikeri (Jul 26 2008 - 5:28pm)
- ಉ: ‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ? By: PusplataHosakeri (Jul 26 2008 - 5:19pm)
- ಉ: ‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ? By: siddupujar (Jul 26 2008 - 5:11pm)
- ಉ: ‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ? By: sudheendralur_mundaragi (Jul 26 2008 - 5:02pm)

RSS:
ಉ: ‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ?
ಹೀಗೆ ಮಾಡಬೇಕಿತ್ತು, ಹಾಗೆ ಮಾಡಬೇಕಿತ್ತು ಎನ್ನುವುದನ್ನು ಬಿಟ್ಟು ನಾವೆಲ್ಲರು ಜಾಗೃತರಾಗಬೇಕು ಮೊದಲು. ಉಗ್ರರು ಇನ್ನೊಂದು ಬಾರಿ ಇಂತಹ ದುಷ್ಕೃತ್ಯ ವೆಸಗದ ಹಾಗೆ ನಾಗರಿಕರೇ ಪೊಲೀಸರಾಗಿ ವರ್ತಿಸಬೇಕು. ಸಹನೆ ಕೈಲಾಗದತನ ಎನ್ನಿಸಿಕೊಳ್ಳುವ ಮೊದಲು ದಿಟ್ಟ ಉತ್ತರ ನೀಡಲು ನಾವು ಸಿದ್ಧರಾಗೋಣ. ಎಲ್ಲವೂ ಸರಕಾರವೇ ಮಾಡಲಿ ಎಂದರೆ ‘ಸಮಾಜದ ಸಹಭಾಗಿತ್ವ’, ನಮ್ಮ ನಿಮ್ಮ ಪಾಲೇನು? ಪಾಡೇನು?