ಬರಹಗಳು: ಇಂದು ಓದಿದ ವಚನ
ಮಾಯ್ಸರೇ, ಗಮನಿಸುತ್ತಿದ್ದೀರಾ. ನಾನು ಇಷ್ಟು ದಿನ ಒಂದು "ಎಳೆ ಬರೆದು ಹಾಕ್ತೀನಿ" ಎಂಬ ಬಳಕೆ ಇಟ್ಟುಕೊಂಡಿದ್ದೆ. ನಿಮ್ಮ ಎಳೆಯನ್ನು (ಬರಹವನ್ನು) ಓದಿದೆ ಮೇಲೆ, "ಒಂದು ಎಳೆ ಹಾಕ್ತೀನಿ" ಅಂತಲೇ ಹೇಳಬಹುದು ಅನ್ಸತ್ತೆ.
ಕುಡಿಯುವ ನೀರು? (ಫೋಟೋ: Kedarnath, Dharwad)
ಭಾರತ ದಾತ್ಮ೦ ಕ೦ಗೆಡುತಿದೆ ಪರ ಸಾರಸ್ವತ ಸ೦ಪದ ಭರದಿ೦ ತಾರಿ ಹೋಗಿತಿದೆ ತಾಯ್ನಾಡಿನ ಮನ ಏರುವಿದೇ ಸ್ವಪ್ರತ್ಯಯದಿ೦
— ಪು ತಿ ನ
ಉ: ಎೞ್ತು