ಬರಹಗಳು: ಇಂದು ಓದಿದ ವಚನ
"ಹೂವ ಹಣ್ಣು" ಚಿತ್ರವಿರಬೇಕು, ಅಶ್ವತ್ಥ್ ಹಾಡಿರುವ ಈ ಹಾಡನ್ನು ಕೇಳದವರು ಇಲ್ಲವೇ ಇಲ್ಲವೇನೋ.
ನಿಂಗಿ ನಿಂಗಿ ನಿಂಗಿ ನಿಂಗಿ, ನಿದ್ದಿ ಕದ್ದೀಯಲ್ಲೆ ನಿಂಗಿ, ನಿಂಗಿ ನಿಂಗಿ ನಿಂಗಿ ನಿಂಗಿ, ಆಸೀ ಕದ್ದೈಯ್ತಲ್ಲೆ ನಿಂಗಿ. ಚಂದಾನ ಚಂದ್ರ, ಹೊಯ್ಯಾರೆ ಹೊಯ್ಯ, ಭೂಮೀಗಲಾಂದ್ರ ಹೊಯ್ಯಾರೆ ಹೊಯ್ಯ, ಆಗ್ಯಾನ ನೋಡಲ್ಲಿ.
ಈ ವೀಡಿಯೋದಲ್ಲಿ, ಸರಿಸುಮಾರು ೪:೦೬ಕ್ಕೆ ಶುರುವಾಗತ್ತೆ. ಕೇಳಿ ಖುಷಿಪಡಿ.
ಕುಡಿಯುವ ನೀರು? (ಫೋಟೋ: Kedarnath, Dharwad)
ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು.
— ವಾಲ್ಟ್ ಡಿಸ್ನಿ
ಉ: ಲಾಂದರ
"ಹೂವ ಹಣ್ಣು" ಚಿತ್ರವಿರಬೇಕು, ಅಶ್ವತ್ಥ್ ಹಾಡಿರುವ ಈ ಹಾಡನ್ನು ಕೇಳದವರು ಇಲ್ಲವೇ ಇಲ್ಲವೇನೋ.
ನಿಂಗಿ ನಿಂಗಿ ನಿಂಗಿ ನಿಂಗಿ,
ನಿದ್ದಿ ಕದ್ದೀಯಲ್ಲೆ ನಿಂಗಿ,
ನಿಂಗಿ ನಿಂಗಿ ನಿಂಗಿ ನಿಂಗಿ,
ಆಸೀ ಕದ್ದೈಯ್ತಲ್ಲೆ ನಿಂಗಿ.
ಚಂದಾನ ಚಂದ್ರ, ಹೊಯ್ಯಾರೆ ಹೊಯ್ಯ,
ಭೂಮೀಗಲಾಂದ್ರ ಹೊಯ್ಯಾರೆ ಹೊಯ್ಯ,
ಆಗ್ಯಾನ ನೋಡಲ್ಲಿ.
ಈ ವೀಡಿಯೋದಲ್ಲಿ, ಸರಿಸುಮಾರು ೪:೦೬ಕ್ಕೆ ಶುರುವಾಗತ್ತೆ. ಕೇಳಿ ಖುಷಿಪಡಿ.