ಬರಹಗಳು: ಇಂದು ಓದಿದ ವಚನ
ಖಂಡಿತ ಬೇಡ!!! ಪ್ರವಾಸಿಗರು ಬಂದು ಅವರ ಒಂದು ದಿನದ ಸಂತೋಷಕ್ಕಾಗಿ ಕೆರೆಯ ಪರಿಸರವನ್ನೆಲ್ಲಾ ಹಾಳುಮಾಡುತ್ತಾರೆ. ಅದರ ಬದಲು ಅದನ್ನು ಸುರಕ್ಷಿತ ಪ್ರದೇಶವೆಂದು ಘೋಷಿಸಿ ಬೇಲಿ ಹಾಕಿ ಸುತ್ತ ೩-೫ ಮೈಲಿ ಫಾಸಲೆಯಲ್ಲಿ ಯಾವುದೇ ರೀತಿಯ ಜನವಸತಿ ಇರದಂತೆ ನಿಷೇಧಿಸಿ ಕಾಪಾಡುವುದು ಉತ್ತಮ.
ಶಾಮಲ
ಕುಡಿಯುವ ನೀರು? (ಫೋಟೋ: Kedarnath, Dharwad)
ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ | ಯುಕ್ತದಿಂದೆರಡುಮಂಚುಗಳೊಂದೆ ಪಥಕೆ || ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ | ಶಕ್ತಿಯಧ್ಯಾತ್ಮಕದು -- ಮಂಕುತಿಮ್ಮ ||
— ಡಿ ವಿ ಜಿ
ಉ: ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !