ಉ: ಶರಣರ ಬದುಕನ್ನು ಮರಣದಲ್ಲಿ ನೋಡು
- ಉ: ಶರಣರ ಬದುಕನ್ನು ಮರಣದಲ್ಲಿ ನೋಡು By: Jayalaxmi.Patil (Jul 24 2008 - 10:19pm)
- ಉ: ಶರಣರ ಬದುಕನ್ನು ಮರಣದಲ್ಲಿ ನೋಡು By: savithru (Jul 25 2008 - 10:25am)
- ಉ: ಶರಣರ ಬದುಕನ್ನು ಮರಣದಲ್ಲಿ ನೋಡು By: Jayalaxmi.Patil (Jul 25 2008 - 9:18pm)
- ಉ: ಶರಣರ ಬದುಕನ್ನು ಮರಣದಲ್ಲಿ ನೋಡು By: savithru (Jul 25 2008 - 10:25am)

RSS:
ಉ: ಶರಣರ ಬದುಕನ್ನು ಮರಣದಲ್ಲಿ ನೋಡು
ನನಗೂ ಈ ವಾಕ್ಯದ ಬಗ್ಗೆ ಮೊದಲಿನಿಂದಲೂ ಕುತೂಹಲ ಇದೆ.ಜೊತೆಗೇ ಗೊಂದಲವೂ ಸಹ. ಯಾಕೆಂದರೆ ಶರಣರು ಎಂದರೆ ನೆನಪಾಗೋದು ೧೨ನೆಯ ಶತಮಾನ. ನನಗೆ ತಿಳಿದ ಮಟ್ಟಿಗೆ ೧೨ನೆಯ ಶತಮಾನದ ಶರಣರಲ್ಲಿ ಹೆಚ್ಚಿನ ಜನ ಸುಖದ ಸಾವನ್ನು ಕಂಡವರಲ್ಲ. ಬಿಜ್ಜಳನ ಸೈನ್ಯದಿಂದ ತಪ್ಪಿಸಿಕೊಳ್ಳಲು ಪಡುಪಾಟಲು ಪಟ್ಟು, ತಲೆ ಮರೆಸಿಕೊಳ್ಳಲು ಊರೂರು ಅಲೆದು ಹೀನಾಯ ಸಾವು ಕಂಡರು. ಅದರೂ ಈ ನುಡುಗಟ್ಟು ಹೇಗೆ ಪ್ರಚಲಿತವಾಯ್ತೊ? ಇದನ್ನು ಯಾರಾದರು ವಿವರಿಸಿ ಹೇಳಿದರೆ ಉಪಕಾರವಾದೀತು.
ಜಯಲಕ್ಷ್ಮೀ.ಪಾಟೀಲ್.