ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
- ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು By: pallavi.dharwad (Jul 11 2008 - 10:29am)
- ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು By: uniquesupri (Jul 24 2008 - 5:23pm)
- ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು By: shashikannada (Jul 9 2008 - 12:28pm)
- ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು By: uniquesupri (Jul 10 2008 - 4:56pm)
- ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು By: Guruprasadkr (Jul 10 2008 - 8:04pm)
- ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು By: uniquesupri (Jul 10 2008 - 4:56pm)

RSS:
ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
ಚಿಂತನೆಯಿಂದ ಏನೂ ಬದಲಾವಣೆಯಾಗುವುದಿಲ್ಲ ಎನ್ನುವುದು ಅಷ್ಟು ಸಮಂಜಸವಲ್ಲ. ಎಲ್ಲಾ ಪ್ರತಿಭಟನೆಯೂ ಚಿಂತನೆಯ ನೆಲೆಯಲ್ಲೇ ರೂಪುಗೊಳ್ಳುವುದು. ಮಾಧ್ಯಮದ ದುಂಡಾವರ್ತಿ ವರ್ತನೆ ನನಗೆ ಹೇಸಿಗೆ ಉಂಟು ಮಾಡಿತು ಎಂದು ಹೇಳಿ ಅದಕ್ಕೆ ತಾತ್ವಿಕ ಕಾರಣಗಳನ್ನು ಕೊಟ್ಟು ಚಿಂತನೆಗೆ ಶುರು ಮಾಡಿದರೆ ಸಮಸ್ಯೆಯ ವಾಸ್ತವತೆ, ಆಳ, ಅಗಲಗಳು ಸಿಕ್ಕುತ್ತವೆ ಅನ್ನಿಸುತ್ತದೆ. ‘ಸಂಪದ’ದ ವೇದಿಕೆಯಲ್ಲಿ ನಮ್ಮ ಅಸಮಾಧಾನವನ್ನು ಪ್ರಕಟಿಸುವುದೂ ಪ್ರತಿಭಟನೆಯ ಒಂದು ವಿಧಾನ ಎಂದು ಭಾವಿಸಿದ್ದೇನೆ.
ಪ್ರತಿಭಟನೆಗಳ ಬಗ್ಗೆ ಇನ್ನೂ ವಿಸ್ತೃತವಾಗಿ ಚರ್ಚೆ ನಡೆಸೋಣವೇ? ಸಾಧ್ಯವಾದರೆ ಸಂಬಂಧಿಸಿದವರ ಇಮೇಲ್ ವಿಳಾಸವನ್ನೂ ಸಂಪಾದಿಸಿಕೊಂಡು ಚರ್ಚೆಗೆ ತೊಡಗಬಹುದು... ಏನಂತೀರಿ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com