ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"
ಈಗಿನ ಕಳ್ಳರ ವರಸೆಯೇ ಹೀಗೆ! ಪೊಲೀಸರನ್ನೇ ಹೆದರಿಸುವ ಧಾರ್ಷ್ಟ್ಯ. ಯಥಾ ರಾಜ, ತಥಾ ಕಳ್ಳ ಪ್ರಜೆ. ಜನಗಳೇ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಕು.
ಶಾಮಲ
ಆಹೆಟ್ಟಿ (ಫೋಟೋ: Kedarnath, Dharwad)
ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್ನೂ, ಆಯಸ್ಸನ್ನೂ, ಪರಮಸುಖವನ್ನೂ ಕೊಡುತ್ತದೆ.
— ಮನುಸ್ಮೃತಿ
ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
ಈಗಿನ ಕಳ್ಳರ ವರಸೆಯೇ ಹೀಗೆ! ಪೊಲೀಸರನ್ನೇ ಹೆದರಿಸುವ ಧಾರ್ಷ್ಟ್ಯ. ಯಥಾ ರಾಜ, ತಥಾ ಕಳ್ಳ ಪ್ರಜೆ.
ಜನಗಳೇ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಕು.
ಶಾಮಲ