ಉ: ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್?
- ಉ: ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್? By: Chamaraj (Jul 23 2008 - 5:23am)
- ಉ: ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್? By: prameela (Jul 22 2008 - 11:44pm)
- ಉ: ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್? By: Aravinda (Jul 22 2008 - 7:08pm)
- ಉ: ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್? By: hpn (Jul 22 2008 - 10:18pm)

RSS:
ಉ: ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್?
ನಮ್ಮಲ್ಲಿ ಉಚಿತ ಅನ್ದರೆ ಸದರ ಜಾಸ್ತಿ.ಮೌಲ್ಯ ಗೊತ್ತಿಲ್ಲ.ಸಿನ್ಗಲ್ ಫೇಸ್ ಇದ್ರೂ ಅದನ್ನು ಥ್ರೀ ಫೇಸ್ಗೆ ಬದಲಾಯಿಸಿ ವಿದ್ಯುತ್ ಬಳಸೋ ಜಾಣರಿರುವಾಗ ನೀರಿನ ಕೊರತೆ ಅಲ್ಲೂ ಕಾಡಬಹುದಲ್ಲವೆ?ಹಳ್ಳಿ ಅನ್ದ್ರೆ ಸ್ವಲ್ಪ ಅಲಕ್ಶ್ಯ.ಆದಾಯ ಕಮ್ಮಿ ಅನ್ತ ವಿದ್ಯುತ್ ಕಡಿತ ಮಾಡ್ತಾರೆ.ಅದೇ ರಾಜಧಾನಿಯಲ್ಲಿ ಅಳೆದೂ ಸುರಿದೂ ವಿದ್ಯುತ್ ಕಡಿತ ಶುರುವಾಯ್ತು(ದಿನಕ್ಕೆ ೫೦ ಲಕ್ಶ ಆದಾಯ ಕಡಿಮೆ ಆಗುತ್ತಲ್ಲ).ನಗರದವರಿಗೆ ತೊನ್ದರೆ ಆಗಬಾರದು ;ಹಳ್ಳಿ ಆದ್ರೆ ಪರವಾಗಿಲ್ಲ ಅನ್ನೋದು ಯಾವ ನ್ಯಾಯ?ಮೊದಲು ಕೇರಿಗೊನ್ದು ಬಾವಿ ಇತ್ತು;ಈಗ ಮನೆಗೊನ್ದು ಬಾವಿ ಇದೆ.ಹೀಗಾದರೆ ಅನ್ತರ್ಜೆಲದ ಕಥೆ ಏನು?ವಿದ್ಯುತ್ ನೀರು ಉಳಿಸಿ ಅನ್ದ್ರೆ ಜಿಪುಣಿ ಅನ್ತಾರೆ.ಬಿಲ್ ಕಟ್ತೀವಿ ಅನ್ತ ಬೇಕಾಬಿಟ್ಟಿ ಬಳಸಬಾರದುಅಲ್ವ?ಹಗಲೂ ಉರಿಯುವ ಬೀದಿ ದೀಪಗಳನ್ನು ಹಾಗೂ ಸರಕಾರಿ ಕಚೇರಿಗಲ್ಲಿ ವಿದ್ಯುತ್ ಪೋಲು ಆಗುವುದನ್ನು ತಡೆದರೆ ಬೇಕಾದಶ್ಟಾಯ್ತು.