ಉ: ಹೀಗೊ೦ದು ಸ೦ಶಯ
- ಉ: ಹೀಗೊ೦ದು ಸ೦ಶಯ By: gururaj_kodkani (Jul 22 2008 - 3:36pm)
- ಉ: ಹೀಗೊ೦ದು ಸ೦ಶಯ By: ASHOKKUMAR (Jul 22 2008 - 3:46pm)
- ಉ: ಹೀಗೊ೦ದು ಸ೦ಶಯ By: roshan_netla (Jul 22 2008 - 12:43pm)
- ಉ: ಹೀಗೊ೦ದು ಸ೦ಶಯ By: ASHOKKUMAR (Jul 22 2008 - 3:58pm)
- ಉ: ಹೀಗೊ೦ದು ಸ೦ಶಯ By: roshan_netla (Jul 22 2008 - 4:54pm)
- ಉ: ಹೀಗೊ೦ದು ಸ೦ಶಯ By: ASHOKKUMAR (Jul 22 2008 - 3:58pm)
- ಉ: ಹೀಗೊ೦ದು ಸ೦ಶಯ By: shreekant.mishrikoti (Jul 22 2008 - 11:55am)
- ಉ: ಹೀಗೊ೦ದು ಸ೦ಶಯ By: ASHOKKUMAR (Jul 22 2008 - 12:27pm)
- ಉ: ಹೀಗೊ೦ದು ಸ೦ಶಯ By: ASHOKKUMAR (Jul 22 2008 - 12:31pm)
- ಉ: ಹೀಗೊ೦ದು ಸ೦ಶಯ By: ASHOKKUMAR (Jul 22 2008 - 12:27pm)
- ಉ: ಹೀಗೊ೦ದು ಸ೦ಶಯ By: ASHOKKUMAR (Jul 22 2008 - 9:56am)

RSS:
ಉ: ಹೀಗೊ೦ದು ಸ೦ಶಯ
ಬಿಳಿಹಾಳೆಯಲ್ಲಿ ಕಪ್ಪುಶಾಯಿ/ಇಂಡಿಯನ್ ಇಂಕ್/ದಪ್ಪಗೆ ಬರೆಯುವ ಕಪ್ಪು ಜೆಲ್ ಪೆನ್/ಕಪ್ಪು ಫೆಲ್ಟ್ ಟಿಪ್ ಪೆನ್ ಬಳಸಿ ಚಿತ್ರ ಬರೆಯಿರಿ. ಬಾಲ್ ಪಾಯಿಂಟ್ ಪೆನ್ ಬೇಡ. ಸ್ಕೆಚ್ ಪೆನ್ ಅದರೂ ಸರಿ.
ಯಾವ ಅಳತೆಯಲ್ಲಿ ಪ್ರಕಟವಾಗ ಬೇಕೋ ಅದರ ಎರಡರ ಉದ್ದಗಲದ ಜಾಗೆ ಬಳಸಿ. ಎನಾದರೂ ಮಾತು(ಸಂಭಾಷಣೆ) ಇದ್ದರೆ ಚಿತ್ರದ ಕೆಳಭಾಗದಲ್ಲಿ ಬರೆಯಿರಿ. ಹೆಸರು ವಿಳಾಸ ಚಿತ್ರದ ಹಿಂದೆ ಪೆನ್ಸಿಲ್‍ನಲ್ಲಿ ಬರೆಯಿರಿ. pocket cartoonಗೆ 6.5" X 4.5" ಅಳತೆಯಲ್ಲಿ ಬರೆಯಿರಿ. frame ಹಾಕುವ ಅಗತ್ಯವಿಲ್ಲ.
*ಅಶೋಕ್