ಉ: ರೀ ಮತ್ತು ಸಾರೀ ಮತ್ತು ಸುರೆ
- ಉ: ರೀ ಮತ್ತು ಸಾರೀ ಮತ್ತು ಸುರೆ By: srinivasps (Jul 23 2008 - 9:19am)
- ಉ: ರೀ ಮತ್ತು ಸಾರೀ ಮತ್ತು ಸುರೆ By: mahesha (Jul 23 2008 - 9:40am)
- ಉ: ರೀ ಮತ್ತು ಸಾರೀ ಮತ್ತು ಸುರೆ By: srinivasps (Jul 23 2008 - 9:50am)
- ಉ: ರೀ ಮತ್ತು ಸಾರೀ ಮತ್ತು ಸುರೆ By: srinivasps (Jul 23 2008 - 9:29am)
- ಉ: ರೀ ಮತ್ತು ಸಾರೀ ಮತ್ತು ಸುರೆ By: mahesha (Jul 23 2008 - 9:40am)
- ಉ: ರೀ ಮತ್ತು ಸಾರೀ ಮತ್ತು ಸುರೆ By: yuvapremi (Jul 21 2008 - 9:42pm)
- ಉ: ರೀ ಮತ್ತು ಸಾರೀ ಮತ್ತು ಸುರೆ By: ಗಣೇಶ (Jul 23 2008 - 9:05am)

RSS:
ಉ: ರೀ ಮತ್ತು ಸಾರೀ ಮತ್ತು ಸುರೆ
ಬಹಳಾ ಚನ್ನಾಗಿದೆ ನೀವು ಹೇಳೋದು.
ಹೆಂಡತಿಯರು "ರೀ" ಅಂದ್ರೆ ಬೇರೆ ಅರ್ಥವೇ ಇದೆ.
ಸಾಮಾನ್ಯವಾಗಿ ಗಂಡಂದಿರು ಹೆಂಡತಿಯರನ್ನ ಕರೆದಾಗ/ಕೂಗಿದಾಗ ಹೆಂಗಸರು "ಸೀರೇ,ಸೀರೇ,ಸೀರೇ" ಅಂತ ಸೀರೆ ತಂದು ಕೊಟ್ಟಾಗ ಮಾತ್ರ ನೀವು ಕರೆದಲ್ಲಿ ಬರ್ತೀನಿ ಅಂತ ಹೇಳ್ತಾರೆ.
ಆದರೆ ಗಂಡಂದಿರು ಹೆಂಡತಿಯರಿಗಿಂತ ಬಹಳಾ ಬುದ್ದಿವಂತರಾದ್ದರಿಂದ "ಸೀರೇ" ಅನ್ನುವದನ್ನು ನಾವು "ರೀ,ರೀ" ಎಂದು ಕೇಳಿಸಿದಂಗೆ ನಟಿಸುತ್ತೇವೆ.
"ಗಂಡಸರು ಗುಂಡಿಗೆ ಇರುವವರು...!!"
-ಯುವಪ್ರೇಮಿ