ಉ: ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್
- ಉ: ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್ By: yajamanfrancis (Jul 21 2008 - 10:48am)
- ಉ: ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್ By: shashikannada (Jul 18 2008 - 10:52am)
- ಉ: ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್ By: narendra (Jul 18 2008 - 8:43pm)
- ಉ: ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್ By: muralihr (Jul 18 2008 - 10:04am)

RSS:
ಉ: ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್
ಪ್ರೀತಿಯ ಮುರಳಿ ಮತ್ತು ಶಶಿ,
ನಿಮ್ಮ ಪ್ರತಿಕ್ರಿಯೆಯಿಂದ ಹೀಗೆ ಗಂಭೀರವಾಗಿಯೂ ಸುದೀರ್ಘವಾಗಿಯೂ ಬರೆದ ಬರಹಗಳು ಕೂಡ ಆಸಕ್ತರ ಓದಿಗೆ ಭಾರವಾಗಲಿಕ್ಕಿಲ್ಲ ಎನ್ನುವ ವಿಶ್ವಾಸ ಮೂಡಿದೆ. ಧನ್ಯವಾದಗಳು. ಜಯಂತರ ಕತೆಗಳನ್ನು ಸಾಧಾರಣವಾಗಿ ಎಲ್ಲರೂ ಓದಿಯೇ ಇದ್ದಾರೆ. ಅವುಗಳ ಮರುಓದು, ಆಳ ಗ್ರಹಿಕೆ ಅಗತ್ಯ ಎನಿಸಿ, ಹೇಗೆ ಒಬ್ಬ ಬರಹಗಾರನನ್ನು ಕೂಡ ಈ ಕತೆಗಳು ಬೆಳೆಸಬಲ್ಲ ಕಸು ಹೊಂದಿವೆ ಎನ್ನುವ ನಿಟ್ಟಿನಲ್ಲಿ ಬರೆದೆ. ಇಂಥ ಅನಿಸಿಕೆಗಳು, ಅನುಮಾನಗಳು ಎಲ್ಲ ಓದುಗರಲ್ಲಿ ಇರುತ್ತವೆ. ಅವುಗಳನ್ನು ಹಂಚಿಕೊಳ್ಳುವುದು ಕೂಡ ಕನ್ನಡದ ಸಂದರ್ಭದಲ್ಲಿ ಬಹಳ ಮುಖ್ಯ. ಶಶಿ, ನಿಮ್ಮ ಬರಹವನ್ನು ಎದುರು ನೋಡುತ್ತಿರುತ್ತೇನೆ, ಖಂಡಿತ ಬರೆಯಿರಿ.