ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ

ಉ: ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್

July 18, 2008 - 10:52am — shashikannada

ಉ: ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್

shashikannada's picture

ಪ್ರಿಯ ನರೇಂದ್ರರೇ,

ನಮಸ್ಕಾರ. ನಿಮ್ಮ ಲೇಖನ ಓದಿ ಖುಶಿಯಾಯಿತು. ಜಯಂತರನ್ನು ಓದಬೇಕೆಂಬ ತುಡಿತದಿಂದ ನಾನು ಬಹಳ ಹಿಂದೆಯೇ ಈ "ತೂಫಾನ್ ಮೇಲ್" ಹೊತ್ತಗೆಯನ್ನ ಕೊಂಡುಕೊಂಡೆ. ಅದು ನಾನು ಓದಿದ ಜಯಂತರ ಮೊದಲನೇ ಹೊತ್ತಗೆ. ನಾನು ಕೆಲ ತಿಂಗಳ ಹಿಂದೆಯೇ ಜಯಂತರ ಕುರಿತು ಒಂದು ಸಾಮಾನ್ಯ ಲೇಖನ ಬರೆದಿದ್ದೆ. ನೀವು ಹೆಚ್ಚು ಸೂಕ್ಷ್ಮವಾಗಿ, ಸಾಹಿತ್ಯಿಕವಾಗಿ ಬರೆದು ಒಳ್ಳೆಯ ಕೆಲಸ ಮಾಡಿದ್ದೀರಿ. "ತೂಫಾನ್ ಮೇಲ್"ಅನ್ನ ನಾನು ಬಿಡಿಬಿಡಿಯಾಗಿ ಓದಿದ್ದರಿಂದಾಗಿ ಸಮಗ್ರವಾಗಿ ಗ್ರಹಿಸಲು ಸಾಧ್ಯವಾಗಲಿಲ್ಲ. ನಿಮ್ಮ ಲೇಖನ ನೋಡಿದ ಮೇಲೆ ಮತ್ತೊಮ್ಮೆ ಓದಿ ಆ ಕುರಿತು ಬರೆಯುವಾ ಅನ್ನಿಸ್ತಿದೆ.

ತಾವು ಮಾಡುವ ಯಾವುದೇ ಕೆಲಸದಲ್ಲಾಗಿರಲಿ ತಮ್ಮದೇ ಛಾಪು ಮೂಡಿಸುವ ಜಯಂತರದು ಅಪ್ರತಿಮ ಪ್ರತಿಭೆ- ಅದು ಚಿತ್ರ ಸಾಹಿತ್ಯವಾಗಿರಬಹುದು, ಕತೆಗಳಾಗಿರಬಹುದು, ಸಂದರ್ಶನಗಳಾಗಿರಬಹುದು, ಭಾವನಾದಂತಹ ಪತ್ರಿಕೆಯ ಸಂಪಾದನೆಯಾಗಿರಬಹುದು. ಅವರು ಒಂದು ವೇಳೆ ಚಿತ್ರ ನಿರ್ದೇಶನಕ್ಕೂ ಇಳಿದುಬಿಟ್ಟಲ್ಲಿ ಅದು ಕನ್ನಡ ಚಿತ್ರರಸಿಕರ ಸೌಭಾಗ್ಯವೇ ಸರಿ!

ಸಿರಿಗನ್ನಡಂ ಗೆಲ್ಗೆ

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್ By: narendra (4 replies) July 17, 2008 - 10:58pm
  • ಉ: ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್ By: yajamanfrancis (Jul 21 2008 - 10:48am)
  • ಉ: ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್ By: shashikannada (Jul 18 2008 - 10:52am)
    • ಉ: ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್ By: narendra (Jul 18 2008 - 8:43pm)
  • ಉ: ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್ By: muralihr (Jul 18 2008 - 10:04am)

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • smurthygr
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 22, 2008 - 5:34pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 22, 2008 - 5:26pm
  • srivathsajoshi
    ಉ: ತಲೆ ಬಾಗು
    November 22, 2008 - 5:14pm
  • harshavardhan v...
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 22, 2008 - 5:06pm
  • muralihr
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 4:57pm
  • mahesha
    ಉ: ತಲೆ ಬಾಗು
    November 22, 2008 - 4:50pm
  • srivathsajoshi
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 22, 2008 - 3:57pm
  • srivathsajoshi
    ಉ: ತಲೆ ಬಾಗು
    November 22, 2008 - 3:43pm
  • Chamaraj
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 22, 2008 - 3:32pm
  • gurubaliga
    ಉ: "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?":- ಭಾಗ ೨
    November 22, 2008 - 2:56pm
ಇನ್ನಷ್ಟು


ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್ನೂ, ಆಯಸ್ಸನ್ನೂ, ಪರಮಸುಖವನ್ನೂ ಕೊಡುತ್ತದೆ.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator