ಉ: ಮಕ್ಕಳಿಗೆ ಅವರ ತಾಯಿ ಸುಂದರ ! ಇದು ನಿಜಕ್ಕೂ ಅತಿ ಸುಂದರವಾದ ಕಲ್ಪನೆ ! ಆದರೆ.....
- ಉ: ಮಕ್ಕಳಿಗೆ ಅವರ ತಾಯಿ ಸುಂದರ ! ಇದು ನಿಜಕ್ಕೂ ಅತಿ ಸುಂದರವಾದ ಕಲ್ಪನೆ ! ಆದರೆ..... By: Deeparavishankar (Jul 16 2008 - 11:16pm)
- ಉ: ಮಕ್ಕಳಿಗೆ ಅವರ ತಾಯಿ ಸುಂದರ ! ಇದು ನಿಜಕ್ಕೂ ಅತಿ ಸುಂದರವಾದ ಕಲ್ಪನೆ ! ಆದರೆ..... By: venkatesh (Jul 16 2008 - 11:45pm)
- ಉ: ಮಕ್ಕಳಿಗೆ ಅವರ ತಾಯಿ ಸುಂದರ ! ಇದು ನಿಜಕ್ಕೂ ಅತಿ ಸುಂದರವಾದ ಕಲ್ಪನೆ ! ಆದರೆ..... By: venkatesh (Jul 16 2008 - 11:35pm)

RSS:
ಉ: ಮಕ್ಕಳಿಗೆ ಅವರ ತಾಯಿ ಸುಂದರ ! ಇದು ನಿಜಕ್ಕೂ ಅತಿ ಸುಂದರವಾದ ಕಲ್ಪನೆ ! ಆದರೆ.....
ಪ್ರತಿಯೊಬ್ಬರಿಗೂ ತಮ್ಮ ತಾಯಿ ಸು೦ದರಿ ಎ೦ಬ ಕಲ್ಪನೆ ಸು೦ದರವಾಗಿದೆ. ಆದರೆ ಕೊನೆಯ ಸಾಲು..’ಆದರೆ ಇಂದಿನಮಕ್ಕಳು, ನನ್ನ ತಾಯಿ ಸುಂದರಿಯಲ್ಲ, ಎಂದು ಕಟುಸತ್ಯವನ್ನು ಬಯಲಿಗೆಳೆಯಬಹುದು ! ಏನಂತೀರ’ ಅದೇಕೆ? ಹಿ೦ದಿನದೆಲ್ಲ ಅದ್ಭುತ, ಇ೦ದಿನದೆಲ್ಲ ತಪ್ಪು ಎ೦ಬ ಮೈ೦ಡ್ ಬ್ಲಾಕ್ ಏಕೆ? ನನ್ನ ಮಗಳಿಗೆ ನಾನೇ ಅತಿಲೋಕ ಸು೦ದರಿ ಅವಳ ಮಗುವಿಗೆ ಅವಳೇ ತ್ರಿಪುರ ಸು೦ದರಿ..ತಾಯಿ ಅತ್ಯುತ್ತಮ ಎ೦ಬ ಭಾವ ಕಾಲಾತೀತ..